ಏಕ್’ದಮ್ ಕುಗ್ಗಿ ಹೋದ ಶಾಮಿಯಾನ ಉದ್ಯಮ!

ಭಾರೀ ಮಳೆಗೆ ಕುಸಿದು ಬಿದ್ದ ಗೋಡೆ, ಕಾರ್ಮಿಕ ಮೃತ್ಯು

ಮಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಮತ್ತೆ ಮುಂದುವರಿದಿದ್ದು, ಉತ್ತರ ಕರ್ನಾಟ, ಕರಾವಳಿ, ಮಲೆನಾಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಇದೀಗ ದ.ಕ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾಂಪೌಂಡ್ ಕುಸಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ...

ಟಾಸ್ ಗೆದ್ದ ಚೆನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ

ಅಬುಧಾಬಿ: 13ನೇ ಅವೃತ್ತಿಯ ಐಪಿಎಲ್ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಅಬುಧಾಬಿಯ ಶೇಕ್ ಜಾಯೇದ್ ಸ್ಟೇಡಿಯಂ ನಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು...

ಲೋಕಸಭಾ ಚಳಿಗಾಲ ಅಧಿವೇಶನ; ಬುಧವಾರ ಮುಕ್ತಾಯಗೊಳಿಸುವ ಸಾಧ್ಯತೆ

ನವದೆಹಲಿ: ಚಳಿಗಾಲ ಅಧಿವೇಶನ ಆರಂಭವಾದ ದಿನದಿಂದ ಸಂಸದರಲ್ಲಿ ಕಾಣಿಸಿಕೊಳ್ಳುತ್ತಿರುವ ಕೋರೊನಾ ಸೋಂಕಿನ ಕಾರಣ ಲೋಕಸಭಾ ಅಧಿವೇಶನವನ್ನು ಬುಧವಾರ ಮುಕ್ತಾಯಗೊಳಿಸುವ ಸಾಧ್ಯತೆಯಿದೆ. ಈ ಬಗ್ಗೆ ಈಗಾಗಲೇ ವಿರೋಧ ಪಕ್ಷದ ಸಮಿತಿಯೊಂದಿಗೆ ಸರಕಾರ ಚರ್ಚಿಸಿದೆ ಎಂದು...

ಉಡುಪಿಯಲ್ಲಿ ಮರಳಿಗೆ ದರ ನಿಗದಿ ಮಾಡಿ ಜಿಲ್ಲಾಧಿಕಾರಿ ಆದೇಶ

ಉಡುಪಿ : ಮರಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ವಿವಾದಗಳು ನಡೆಯುತ್ತಿರುವ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಮರಳಿಗೆ ದರ ನಿಗದಿ ಮಾಡಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ 1994 ರ ತಿದ್ದುಪಡಿ ನಿಯಮಗಳು2020 ರನ್ವಯ...

ಕರಾವಳಿಯಲ್ಲಿ ಸುರಿಯುತ್ತಿದೆ ಭಾರೀ ಮಳೆ

ಉಡುಪಿ/ಮಂಗಳೂರು: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕರಾವಳಿ ಕರ್ನಾಟಕದ ಜಿಲ್ಲೆಗಳಾದ ದ.ಕ ಮತ್ತು ಉಡುಪಿಯಲ್ಲಿ ಭಾರೀ ಮಳೆಯಾಗುತ್ತಿದೆ. ಈಗಾಗಲೇ ಹವಾಮಾನ ಇಲಾಖೆ ರಾಜ್ಯದಲ್ಲಿ ಮಹಾ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಇದೀಗ ಕರಾವಳಿ ಭಾಗದಲ್ಲಿ ಗಾಳಿ...

ಬೆಂಗಳೂರು: ಕೋಸ್ಟಲ್ ಮಿರರ್ ವಿಶೇಷ – ಕೋರೊನಾ ಸೋಂಕು ಕೇವಲ ಮನುಷ್ಯರ ಆರೋಗ್ಯದ ಮೇಲೆ ಮಾತ್ರ ಪರಿಣಾಮ ಬೀರಿದ್ದಲ್ಲ ಇದು ವಿಶ್ವದ ಅರ್ಥಿಕತೆಯನ್ನೇ ತಲ್ಲಣಗೊಳಿಸಿದೆ.

