ಕರಾವಳಿ

ಹೂಡೆ-ಕೋಡಿಬೆಂಗ್ರೆ ಕಡಲ್ಕೋರೆತಕ್ಕೆ ಬಿಗ್ ರಿಲೀಫ್ ನೀಡಿದ ಶಾಶ್ವತ ತಡೆಗೋಡೆ

ಕೋಸ್ಟಲ್ ಮಿರರ್ ವಿಶೇಷ ವರದಿ: ಹೂಡೆ/ಕೋಡಿಬೆಂಗ್ರೆ-ಕೋಸ್ಟಲ್ ಮಿರರ್: ಮಳೆಗಾಲ ಬಂತೆಂದರೆ ಸಾಕು ಈ ಭಾಗದಲ್ಲಿ ಕಡಲ್ಕೊರೆತದ್ದೆ ಸದ್ದು. ಆದರೆ ಈ ಬಾರಿ ಕಾಂಗ್ರೆಸ್ ಸರಕಾರದ ಅಧಿಕಾರವಿರುವಂತಹ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು...

ಕಾಪು: ಕೋವಿಡ್ ನಿಯಮಾನುಸಾರ ಮೃತದೇಹ ಸಂಸ್ಕರಣೆ.

ಕಾಪು : ಕಾಪು ತಾಲೂಕಿನ ಮಲ್ಲಾರ್ ಗ್ರಾಮದಲ್ಲಿ ಮಹಿಳೆಯೊಬ್ಬರು ಮೃತ ಪಟ್ಟಿದ್ದು , ಈಕೆಯು ಸಾಮಾನ್ಯ ಮರಣ ಹೊಂದಿರುವರು ಎಂದು ಆಶಾ ಕಾರ್ಯಕರ್ತರ ವರದಿಯ ಮೇರೆಗೆ, ಕಾಪು ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು...

ಕಾರ್ಕಳ: ನೀರಿನ ಹೊಂಡದಲ್ಲಿ ಪಲ್ಟಿಯಾದ ಟಿಪ್ಪರ್ ಇಬ್ಬರು ಮೃತ್ಯು

ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಪಳ್ಳಿ ನಿಂಜೂರು ಸಮೀಪ ಟಿಪ್ಪರ್ ಒಂದು‌ ನೀರಿನ ಹೊಂಡಕ್ಕೆ ಪಲ್ಟಿಯಾಗಿ ಚಾಲಕ ಹಾಗೂ ಮತ್ತೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಗಣಿತ ನಗರದ ನಿವಾಸಿ ಅರುಣ್ ಕುಮಾರ್...

ಉಡುಪಿ: ಜಿಲ್ಲೆಯಲ್ಲಿ ಇವತ್ತು ಕೋರೊನಾ ಪಾಸಿಟಿವ್ ಸಂಖ್ಯೆ ಎಷ್ಟು?

ಉಡುಪಿ: ಜಿಲ್ಲೆಯಲ್ಲಿ ಇಂದು ಕೋರೊನಾ ಸೋಂಕಿಗೆ ಗುರಿಯಾದವರ ಸಂಖ್ಯೆ 245. ಒಟ್ಟು ಸೋಂಕಿತರ ಸಂಖ್ಯೆ 5605 ಕ್ಕೆ ಏರಿಕೆಯಾಗಿದೆ. ಇದರಲ್ಲಿ 3258 ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ.2292 ಪ್ರಕರಣಗಳು ಸಕ್ರಿಯವಾಗಿದೆ. ಜಿಲ್ಲಾ ಆರೋಗ್ಯ...

ಮಳೆಹಾನಿ ತಡೆಗೆ ಮುನ್ನೆಚ್ಚರಿಕೆ ಕೈಗೊಂಡು ಸಾವು ನೋವು ಸಂಭವಿಸದಂತೆ ಎಚ್ಚರವಹಿಸಿ: ಸಚಿವ ಆರ್ ಅಶೋಕ್

ಉಡುಪಿ: ಜಿಲ್ಲೆಯಲ್ಲಿ ಮಳೆಹಾನಿ ಹಾಗೂ ಪ್ರಕೃತಿ ವಿಕೋಪದಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಗAತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದರೊಂದಿಗೆ , ಸಾವು ನೋವುಗಳು ಸಂಭವಿಸದAತೆ ನೋಡಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್...

ಕರೋನ ನಿಯಂತ್ರಣಕ್ಕಾಗಿ ದುಡಿಯುವ ಸ್ಕೀಂ ನೌಕರರ ಕಡೆಗಣನೆ:ಪ್ರತಿಭಟನೆ

ಕರೋನ ವಾರಿಯರ್ಸ್ ಆಗಿ ದುಡಿಯುತ್ತಿರುವ ಅಂಗನವಾಡಿ,ಆಶಾ,ಅಕ್ಷರದಾಸೋಹ ನೌಕರರನ್ನು ಕೇಂದ್ರ-ರಾಜ್ಯ ಸರಕಾರಗಳು ಯಾವುದೇ ರಕ್ಷಣೆ ನೀಡದೇ ದುಡಿಸಿಕೊಳ್ಳುತ್ತಿರುವುದನ್ನು ಖಂಡಿಸಿ ಇಂದು ಸ್ಕೀಂ ನೌಕರರು ರಾಷ್ಟ್ರವ್ಯಾಪಿ ಮುಷ್ಕರದ ಭಾಗವಾಗಿ ಉಡುಪಿ ಜಿಲ್ಲೆಯ ಉಡುಪಿ,ಕುಂದಾಪುರದಲ್ಲಿ ಜಂಟಿ ಹೋರಾಟ...

