ಯುಎಇ: ಊರಿಗೆ ಮರಳಲು ಹಣವಿಲ್ಲದೆ ತಮ್ಮ ಚಿನ್ನಾಭರಣ ಮಾರುತ್ತಿದ್ದಾರೆ ಭಾರತೀಯ ವಲಸಿಗರು

ಸೋಮವಾರದಿಂದ ಶಾಲೆ ತೆರೆದರೂ, ಕ್ಲಾಸ್ ಇಲ್ಲ – ಇಲ್ಲಿದೆ ಡಿಟೈಲ್ಸ್!

ಬೆಂಗಳೂರು: ಸೋಮವಾರದಿಂದ ಶಾಲೆಗಳ ಬಾಗಿಲು ತೆರೆದರೂ ತರಗತಿಗಳು ನಡೆಯುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರಕಾರದ ಆದೇಶದ ಪ್ರಕಾರ 9, 10, 11, 12ನೇ ತರಗತಿ ವಿದ್ಯಾರ್ಥಿಗಳಿಗೆ ಸೆ. 21ರಿಂದ ಶಾಲೆಗೆ ಹೋಗಿ...

ಬೆಳ್ತಂಗಡಿ: ಸ್ಕೂಟರ್ ಕಳವು, ಮೂವರು ಆರೋಪಿಗಳ ಬಂಧನ

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಗ್ರಾಮದಲ್ಲಿ ನಡೆದ ಸ್ಕೂಟರ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಸ್ಕೂಟರ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಉಜಿರೆ ಗ್ರಾಮದ ಅರುಣ್ ಶೆಟ್ಟಿ,ಹೇಮಂತ್ ಯಾನೆ ಹರ್ಷಿತ್,ಸಂಪತ್...

ವಿವಾದಾತ್ಮಕ ಎನ್’ಕೌಂಟರ್: ಸೈನ್ಯದಿಂದಲೇ ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ!

ಜಮ್ಮು ಮತ್ತು ಕಾಶ್ಮೀರ: ವಿಶ್ವದಲ್ಲೇ ಅತೀ ಹೆಚ್ಚು ಸೈನ್ಯವನ್ನು ನಿಯೋಜಿಸಿರುವ ರಾಜ್ಯ ಕಾಶ್ಮೀರ. ಇಲ್ಲಿ ದಾಳಿ-ಪ್ರತಿದಾಳಿಗೆ ಸಾವಿರಾರು ಜೀವ ಹಾನಿಗಳು ಸಂಭವಿಸಿವೆ. ಇದೀಗ ಜುಲೈ 18 ರಂದು ಸೈನ್ಯದಿಂದ ಹತರಾದ ಮೂವರ ಎನ್'ಕೌಂಟರ್...

ಫೋನ್ ಟ್ರೇಡರ್ಸ್: OPPO F17 ಬುಕ್ ಮಾಡಿ ಆಕರ್ಷಕ ಉಡುಗೊರೆ ಗೆಲ್ಲಿ!

ಸಂತೆಕಟ್ಟೆ: ಜನಪ್ರಿಯ ಒಪ್ಪೊ ಸಂಸ್ಥೆ ವಿನೂತನ ಮಾದರಿಯ ಮತ್ತು ತಂತ್ರಜ್ಞಾನ ಒಳಗೊಂಡ OPPO f17 ಮೊಬೈಲ್'ನ್ನು ಹೊರ ತಂದಿದೆ. ಸಂತೆಕಟ್ಟೆಯಲ್ಲಿರುವ ಖ್ಯಾತ ಮೊಬೈಲ್ ಶಾಪ್ ಫೋನ್ ಟ್ರೇಡರ್ಸ್' ನಲ್ಲಿ ಪ್ರಿ ಬುಕ್ ಮಾಡಿ ಆಕರ್ಷಕ...

ಕೃಷಿ ಮಸೂದೆಯ ಬಗ್ಗೆ ಸುಳ್ಳು ಹಬ್ಬಿಸಬೇಡಿ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರ ಕುರಿತಾದ ಮಂಡಿಸಿದ್ದ ಮೂರು ಮಸೂದೆಗಳನ್ನು ವಿರೋಧಿಸುತ್ತಿರುವ ವಿಪಕ್ಷಗಳ ವಿರುದ್ಧ ಆಕ್ರೊಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೃಷಿ ಕ್ಷೇತ್ರದ ಮಸೂದೆಗಳ ಬಗ್ಗೆ ರಾಜಕೀಯ ಪಕ್ಷಗಳು...

ದುಬೈ:ಕೊರೋನ ಲಾಕ್ ಡೌನ್ ನಿಂದಾಗಿ ದುಬೈ ರಾಷ್ಟ್ರ ಗಳಲ್ಲಿ ಕೆಲಸಕೆಂದು ಹೋದ ಭಾರತದ ವಲಸಿಗರು ಕಷ್ಟ ದಲ್ಲಿದ್ದಾರೆ.ಸ್ವದೇಶಕ್ಕೆ ಮರಳುವ ವಿಮಾನದ ಟಿಕೆಟ್ ಖರೀದಿಸಲು ತಮ್ಮ ಬಳಿ ಇರುವ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು  ಗಲ್ಫ್ ನ್ಯೂಸ್ ವರದಿ ಮಾಡಿದೆ.

