ಕ್ರೀಡಾ ಲೋಕ

ಟಾಸ್ ಗೆದ್ದ ಚೆನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ

ಅಬುಧಾಬಿ: 13ನೇ ಅವೃತ್ತಿಯ ಐಪಿಎಲ್ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಅಬುಧಾಬಿಯ ಶೇಕ್ ಜಾಯೇದ್ ಸ್ಟೇಡಿಯಂ ನಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು...

ಪಂಜಾಬ್: ಸುರೇಶ್ ರೈನಾ ಸಂಬಂಧಿಕರನ್ನು ಹತ್ಯೆ ಮಾಡಿದ ಆರೋಪದಲ್ಲಿ ಮೂವರ ಬಂಧನ

ಪಂಜಾಬ್: ಸುರೇಶ್ ರೈನಾ ಅವರ ಸಂಬಂಧಿಕರನ್ನು ಮನೆಯ ದರೋಡೆಯ ಸಂದರ್ಭದಲ್ಲಿ ಹತ್ಯೆ ಮಾಡಲಾಗಿತ್ತು. ಈ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಬಂಧಿತ ದರೋಡೆಕೋರರನ್ನು ಸವಾನ್, ಮೊಹಬ್ಬತ್, ಶಾರೂಕ್ ಖಾನ್ ಎಂದು ಎಸ್.ಐ.ಟಿಯ...

ಆಸ್ಟ್ರೇಲಿಯಾದ ಎದುರು ಇಂಗ್ಲೆಂಡ್’ಗೆ ಎರಡು ರನ್ ರೋಚಕ ಜಯ

ಸೌಥಂಪ್ಟನ್: ಕೋವಿಡ್ ನಂತರ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಲಿಳಿದ ಆಸ್ಟ್ರೇಲಿಯಾ ತಂಡಕ್ಕೆ ಇಯಾನ್ ಮಾರ್ಗನ್ ಪಡೆ ಚಮಕ್ ನೀಡಿದೆ. ಕೊನೆಯವರೆಗೂ ಆಸೀಸ್ ಹಿಡಿತದಲ್ಲಿದ್ದ ಪಂದ್ಯವನ್ನು ಗೆದ್ದ ಇಂಗ್ಲೆಂಡ್ ಸರಣಿಯಲ್ಲಿ ಶುಭಾರಂಭ ಮಾಡಿದೆ. ದಿ ರೋಸ್ ಬೌಲ್...

ಇಂಗ್ಲೆಂಡ್ ಮಾಜಿ ಅಲ್’ರೌಂಡರ್ ಡೆವೀಡ್ ಕ್ಯಾಪೆಲ್ ನಿಧನ

ಲಂಡನ್: ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಡೇವಿಡ್ ಕ್ಯಾಪೆಲ್ (57) ದೀರ್ಘಕಾಲದ ಅನಾರೋಗ್ಯದ ನಂತರ ಬುಧವಾರ ನಿಧನರಾಗಿದ್ದಾರೆ. 1987ರಿಂದ 1990ರ ಅವಧಿಯಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದ ಡೇವಿಡ್ ಅವರು 15 ಟೆಸ್ಟ್ ಮತ್ತು 23 ಅಂತರಾಷ್ಟ್ರೀಯ...

ಟ್ವಿ20: ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದ ಪಾಕ್

ಮ್ಯಾಂಚೆಸ್ಟರ್: ಹಿರಿಯ ಆಟಗಾರ ಮೊಹಮ್ಮದ್ ಹಫೀಜ್ ