ಭಾನುವಾರದಿಂದ ಮೆಕ್ಕಾದಲ್ಲಿ ಮಸೀದಿಗಳು ಒಪನ್ – ಇಲ್ಲಿದೆ ವಿವರ

ವಿವಾದಾತ್ಮಕ ಎನ್’ಕೌಂಟರ್: ಸೈನ್ಯದಿಂದಲೇ ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ!

ಜಮ್ಮು ಮತ್ತು ಕಾಶ್ಮೀರ: ವಿಶ್ವದಲ್ಲೇ ಅತೀ ಹೆಚ್ಚು ಸೈನ್ಯವನ್ನು ನಿಯೋಜಿಸಿರುವ ರಾಜ್ಯ ಕಾಶ್ಮೀರ. ಇಲ್ಲಿ ದಾಳಿ-ಪ್ರತಿದಾಳಿಗೆ ಸಾವಿರಾರು ಜೀವ ಹಾನಿಗಳು ಸಂಭವಿಸಿವೆ. ಇದೀಗ ಜುಲೈ 18 ರಂದು ಸೈನ್ಯದಿಂದ ಹತರಾದ ಮೂವರ ಎನ್'ಕೌಂಟರ್...

ಫೋನ್ ಟ್ರೇಡರ್ಸ್: OPPO F17 ಬುಕ್ ಮಾಡಿ ಆಕರ್ಷಕ ಉಡುಗೊರೆ ಗೆಲ್ಲಿ!

ಸಂತೆಕಟ್ಟೆ: ಜನಪ್ರಿಯ ಒಪ್ಪೊ ಸಂಸ್ಥೆ ವಿನೂತನ ಮಾದರಿಯ ಮತ್ತು ತಂತ್ರಜ್ಞಾನ ಒಳಗೊಂಡ OPPO f17 ಮೊಬೈಲ್'ನ್ನು ಹೊರ ತಂದಿದೆ. ಸಂತೆಕಟ್ಟೆಯಲ್ಲಿರುವ ಖ್ಯಾತ ಮೊಬೈಲ್ ಶಾಪ್ ಫೋನ್ ಟ್ರೇಡರ್ಸ್' ನಲ್ಲಿ ಪ್ರಿ ಬುಕ್ ಮಾಡಿ ಆಕರ್ಷಕ...

ಕೃಷಿ ಮಸೂದೆಯ ಬಗ್ಗೆ ಸುಳ್ಳು ಹಬ್ಬಿಸಬೇಡಿ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರ ಕುರಿತಾದ ಮಂಡಿಸಿದ್ದ ಮೂರು ಮಸೂದೆಗಳನ್ನು ವಿರೋಧಿಸುತ್ತಿರುವ ವಿಪಕ್ಷಗಳ ವಿರುದ್ಧ ಆಕ್ರೊಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೃಷಿ ಕ್ಷೇತ್ರದ ಮಸೂದೆಗಳ ಬಗ್ಗೆ ರಾಜಕೀಯ ಪಕ್ಷಗಳು...

ಹೃದಯಾಘಾತದಿಂದ ಬಿಜೆಪಿ ಮುಖಂಡ ಎಂ ನಾಗರಾಜ್ ವಿಧಿವಶ

ಬೆಂಗಳೂರು, ಸೆ.18- ಬಿಬಿಎಂಪಿ ವಿರೋಧ ಪಕ್ಷದ ಮಾಜಿ ಅಧ್ಯಕ್ಷರರಾದ, ಬಿಜೆಪಿ ಮುಖಂಡ ಎಂ.ನಾಗರಾಜು ಅವರು ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ (66) ವರ್ಷ ವಯಸ್ಸಾಗಿತ್ತು. ಅವರು ಇಂದು ನಸುಕಿನಲ್ಲಿ ಹೃದಯಾಘಾತ ದಿಂದ...