ಈಗಾಗಲೇ ಹಲವು ಉದ್ದಿಮೆಗಳು ಕೋರೊನಾ ಬರುವುದಕ್ಕಿಂತ ಮುಂಚಿತವಾಗಿಯೇ ಸರಕಾರದ ಅವೈಜ್ಞಾನಿಕ ಅರ್ಥಿಕ ನೀತಿಗಳ ಕಾರಣ ಕುಗ್ಗಿತ್ತು. ಬಾಗಿಕೊಂಡಿದ್ದ ಅರ್ಥಿಕತೆಗೆ ಕೋರೊನಾ ಮತ್ತೊಂದು ಬಲವಾದ ಪೆಟ್ಟು ನೀಡಿದೆ. ಈ ಪೆಟ್ಟಿಗೆ ಬಹಳಷ್ಟು ಉದ್ದಿಮೆಗಳು ನೆಲಕಚ್ಚಿವೆ. ಅದರಲ್ಲೊಂದು ಶಾಮಿಯಾನ ಉದ್ಯಮ.

ಕೋರೊನಾದ ಕಾರಣ ಕಳೆದ ಹಲವು ತಿಂಗಳಿನಿಂದ ಸಮಾರಂಭಗಳ ಮೇಲೆ ಕಟ್ಟು ನಿಟ್ಟಿನ ನಿರ್ಬಂಧ ಇರುವ ಕಾರಣ ಶಾಮಿಯಾನ ಉದ್ದಿಮೆದಾರರು ಸೊರಗಿ ಹೋಗಿದ್ದಾರೆ. ಮಾಡಿದ ಸಾಲ ತೀರಿಸಲಾಗದೆ ತತ್ತರಿಸಿ ಹೋಗಿದ್ದಾರೆ. ಮುಖ್ಯವಾಗಿ ಬೇಸಿಗೆ ರಜಾ ಕಾಲದಲ್ಲಿ ಮದುವೆ ಸಮಾರಂಭಗಳು ಹೆಚ್ಚು ಈ ಸಮಯದಲ್ಲಿ ಶಾಮಿಯಾನ ಉದ್ದಿಮೆದಾರರಿಗೆ ಪರ್ವಕಾಲ ಆದರೆ ಈ ಬಾರಿ ಸೀಝನ್ ಕೋರೊನಾ ನುಂಗಿ ಹಾಕಿದೆ.

ಇನ್ನು ಲಾಕ್’ಡೌನ್ ಆನ್’ಲಾಕ್ ಪ್ರಕ್ರಿಯೆ ಆರಂಭವಾಗಿದ್ದರೂ ಮದುವೆ ಸಮಾರಂಭಗಳು ನಿಯಮಿತ ಜನರಿಗೆ ಅವಕಾಶವಿರುವ ಕಾರಣ ಶಾಮಿಯಾನ ವ್ಯಾಪರ ಬಣಗೂಡುತ್ತಿದೆ. ಸಣ್ಣಪುಟ್ಟ ಶಾಮಿಯಾನ ಉದ್ದೀಮೆದಾರರು ಮಾಡಿದ ಸಾಲ ತೀರಿಸಲಾಗದೆ ಕಂಗೆಟ್ಟಿದ್ದರೆ, ತಮ್ಮ ಬಳಿ ಕೆಲಸಕ್ಕಿರುವವರಿಗೆ ಸಂಬಳ ಕೊಡಲಾಗದೆ ತತ್ತರಿಸಿದ್ದಾರೆ.