ಭಾರತ ಇತ್ತೀಚಿಗೆ ಯುಎಇ ಗೆ ತಾತ್ಕಾಲಿಕ ಭೇಟಿಗೆ ತೆರಳಿ ಅಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಮರಳಿ ಕರೆತರಲು ವಿಶೇಷ ವಿಮಾನಗಳು ಮೇ 7 ರಿಂದ ಪ್ರಾರಂಭವಾಗಲಿವೆ ಎಂದು ಘೋಷಿಸಿತ್ತು.ಆದರೆ ಈ ವಿಮಾನದ ಟಿಕೆಟ್ ದರವನ್ನು ಪ್ರಯಾಣಿಕರೇ ಭರಿಸಬೇಕು. ಆದರೆ ಈಗಾಗಲೇ ಕೆಲಸ ಕಳೆದುಕೊಂಡಿರುವ ಬಹಳಷ್ಟು ವಲಸಿಗರ ಬಲಿ ಪುಡಿಗಾಸು ಉಳಿದಿಲ್ಲ. ಪ್ರತಿ ಟಿಕೆಟ್ ಗೆ 750 ದಿರ್ಹಮ್ ( ಸುಮಾರು 15,000 ರೂಪಾಯಿ ) ದರ ನಿಗದಿಪಡಿಸಲಾಗಿದೆ. 

ಕೊರೋನಾ ಲೊಕ್ಡೌನ್ ನಿಂದ ವಲಸಿಗರು ಕಂಗಾಲಾಗಿದ್ದಾರೆ. ಈಗಾಗಲೇ ಕೆಲಸ ಕಳೆದುಕೊಂಡವರು, ಸಂಬಳದಲ್ಲಿ ಕಡಿತವಾದವರು, ಸಂಬಳವೇ ಸಿಗದವರು ಕೈಯಲ್ಲಿ ನಗದು ಹಣವಿಲ್ಲದೆ ಸಮಸ್ಯೆಯಲ್ಲಿದ್ದು ಊರಿಗೆ ಬರಲು ತಮ್ಮ ಬಳಿ ಇರುವ ಚಿನ್ನಾಭರಣಗಳನ್ನು ಮಾರಾಟ ಮಾಡಿ ಹಣ ಹೊಂದಿಸುತ್ತಿದ್ದಾರೆ  ಎಪ್ರಿಲ್ 26 ರಿಂದ  ದುಬೈಯಲ್ಲಿ ಚಿನ್ನಾಭರಣ ಮಳಿಗೆಗಳು ತೆರೆದಿವೆ. ಅವತ್ತಿನಿಂದಲೇ ಚಿನ್ನ ಮಾರಾಟ ಮಾಡಿ ಹಣ ವ್ಯವಸ್ಥೆ ಮಾಡಲು ಜನರು ಕರೆ ಮಾಡಿ ಕೇಳುತ್ತಿದ್ದಾರೆ, ಚಿನ್ನಕ್ಕೆ ನಗದು ಹಣ ಕೊಡುತ್ತೀರಾ ಎಂದು ಖಚಿತಪಡಿಸಿಕೊಳ್ಳುತ್ತಿದ್ದಾರೆ ಎಂದು ದುಬೈ ಗೋಲ್ಡ್ ಎಂಡ್ ಜೆವೆಲರಿ ಗ್ರೂಪ್ ನ ಸದಸ್ಯರೋರ್ವರು ಗಲ್ಫ್ ನ್ಯೂಸ್ ಗೆ ಹೇಳಿದ್ದಾರೆ. 

LEAVE A REPLY

Please enter your comment!
Please enter your name here

Hot Topics

ವಿಚಿತ್ರ ಸ್ವರೂಪದ ಮಗು ಜನನ, ವೈರಲ್ ವಿಡಿಯೋ ಮತ್ತು ಸುದ್ದಿಯ ಹಿಂದಿರುವ ಸತ್ಯಾಂಶ? ?

ಮಿರರ್ ಫೋಕಸ್ : ಜಗತ್ತಿನಲ್ಲಿ ಪ್ರತಿನಿತ್ಯ ಸಾವಿರಾರೂ ಮಕ್ಕಳು ಹುಟ್ಟುತ್ತಲೇ ಇರುತ್ತಾರೆ. ಅದರಲ್ಲಿ ಕೆಲವೊಂದು ಮಗು ವಿಚಿತ್ರ ರೀತಿಯಲ್ಲಿ ಬೆಳವಣಿಗೆ ಹೊಂದುದನ್ನು ನಾವು ದಿನಪತ್ರಿಕೆಗಳಲ್ಲಿ, ಟಿ ವಿ ಮಾಧ್ಯಮದಲ್ಲಿ ನೋಡಿದ್ದೇವೆ ಆದರೆ ಇತ್ತೀಚಗೆ...