ಜೆ.ಎನ್.ಯು ವಿದ್ಯಾರ್ಥಿಗೆ ಜಾಮೀನು: ಯಾವುದೇ ಹಿಂಸೆ ಪ್ರಚೋದಿಸಿದ ಬಗ್ಗೆ ವೀಡಿಯೋದಲ್ಲಿ ಸಾಕ್ಷ್ಯಾಧಾರ ಇಲ್ಲ!

ನವದೆಹಲಿ: ದೆಹಲಿ ಗಲಭೆಗೆ ಸಂಬಂಧಿಸಿದಂತೆ ಪಿಂಜಾರ ಟೋಡ್ ಸದಸ್ಯೆ ನತಾಶ ನಾರ್ವಲ್ ಅವರನ್ನು ಬಂಧಿಸಲಾಗಿತ್ತು. ಇದೀಗ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಸಾಕ್ಷ್ಯಾಧಾರವಾಗಿ ಒದಗಿಸಿದ ವೀಡಿಯೋದಲ್ಲಿ ಆರೋಪಿಯು ಹಿಂಸಾಚಾರ ಮಾಡಿದ ಬಗ್ಗೆ...

ರಿಯಾದ್: ಸೌದಿ ಅರೇಬಿಯಾದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮೂರು ತಿಂಗಳುಗಳ ಕಾಲ ಮುಚ್ಚಿದ ಮಸೀದಿಗಳು ಇದೀಗ ಕಟ್ಟುನಿಟ್ಟಾದ ಆರೋಗ್ಯ ಮುನ್ನೆಚ್ಚರಿಕೆಗಳೊಂದಿಗೆ ತೆರೆಯಲಿದೆ. 1,500 ಕ್ಕೂ ಹೆಚ್ಚು ಮಸೀದಿಗಳು ಪವಿತ್ರ ನಗರವಾದ ಮೆಕ್ಕಾದಲ್ಲಿ ಭಾನುವಾರ ಮತ್ತೆ ತೆರೆಯಲಿವೆ ಎಂದು ಗಲ್ಫ್ ಮಾಧ್ಯಮ ವರದಿ ತಿಳಿಸಿದೆ.

ಕಳೆದ ತಿಂಗಳು ಮೆಕ್ಕಾವನ್ನು ಹೊರತುಪಡಿಸಿ ಸೌದಿ ಅರೇಬಿಯಾದಾದ್ಯಂತ ಮಸೀದಿಗಳನ್ನು ಪುನಃ ತೆರೆಯಲಾಗಿತ್ತು. ಕ್ರಮೇಣ ಸಹಜ ಸ್ಥಿತಿಗೆ ಮರಳುವ ಪ್ರಯತ್ನದ ಭಾಗವಾಗಿ ಹಂತ ಹಂತವಾಗಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗುತ್ತಿರುವ ಬಗ್ಗೆ ಗಲ್ಫ್ ಮಾಧ್ಯಮಗಳು ವರದಿ ಮಾಡಿವೆ.

ಭಾನುವಾರ, ಫಜರ್ ನಮಾಝ್ ನಿಂದ ಆರಾಧಕರಿಗೆ ಮಕ್ಕಾದಲ್ಲಿ ಸುಮಾರು 1,560 ಮಸೀದಿಗಳು ಮತ್ತೆ ತೆರೆಯಲ್ಪಡುತ್ತವೆ.

ಮೆಕ್ಕಾದ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯದ ಶಾಖೆಯು ನಗರದ ಮಸೀದಿಗಳನ್ನು ಯೋಜಿತ ಪುನರಾರಂಭಕ್ಕಾಗಿ ವೈಯಕ್ತಿಕ ಪ್ರಾರ್ಥನಾ ರಗ್ಗುಗಳ ಬಳಕೆಯನ್ನು ಒಳಗೊಂಡಿರುವ ಮುನ್ನೆಚ್ಚರಿಕೆಗಳನ್ನು ನೀಡಿದೆ ಮತ್ತು ಆರಾಧಕರಲ್ಲಿ ಸಮಾಜಿಕ ಅಂತರ ಕಾಯ್ದುಕೊಳ್ಳಲು ವಿನಂತಿಸಿದೆ.