ಶಾಮಿಯಾನ ಉದ್ದೀಮೆದಾರರಲ್ಲಿ ಈ ಬಗ್ಗೆ ವಿಚಾರಿಸಿದಾಗ ಕಣ್ಣೀರಿಡುತ್ತಿದ್ದು ಅರ್ಥಿಕ ಸ್ಥಿತಿ ತೀರಾ ಹದೆಗೆಟ್ಟಿರುವ ಬಗ್ಗೆ ಕಣ್ಣೀರುಡುತ್ತಿದ್ದಾರೆ. ಸರಕಾರಗಳು ಬಾಯಿ ಮಾತಿಗೆ ಲಕ್ಷ ಕೋಟಿ ಪ್ಯಾಕೇಜ್ ಘೋಷಿಸದರೂ ಇಂತಹ ಪರಿಣಾಮ ಬೀರಿದ ಉದ್ದೀಮೆದಾರರಿಗೆ ಪರಿಹಾರ ಮೊತ್ತಗಳಲ್ಲಿ, ಸೂಕ್ತ ಪರಿಹಾರ ಯೋಜನೆಗಳಾಗಲಿ ಶೂನ್ಯ!

ಇದೀಗ ಕೇಂದ್ರ ಸರಕಾರ ಕಳೆದ ಆರು ವರ್ಷದಲ್ಲಿ ಬಾಗಿಸಿಟ್ಟಿದ್ದ ಅರ್ಥಿಕತೆಗೆ ಕೋರೊನಾ ಕೊಟ್ಟ ಬಲವಾದ ಪೆಟ್ಟು ಶಾಮಿಯಾನದಂತಹ ಹಲವು ಉದ್ದಿಮೆಗಳಿಗೆ ಬಲಿಷ್ಠವಾದ ಏಟು ನೀಡಿರುವುದು ಸುಳ್ಳಲ್ಲ. ಆದರೆ ಇದಕ್ಕೆಲ್ಲ ಸೂಕ್ತ ಪರಿಹಾರ ನೀಡಬೇಕಾದ ಕೇಂದ್ರ ಸರಕಾರ ಮಾತ್ರ ಕಂಗಾನ ರಾಣವತ್, ಸ್ಯಾಂಡಲ್’ವುಡ್, ಬಾಲಿವುಡ್ ಕಥೆ ಹೇಳುತ್ತಾ ನುಸುಳಿಕೊಳ್ಳುತ್ತಿರುವುದು ಮಾತ್ರ ವಿಪರ್ಯಾಸ!

LEAVE A REPLY

Please enter your comment!
Please enter your name here

Hot Topics

ವಿಚಿತ್ರ ಸ್ವರೂಪದ ಮಗು ಜನನ, ವೈರಲ್ ವಿಡಿಯೋ ಮತ್ತು ಸುದ್ದಿಯ ಹಿಂದಿರುವ ಸತ್ಯಾಂಶ? ?

ಮಿರರ್ ಫೋಕಸ್ : ಜಗತ್ತಿನಲ್ಲಿ ಪ್ರತಿನಿತ್ಯ ಸಾವಿರಾರೂ ಮಕ್ಕಳು ಹುಟ್ಟುತ್ತಲೇ ಇರುತ್ತಾರೆ. ಅದರಲ್ಲಿ ಕೆಲವೊಂದು ಮಗು ವಿಚಿತ್ರ ರೀತಿಯಲ್ಲಿ ಬೆಳವಣಿಗೆ ಹೊಂದುದನ್ನು ನಾವು ದಿನಪತ್ರಿಕೆಗಳಲ್ಲಿ, ಟಿ ವಿ ಮಾಧ್ಯಮದಲ್ಲಿ ನೋಡಿದ್ದೇವೆ ಆದರೆ ಇತ್ತೀಚಗೆ...