ಬಂಟ್ವಾಳ: ಶರತ್ ಮಡಿವಾಳ ಕೊಲೆ ಆರೋಪಿಯ ಹತ್ಯೆಗೆ ಯತ್ನ

ಬಂಟ್ವಾಳ: ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಆರೋಪಿಯ ಕೊಲೆ ಯತ್ನ ನಡೆದ ಬಗ್ಗೆ ವರದಿಯಾಗಿದೆ. ಆರೋಪಿ ಶರೀಫ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಆತ ಓಡಿ ತಪ್ಪಿಸಿಕೊಂಡಿದ್ದಾನೆಂದು ಮಾಹಿತಿ ಲಭ್ಯವಾಗಿದೆ. ಗಾಯಾಳು ಶರೀಫ್...

ಉಡುಪಿಯಲ್ಲಿ ಇಂದು ಕೋರೊನಾ ಪಾಸಿಟಿವ್ ಎಷ್ಟು? ಮೃತರ ಸಂಖ್ಯೆಯ ವರದಿ

ಉಡುಪಿ: ಜಿಲ್ಲೆಯಲ್ಲಿ ಇಂದು 217 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದೆ. ಇದರೊಂದಿಗೆ ಪ್ರಸ್ತುತ 2153 ಸಕ್ರಿಯ ಪ್ರಕರಣಗಳಿವೆ. ಉಡುಪಿ-90 ,ಕಾರ್ಕಳ-44, ಕುಂದಾಪುರ-81 ಮಂದಿಯಲ್ಲಿ ಪಾಸಿಟಿವ್ ದೃಢವಾಗಿರುವ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ...

Latest news

ಬೆಂಗಳೂರು ಗಲಭೆ: ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ

ಬೆಂಗಳೂರು, ಆಗಸ್ಟ್ 13: ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಗಲಭೆಗಳ ಬಗ್ಗೆ "ಸಂಪೂರ್ಣ" ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ...

ರಾಜಸ್ತಾನ ರಾಜಕೀಯ ಬಿಕ್ಕಟ್ಟು ಕ್ಲೈಮ್ಯಾಕ್ಸ್: ಇಂದು ಸಚಿನ್ ಪೈಲೆಟ್-ಅಶೋಕ್ ಗೆಹ್ಲೋಟ್ ಮುಖಾಮುಖಿ

ರಾಜಸ್ತಾನ: ಹಲವು ದಿನಗಳಿಂದ ನಡೆಯುತ್ತಿದ್ದ ರಾಜಸ್ತಾನ ಕಾಂಗ್ರೆಸ್ ನ ಹೈಡ್ರಾಮ ಕೊನೆಗೂ ಕ್ಲೈಮ್ಯಾಕ್ಸದ ಹಂತದಲ್ಲಿದ್ದು ಇಂದು ನಡೆಯುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಚಿನ್ ಪೈಲೆಟ್ ಭಾಗವಹಿಸಲಿದ್ದಾರೆಂಬುದನ್ನು...

ಶಿವಮೊಗ್ಗ ಗಾಜನೂರು ಬಳಿ ಭೀಕರ ಅಪಘಾತ ಮೂವರ ದುರ್ಮರಣ

ಶಿವಮೊಗ್ಗ: ಗಾಜನೂರು ಸಮೀಪದ ಸಕ್ರೆಬೈಲು ಬಳಿ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ.ಈ ಘಟನೆಯಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಹಾಗೂ...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...

You might also likeRELATED
Recommended to you

ಪಾರ್ಕಿಂಗ್ ವಿಚಾರಕ್ಕೆ ಕಿತ್ತಾಟ – ಝೊಮ್ಯಾಟೋ ಡೆಲಿವರಿ ಬಾಯ್‍ಗೆ ಚಾಕು ಇರಿದು ಕೊಂದ ವ್ಯಾಪಾರಿ

ಮುಂಬೈ:ಹಣ್ಣು ಮಾರುವ ಗಾಡಿಯನ್ನು ಅಡ್ಡಾದಿಡ್ಡಿ ನಿಲ್ಲಿಸಿದಕ್ಕೆ ಝೋಮೆಟೋ ಡೆಲಿವರಿ ಬಾಯ್ ನಿಮ್ಮಿಂದ...

6 ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿ-4 ಗಂಡು, 2 ಹೆಣ್ಣು

ಭೋಪಾಲ್: 23 ವರ್ಷದ ಮಹಿಳೆಯೊಬ್ಬರು ಒಂದೇ ಹೆರಿಗೆಯಲ್ಲಿ ಆರು ಮಕ್ಕಳಿಗೆ ಜನ್ಮ...

ಕರ್ನಾಟಕದಲ್ಲಿ ಪ್ರತಿಭಟನೆ ನಡೆಸದಂತೆ ನಿಷೇಧಾಜ್ಞೆ ಜಾರಿ!

ಬೆಂಗಳೂರು: ಕರ್ನಾಟಕದ ಹಲವೆಡೆ ಪ್ರತಿಭಟನೆ ನಡೆಸದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯಿದೆಯ...
Translate »
error: Content is protected !!