ಮಿರರ್ ಫೋಕಸ್ Archives |

ಮಿರರ್ ಫೋಕಸ್

ಅಡಿಕೆ ಬೆಲೆಯಲ್ಲಿ ಭಾರಿ ಏರಿಕೆ : 75 ಸಾವಿರ ಮುಟ್ಟಿದ ಕ್ವಿಂಟಾಲ್

ಶಿವಮೊಗ್ಗ:‌ ಅಡಿಕೆ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು,ಅಡಕೆ ಬೆಳೆಗಾರರಿಗೆ ಸಂತಸ ಉಂಟು ಮಾಡಿದೆ. ಮಾರುಕಟ್ಟೆಯಲ್ಲಿ ಅಡಕೆ ಬೆಲೆ ಏರಿಕೆ ಕಂಡಿರುವುದು ರೈತರಲ್ಲಿ ಸಂತಸ ಮೂಡಿಸಿದ್ದು, ಹೊಸ ರಾಶಿ ಕ್ವಿಂಟಾಲ್ʼಗೆ 40,159 ರೂಪಾಯಿಯಾಗಿದ್ದು, ಬೆಟ್ಟೆ ಕ್ವಿಂಟಾಲ್ʼಗೆ 41,499...

ಅಮೇರಿಕಾ ಮತ್ತು ಭಾರತದ ಚುನಾವಣೆಯಲ್ಲಿರುವ ವ್ಯತ್ಯಾಸವೇನು?

1. ನೇರವಾಗಿ ಅಧ್ಯಕ್ಷರ ಆಯ್ಕೆ ನಡೆಯುವುದಿಲ್ಲ ಇಟಿ ನೀಡಿದ ವರದಿಯ ಪ್ರಕಾರ, ಚುನಾವಣಾ ದಿನದಂದು ಅರ್ಹ ಯುಎಸ್ ಮತದಾರರು ಅಧ್ಯಕ್ಷರನ್ನು ನೇರವಾಗಿ ಆಯ್ಕೆ ಮಾಡುವುದಿಲ್ಲ. ಅವರು ಬದಲಿಗೆ 538 ಅಭ್ಯರ್ಥಿಗಳಿಗೆ ಮತ ಚಲಾಯಿಸುತ್ತಾರೆ.ಮತ್ತು ಆಯಾ...

ಉಳ್ಳಾಲದ ರಾಣಿ ಅಬ್ಬಕ್ಕ, ಬ್ಯಾರಿಗಳು ಮತ್ತು ಕಲ್ಲಡ್ಕ ಪ್ರಭಾಕರ ಭಟ್ರ ಹೇಳಿಕೆ

- ನವೀನ್ ಸೂರಿಂಜೆ ಬ್ಯಾರಿ ಮುಸ್ಲೀಮರ ಸಂಖ್ಯೆ ಜಾಸ್ತಿ ಇದೆ ಎನ್ನುವ ಕಾರಣಕ್ಕಾಗಿ ಉಳ್ಳಾಲವನ್ನು ಪಾಕಿಸ್ತಾನ ಎಂದ ಕಲ್ಲಡ್ಕ ಪ್ರಭಾಕರ ಭಟ್ಟರ ಮಾತನ್ನು ಕೇವಲ ಅಷ್ಟಕ್ಕೇ ಸೀಮಿತಗೊಳಿಸಿ ನೋಡಬಾರದು. ಈ ಮಾತಿನ ಹಿಂದೆ ಕರಾವಳಿಯ...

ಸದ್ಯದಲ್ಲೇ ದೇಶದಲ್ಲಿ ಡೇಟಾ ಗೆ ಕನಿಷ್ಠ ಶುಲ್ಕ ನಿಗದಿ

ನವದೆಹಲಿ : ದೇಶಾದ್ಯಂತ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.ಇಂಟರ್ನೆಟ್ ಇಲ್ಲದೆ ಜೀವನ ನಡೆಸುವವರು ಬಹಳ ಕಡಿಮೆ. ಇಂತಹ ಏರಿಕೆಗೆ ಅನುಗುಣವಾಗಿ ಡೇಟಾ ದರದಲ್ಲಿ ಕಡಿಮೆಗೊಳಿಸಬೇಕಿದ್ದಂತ ಒಂದೊಂದು ಮೊಬೈಲ್ ಸೇವಾ ಕಂಪನಿಗಳು...

ವೆಬ್ ವಾಟ್ಸ್ ಆಪ್ ನಲ್ಲಿ ಸದ್ಯದಲ್ಲೇ ಸಿಗಲಿದೆ ವೀಡಿಯೋ ಕರೆಗೆ ಅವಕಾಶ

ಮೊಬೈಲ್ ಜೊತೆಗೆ, ಅನೇಕರು ತಮ್ಮ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ವೆಬ್ ವಾಟ್ಸ್ ಆಪ್ ಇನ್ಟಾಲ್ ಮಾಡಿಕೊಂಡು ಯೂಸ್ ಮಾಡ್ತಾ ಇದ್ದಾರೆ. ಇಂತಹ ಬಳಕೆದಾರರಿಗೆ ಸದ್ಯದಲ್ಲಿಯೇ ಅನುಕೂಲವಾಗಲಿದೆ. ವೆಬ್ ವಾಟ್ಸ್ ಆಪ್...

ಮುಚ್ಚಲಿದೆ ಯಾಹೂ ಮೇಲ್ – ನೀವೇನು ಮಾಡುತ್ತಿರಾ?