ನಮಾಝಿನ ನಂತರ ಪ್ರಾರ್ಥನ ಸ್ಥಳಗಳನ್ನು ಕ್ರಿಮಿನಾಶಕ ಮತ್ತು ಸ್ವಚ್ಛ ಗೊಳಿಸಲು ಸಚಿವಾಲಯವು ಸ್ವಚ್ಚತಾ ಕರ್ಮಿಗಳನ್ನು ನೇಮಿಸಿಕೊಂಡಿದೆ ಎಂದು ಗಲ್ಫ್ ನ್ಯೂಸ್ ವರದಿ ಹೇಳಿದೆ.

ಮೆಕ್ಕಾದ ಮಸೀದಿಗಳ ಒಳಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತರಲು ಸ್ವಯಂಸೇವಕರನ್ನು ನೇಮಿಸಲಾಗಿದೆ. ಅವರು ಪ್ರಾರ್ಥನೆ ಸಲ್ಲಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಗಮನ ಹರಿಸುತ್ತಾರೆ.

ಶನಿವಾರದ ವೇಳೆಗೆ, ಸೌದಿ ಅರೇಬಿಯಾದಲ್ಲಿ ಒಟ್ಟು 150,292 ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, 1,184 ಸಾವುಗಳು ಸಂಭವಿಸಿವೆ.

LEAVE A REPLY

Please enter your comment!
Please enter your name here

Hot Topics

ವಿಚಿತ್ರ ಸ್ವರೂಪದ ಮಗು ಜನನ, ವೈರಲ್ ವಿಡಿಯೋ ಮತ್ತು ಸುದ್ದಿಯ ಹಿಂದಿರುವ ಸತ್ಯಾಂಶ? ?

ಮಿರರ್ ಫೋಕಸ್ : ಜಗತ್ತಿನಲ್ಲಿ ಪ್ರತಿನಿತ್ಯ ಸಾವಿರಾರೂ ಮಕ್ಕಳು ಹುಟ್ಟುತ್ತಲೇ ಇರುತ್ತಾರೆ. ಅದರಲ್ಲಿ ಕೆಲವೊಂದು ಮಗು ವಿಚಿತ್ರ ರೀತಿಯಲ್ಲಿ ಬೆಳವಣಿಗೆ ಹೊಂದುದನ್ನು ನಾವು ದಿನಪತ್ರಿಕೆಗಳಲ್ಲಿ, ಟಿ ವಿ ಮಾಧ್ಯಮದಲ್ಲಿ ನೋಡಿದ್ದೇವೆ ಆದರೆ ಇತ್ತೀಚಗೆ...

ಯಾವುದೋ ಒಂದು ಘಟನೆ ಆಧರಿಸಿ ಮುಸ್ಲಿಮರ ಬಗ್ಗೆ ತಪ್ಪಾಗಿ ಮಾತನಾಡಿದರೆ ಕ್ರಮ – ಮುಖ್ಯಮಂತ್ರಿ ಯಡಿಯೂರಪ್ಪ ಖಡಕ್ ಎಚ್ಚರಿಕೆ

ಬೆಂಗಳೂರು: ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಂದರ್ಶಕ ಏಕಾಏಕಿ ಭಾವೋದ್ವೇಗದಿಂದ ಕೆಲವೊಂದು ಪ್ರಶ್ನೆ ಕೇಳಿ ಮುಖ್ಯಮಂತ್ರಿಯನ್ನು ಉದ್ರೇಕಿಸಲು ಪ್ರಯತ್ನಿಸಿದಾಗ ಶಾಂತ ಚಿತ್ತವಾಗಿ ಉತ್ತರ ನೀಡಿದ ಅವರು ನಾನು ಅಲ್ಪಸಂಖ್ಯಾತ ಸಮಾಜದ...