ಯಾವುದೋ ಒಂದು ಘಟನೆ ಆಧರಿಸಿ ಮುಸ್ಲಿಮರ ಬಗ್ಗೆ ತಪ್ಪಾಗಿ ಮಾತನಾಡಿದರೆ ಕ್ರಮ – ಮುಖ್ಯಮಂತ್ರಿ ಯಡಿಯೂರಪ್ಪ ಖಡಕ್ ಎಚ್ಚರಿಕೆ

ಬೆಂಗಳೂರು: ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಂದರ್ಶಕ ಏಕಾಏಕಿ ಭಾವೋದ್ವೇಗದಿಂದ ಕೆಲವೊಂದು ಪ್ರಶ್ನೆ ಕೇಳಿ ಮುಖ್ಯಮಂತ್ರಿಯನ್ನು ಉದ್ರೇಕಿಸಲು ಪ್ರಯತ್ನಿಸಿದಾಗ ಶಾಂತ ಚಿತ್ತವಾಗಿ ಉತ್ತರ ನೀಡಿದ ಅವರು ನಾನು ಅಲ್ಪಸಂಖ್ಯಾತ ಸಮಾಜದ...

ಕೋರೊನಾ ವೈರಸ್ ಭೀತಿ; ಸಂಬಂಧಿಕರು ಯಾರು‌ ಮುಂದೆ ಬಾರದಿದ್ದಾಗ ಮೃತದೇಹಕ್ಕೆ ಹೆಗಲು ಕೊಟ್ಟ ಮುಸ್ಲಿಮ್ ಬಾಂಧವರು

ಉತ್ತರ:  ರವಿಶಂಕರ್ ಎಂಬ ವ್ಯಕ್ತಿ ಮೃತರಾದಾಗ ಸಂಬಂಧಿಕರು ಯಾರು‌ ಮುಂದೆ ಬಾರದಿದ್ದಾಗ ಮೃತದೇಹಕ್ಕೆ ಮುಸ್ಲಿಂ ಬಾಂಧವರು ಮುಂದೆ ಬಂದು ಹೆಗಲುಕೊಟ್ಟು ಹಿಂದು ಸಂಸ್ಕೃತಿಯೆಂತೆ ಅಂತ್ಯ ಕ್ರಿಯೆ ನಡೆಸಿದ್ದಾರೆ ಈ ವರದಿಯನ್ನು ನವಭಾರತ್ ಟೈಮ್ಸ್...

Related Articles

ಸೋಮವಾರದಿಂದ ಶಾಲೆ ತೆರೆದರೂ, ಕ್ಲಾಸ್ ಇಲ್ಲ – ಇಲ್ಲಿದೆ ಡಿಟೈಲ್ಸ್!

ಬೆಂಗಳೂರು: ಸೋಮವಾರದಿಂದ ಶಾಲೆಗಳ ಬಾಗಿಲು ತೆರೆದರೂ ತರಗತಿಗಳು ನಡೆಯುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರಕಾರದ ಆದೇಶದ ಪ್ರಕಾರ 9, 10, 11, 12ನೇ ತರಗತಿ ವಿದ್ಯಾರ್ಥಿಗಳಿಗೆ ಸೆ. 21ರಿಂದ ಶಾಲೆಗೆ ಹೋಗಿ...

ಬೆಳ್ತಂಗಡಿ: ಸ್ಕೂಟರ್ ಕಳವು, ಮೂವರು ಆರೋಪಿಗಳ ಬಂಧನ

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಗ್ರಾಮದಲ್ಲಿ ನಡೆದ ಸ್ಕೂಟರ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಸ್ಕೂಟರ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಉಜಿರೆ ಗ್ರಾಮದ ಅರುಣ್ ಶೆಟ್ಟಿ,ಹೇಮಂತ್ ಯಾನೆ ಹರ್ಷಿತ್,ಸಂಪತ್...

ವಿವಾದಾತ್ಮಕ ಎನ್’ಕೌಂಟರ್: ಸೈನ್ಯದಿಂದಲೇ ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ!

ಜಮ್ಮು ಮತ್ತು ಕಾಶ್ಮೀರ: ವಿಶ್ವದಲ್ಲೇ ಅತೀ ಹೆಚ್ಚು ಸೈನ್ಯವನ್ನು ನಿಯೋಜಿಸಿರುವ ರಾಜ್ಯ ಕಾಶ್ಮೀರ. ಇಲ್ಲಿ ದಾಳಿ-ಪ್ರತಿದಾಳಿಗೆ ಸಾವಿರಾರು ಜೀವ ಹಾನಿಗಳು ಸಂಭವಿಸಿವೆ. ಇದೀಗ ಜುಲೈ 18 ರಂದು ಸೈನ್ಯದಿಂದ ಹತರಾದ ಮೂವರ ಎನ್'ಕೌಂಟರ್...
Translate »
error: Content is protected !!