ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ

ಕುಂದಾಪುರ: ಉಸಿರಾಟದ ಸಮಸ್ಯೆಯಿಂದ ಮಗು ಮೃತ್ಯು

ಕುಂದಾಪುರ: ಉಸಿರಾಟದ ಸಮಸ್ಯೆಯಿಂದ ಮಗು ಮೃತ್ಯು ಶಂಕರನಾರಾಯಣ, ಅ.19: ಮಯ್ಯಡಿ ಕಳವಾಡಿ ಎಂಬಲ್ಲಿ ಅ.19ರಂದು ಬೆಳಗಿನ ಜಾವ ಉಸಿರಾಟದ ಸಮಸ್ಯೆಯಿಂದ ಎರಡು ತಿಂಗಳ ಮಗು ಮೃತ ಪಟ್ಟಿರುವ ಬಗ್ಗೆ ವರದಿಯಾಗಿದೆ. ಕಳವಾಡಿಯ ರಾಘವೇಂದ್ರ ಆಚಾರಿ ಎಂಬವರ...

ಪರ್ಕಳ ಬಳಿ ಟೆಂಪೊ ಢಿಕ್ಕಿ: ಬೈಕಿನಲ್ಲಿದ್ದ ಮಗು ಮೃತ್ಯು

ಉಡುಪಿ, ಅ.19: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪರ್ಕಳ ಬಡಗುಬೆಟ್ಟು ರಸ್ತೆಯಲ್ಲಿರುವ ಪಾಂಚಜನ್ಯ ಅಪಾರ್ಟ್‌ಮೆಂಟ್ ಸಮೀಪ ಟೆಂಪೊ ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಮಗು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಕುಕ್ಕುಂದೂರು ಅಯ್ಯಪ್ಪ ನಗರದ...

ಯಡಿಯೂರಪ್ಪ ಅವರದು ಪರ್ಸಂಟೇಜ್ ಸರ್ಕಾರ, ಲಂಚ ನೀಡದೆ ನಯಾಪೈಸೆ ಬಿಡುಗಡೆಯಾಗಲ್ಲ – ಸಿದ್ದರಾಮಯ್ಯ

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರದು ಪರ್ಸಂಟೇಜ್ ಸರ್ಕಾರ, ಲಂಚ ನೀಡದೆ ಇಲ್ಲಿ ನಯಾಪೈಸೆ ಬಿಡುಗಡೆಯಾಗಲ್ಲ. ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಹೊಸ ಅನುದಾನವಂತೂ ಇಲ್ಲ, ಇದರ ಜೊತೆಗೆ ಹಿಂದೆ ಘೋಷಿಸಿದ್ದ ಅನುದಾನವನ್ನೂ ತಡೆಹಿಡಿಯಲಾಗಿದೆ...

ಕೊಲೆ ಪ್ರಕರಣದ ಮಹಿಳಾ ಆರೋಪಿ ಮೇಲೆ ಪೊಲೀಸರಿಂದಲೇ ಸಾಮೂಹಿಕ ಅತ್ಯಾಚಾರ

ಭೋಪಾಲ್ : ಐವರು ಪೊಲೀಸರು ಲಾಕಪ್‍ನಲ್ಲಿಯೇ 20 ವರ್ಷದ ಮಹಿಳೆ ಮೇಲೆ ಹತ್ತು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿ...

ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದರೆ ಹುಷಾರ್ ! ಸಾರಿಗೆ ಇಲಾಖೆಯಿಂದ ಹೊಸ ನಿಯಮ ಜಾರಿ

ಬೆಂಗಳೂರು:ದ್ವಿಚಕ್ರ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್ ಒಂದು ಹೊರ ಬಿದ್ದಿದೆ. ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದರೆ 3 ತಿಂಗಳ ಕಾಲ ವಾಹನ ಪರವಾನಗಿ ಅಮಾನತುಗೊಳಿಸಿ ಎಂದು ಸಾರಿಗೆ ಇಲಾಖೆ ಆಯುಕ್ತರ ಕಚೇರಿಯಿಂದ ಆದೇಶ...

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ನಡುವೆ ಚಿನ್ನದ ಬೆಲೆ ತುಂಬಾನೇ ಏರಿಕೆ ಕಾಣ್ತಾ ಇದೆ.ಅದ್ರಂತೆ, ಕಳೆದ ವಾರ ಚಿನ್ನದ ದರ ಏರಿಕೆಯಾಗಿದ್ದು, ಕಳೆದ ಸೋಮವಾರದಿಂದ ಭಾನುವಾರದವರೆಗೆ ಚಿನ್ನದ ದರ 5 ದಿನ ಏರಿಕೆ ಕಂಡು ಎರಡು ದಿನ ಇಳಿಕೆ ಕಂಡಿದೆ. ಈ ಮೂಲಕ 10ಗ್ರಾಂ ಆಭರಣ ಚಿನ್ನ ವಾರದಲ್ಲಿ ಒಟ್ಟು 370 ರೂಪಾಯಿ ಏರಿಕೆಯಾಗಿದೆ.

ವಾರದ ಕೊನೆಯಲ್ಲಿ ಚಿನ್ನದ ದರ ಏರಿಕೆ ಕಾಣಲು ಆರಂಭಿಸಿದ್ದು, ಈ ವಾರ ಮೂರು ಬಾರಿ ಚಿನ್ನದ ದರ ಏರಿಕೆ ಕಂಡಿದೆ. ಶನಿವಾರ ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಕಾಣದಿದ್ರು, ಭಾನುವಾರ 10 ರೂಪಾಯಿ ಏರಿಕೆ ಕಂಡು, ಆಭರಣ ಚಿನ್ನ 10 ಗ್ರಾಂಗೆ 47,850 ರೂಪಾಯಿ ಇದೆ. ಇನ್ನು, ಶುದ್ಧ ಚಿನ್ನದಲ್ಲಿಯೂ 10 ರೂಪಾಯಿ ಏರಿಕೆಯಾಗಿದ್ದು 10 ಗ್ರಾಂಗೆ 52,200 ರೂಪಾಯಿ ಇದೆ.

LEAVE A REPLY

Please enter your comment!
Please enter your name here