ಕೋರೊನಾ ವೈರಸ್ ಭೀತಿ; ಸಂಬಂಧಿಕರು ಯಾರು‌ ಮುಂದೆ ಬಾರದಿದ್ದಾಗ ಮೃತದೇಹಕ್ಕೆ ಹೆಗಲು ಕೊಟ್ಟ ಮುಸ್ಲಿಮ್ ಬಾಂಧವರು

ಉತ್ತರ:  ರವಿಶಂಕರ್ ಎಂಬ ವ್ಯಕ್ತಿ ಮೃತರಾದಾಗ ಸಂಬಂಧಿಕರು ಯಾರು‌ ಮುಂದೆ ಬಾರದಿದ್ದಾಗ ಮೃತದೇಹಕ್ಕೆ ಮುಸ್ಲಿಂ ಬಾಂಧವರು ಮುಂದೆ ಬಂದು ಹೆಗಲುಕೊಟ್ಟು ಹಿಂದು ಸಂಸ್ಕೃತಿಯೆಂತೆ ಅಂತ್ಯ ಕ್ರಿಯೆ ನಡೆಸಿದ್ದಾರೆ ಈ ವರದಿಯನ್ನು ನವಭಾರತ್ ಟೈಮ್ಸ್...

Related Articles

ವಿವಾದಾತ್ಮಕ ಎನ್’ಕೌಂಟರ್: ಸೈನ್ಯದಿಂದಲೇ ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ!

ಜಮ್ಮು ಮತ್ತು ಕಾಶ್ಮೀರ: ವಿಶ್ವದಲ್ಲೇ ಅತೀ ಹೆಚ್ಚು ಸೈನ್ಯವನ್ನು ನಿಯೋಜಿಸಿರುವ ರಾಜ್ಯ ಕಾಶ್ಮೀರ. ಇಲ್ಲಿ ದಾಳಿ-ಪ್ರತಿದಾಳಿಗೆ ಸಾವಿರಾರು ಜೀವ ಹಾನಿಗಳು ಸಂಭವಿಸಿವೆ. ಇದೀಗ ಜುಲೈ 18 ರಂದು ಸೈನ್ಯದಿಂದ ಹತರಾದ ಮೂವರ ಎನ್'ಕೌಂಟರ್...

ಕೃಷಿ ಮಸೂದೆಯ ಬಗ್ಗೆ ಸುಳ್ಳು ಹಬ್ಬಿಸಬೇಡಿ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರ ಕುರಿತಾದ ಮಂಡಿಸಿದ್ದ ಮೂರು ಮಸೂದೆಗಳನ್ನು ವಿರೋಧಿಸುತ್ತಿರುವ ವಿಪಕ್ಷಗಳ ವಿರುದ್ಧ ಆಕ್ರೊಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೃಷಿ ಕ್ಷೇತ್ರದ ಮಸೂದೆಗಳ ಬಗ್ಗೆ ರಾಜಕೀಯ ಪಕ್ಷಗಳು...

ಹೃದಯಾಘಾತದಿಂದ ಬಿಜೆಪಿ ಮುಖಂಡ ಎಂ ನಾಗರಾಜ್ ವಿಧಿವಶ

ಬೆಂಗಳೂರು, ಸೆ.18- ಬಿಬಿಎಂಪಿ ವಿರೋಧ ಪಕ್ಷದ ಮಾಜಿ ಅಧ್ಯಕ್ಷರರಾದ, ಬಿಜೆಪಿ ಮುಖಂಡ ಎಂ.ನಾಗರಾಜು ಅವರು ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ (66) ವರ್ಷ ವಯಸ್ಸಾಗಿತ್ತು. ಅವರು ಇಂದು ನಸುಕಿನಲ್ಲಿ ಹೃದಯಾಘಾತ ದಿಂದ...
Translate »
error: Content is protected !!