ನವದೆಹಲಿ: ಈಗ ಇ-ಮೇಲ್​ ಎಂದರೆ ಜಿ-ಮೇಲ್​ ಎನ್ನುವ ಪರಿಸ್ಥಿತಿ ಇದೆ. ಆದರೆ ಇದಕ್ಕೂ ಪೂರ್ವದಲ್ಲಿ ಅಬ್ಬರಿಸಿದ ಮೇಲ್​ಗಳಲ್ಲಿ ಒಂದು ಯಾಹೂ ಡಾಟ್​ ಕಾಮ್​. ಆದರೆ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಇದೀಗ ಇದು ತೀವ್ರ...

ಬಾಲಪ್ರತಿಭೆ, ಕೊಳಲುವಾದಕ, ಹಾಡುಗಾರ ಮಾಸ್ಟರ್ ಯಶಸ್ ಪಿ.ಸುವರ್ಣ ಕಟಪಾಡಿ

ಬಾಲ್ಯದಲ್ಲಿ ಹಿರಿಯರ ಪ್ರೇರಣೆ ಮಕ್ಕಳ ಬಾಳಿನ ಆಶಾಕಿರಣವಾಗಿ ಹೊರಹೊಮ್ಮಿ ಅವರ ಆಸಕ್ತಿ ಮತ್ತು ಹವ್ಯಾಸಗಳಿಗೆ ಹುಮ್ಮಸ್ಸು ನೀಡಿ ಭವಿಷ್ಯದ ಚಿಂತನೆಗೆ ಹಾದಿಯಾಗಿ, ಈ ಹಾದಿಯಲ್ಲಿ ಗುರು-ಹಿರಿಯರು ದಾರಿದೀಪಗಳಾಗಿ ಮಕ್ಕಳ ಬಾಳು ಬೆಳಗಿ ಅವರಲ್ಲಿ...

ಕರೋನಾ ವೈರಸ್ ಮತ್ತು ರೆಮ್ಡಿಸಿವಿರ್ ಎಂಬ ಟ್ರಬಲ್ ಶೂಟರ್…!

ಕರೋನಾ ಜತೆ ಜಗತ್ತು ಹೆಣಗಾಡುತ್ತಿದೆ. ನಿಧಾನವಾಗಿ ನಾವು ಕೋವಿಡ್-19ರ ಜತೆ ಬದುಕುವುದನ್ನು ಕಲಿತಿದ್ದೇವೆ. ನಮಗೆ ಉಳಿದಿರುವ ಆಯ್ಕೆಯಾದರೂ ಏನಿತ್ತು? ಒಂದೇ ಕರೋನಾದಿಂದ ಸಾಯಬೇಕು‌ ಅಥವಾ ಕರೋನಾದೊಂದಿಗೆ ಬದುಕಬೇಕು. ಇದು ನಮ್ಮ ಪಾಡಾದರೆ, ಜಗತ್ತಿನ...

Latest news

ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಡ್ರಗ್ಸ್ ವಿರುದ್ಧ ಕ್ರಮ ತೆಗೆದು ಕೊಳ್ಳದೆ ಕತ್ತೆ ಕಾಯುತ್ತಿತ್ತೆ?: ಸೊರಕೆ ಗರಂ

ಉಡುಪಿ: ಕಳೆದ ಒಂದೂವರೆ ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಇವರು ಡ್ರಗ್ಸ್ ಮಾಫಿಯಾದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ಕತ್ತೆ ಕಾಯುತ್ತಿದ್ದರಾ? ಎಂದು ಮಾಜಿ ಸಚಿವ ವಿನಯ...

ಬೀದಿಪಾಲಾದ ಮನೋರೋಗಿ ಮಹಿಳೆಯ ರಕ್ಷಣೆ

ಉಡುಪಿ (ನ. 27): ಉಡುಪಿಯ ಉದ್ಯಾವರದಲ್ಲಿ ಕಳೆದ ಮೂರು ದಿನಗಳಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಿಳೆಯೋರ್ವರು ಮಾನಸಿಕ ರೋಗಿಯಾಗಿ ತಿರುಗಾಡುತ್ತಿದ್ದು, ಮಹಿಳೆಯ ರಕ್ಷಣೆ ಹಾಗೂ ಚಿಕಿತ್ಸೆಗಾಗಿ...

ಭಾರತದಲ್ಲಿ ಕೊರೋನಾ ಸೋಂಕು ಹುಟ್ಟು – ಚೀನಾ ಗಂಭೀರ ಆರೋಪ

ಬೀಜಿಂಗ್, (ನ. (28): ಕೊರೊನಾ ಸೋಂಕು ಭಾರತದಲ್ಲೇ ಹುಟ್ಟಿರುವುದು ನಂತರ ಬೇರೆ ದೇಶಗಳಿಗೆ ಹಬ್ಬಿದೆ ಎಂದು ಚೀನಾವು ಗಂಭೀರ ಆರೋಪ ಮಾಡಿದೆ. ಕೊರೊನಾ ಹುಟ್ಟಿರುವುದು ಚೀನಾದ...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...

You might also likeRELATED
Recommended to you

ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ

ಉಡುಪಿ: 2017 ಸಾಲಿನ ಮಾನ್ಯ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಉಡುಪಿ ಜಿಲ್ಲೆಯ...

ಜೀವಂತ ಮಾನವೀಯತೆ: ತಾಲೂಕಿನ ಸೋಂಕಿತೆ ಬಡ ಕುಟುಂಬಕ್ಕೆ ಆಸರೆ

ಪುತ್ತೂರು: ಕೊವೀಡ್-೧೯ ನಿಂದಾಗಿ ಸಾಕಷ್ಟು ಮಂದಿಯ ಜೀವನವೇ ತತ್ತರಿಸಿ ಹೋಗಿದೆ. ಪ್ರಸ್ತುತ...
Translate »
error: Content is protected !!