ಯಾವುದೋ ಒಂದು ಘಟನೆ ಆಧರಿಸಿ ಮುಸ್ಲಿಮರ ಬಗ್ಗೆ ತಪ್ಪಾಗಿ ಮಾತನಾಡಿದರೆ ಕ್ರಮ – ಮುಖ್ಯಮಂತ್ರಿ ಯಡಿಯೂರಪ್ಪ ಖಡಕ್ ಎಚ್ಚರಿಕೆ

ಬೆಂಗಳೂರು: ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಂದರ್ಶಕ ಏಕಾಏಕಿ ಭಾವೋದ್ವೇಗದಿಂದ ಕೆಲವೊಂದು ಪ್ರಶ್ನೆ ಕೇಳಿ ಮುಖ್ಯಮಂತ್ರಿಯನ್ನು ಉದ್ರೇಕಿಸಲು ಪ್ರಯತ್ನಿಸಿದಾಗ ಶಾಂತ ಚಿತ್ತವಾಗಿ ಉತ್ತರ ನೀಡಿದ ಅವರು ನಾನು ಅಲ್ಪಸಂಖ್ಯಾತ ಸಮಾಜದ...

ಕೋರೊನಾ ವೈರಸ್ ಭೀತಿ; ಸಂಬಂಧಿಕರು ಯಾರು‌ ಮುಂದೆ ಬಾರದಿದ್ದಾಗ ಮೃತದೇಹಕ್ಕೆ ಹೆಗಲು ಕೊಟ್ಟ ಮುಸ್ಲಿಮ್ ಬಾಂಧವರು

ಉತ್ತರ:  ರವಿಶಂಕರ್ ಎಂಬ ವ್ಯಕ್ತಿ ಮೃತರಾದಾಗ ಸಂಬಂಧಿಕರು ಯಾರು‌ ಮುಂದೆ ಬಾರದಿದ್ದಾಗ ಮೃತದೇಹಕ್ಕೆ ಮುಸ್ಲಿಂ ಬಾಂಧವರು ಮುಂದೆ ಬಂದು ಹೆಗಲುಕೊಟ್ಟು ಹಿಂದು ಸಂಸ್ಕೃತಿಯೆಂತೆ ಅಂತ್ಯ ಕ್ರಿಯೆ ನಡೆಸಿದ್ದಾರೆ ಈ ವರದಿಯನ್ನು ನವಭಾರತ್ ಟೈಮ್ಸ್...

Related Articles

ಭಾರೀ ಮಳೆಗೆ ಕುಸಿದು ಬಿದ್ದ ಗೋಡೆ, ಕಾರ್ಮಿಕ ಮೃತ್ಯು

ಮಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಮತ್ತೆ ಮುಂದುವರಿದಿದ್ದು, ಉತ್ತರ ಕರ್ನಾಟ, ಕರಾವಳಿ, ಮಲೆನಾಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಇದೀಗ ದ.ಕ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾಂಪೌಂಡ್ ಕುಸಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ...

ಟಾಸ್ ಗೆದ್ದ ಚೆನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ

ಅಬುಧಾಬಿ: 13ನೇ ಅವೃತ್ತಿಯ ಐಪಿಎಲ್ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಅಬುಧಾಬಿಯ ಶೇಕ್ ಜಾಯೇದ್ ಸ್ಟೇಡಿಯಂ ನಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು...

ಲೋಕಸಭಾ ಚಳಿಗಾಲ ಅಧಿವೇಶನ; ಬುಧವಾರ ಮುಕ್ತಾಯಗೊಳಿಸುವ ಸಾಧ್ಯತೆ

ನವದೆಹಲಿ: ಚಳಿಗಾಲ ಅಧಿವೇಶನ ಆರಂಭವಾದ ದಿನದಿಂದ ಸಂಸದರಲ್ಲಿ ಕಾಣಿಸಿಕೊಳ್ಳುತ್ತಿರುವ ಕೋರೊನಾ ಸೋಂಕಿನ ಕಾರಣ ಲೋಕಸಭಾ ಅಧಿವೇಶನವನ್ನು ಬುಧವಾರ ಮುಕ್ತಾಯಗೊಳಿಸುವ ಸಾಧ್ಯತೆಯಿದೆ. ಈ ಬಗ್ಗೆ ಈಗಾಗಲೇ ವಿರೋಧ ಪಕ್ಷದ ಸಮಿತಿಯೊಂದಿಗೆ ಸರಕಾರ ಚರ್ಚಿಸಿದೆ ಎಂದು...
Translate »
error: Content is protected !!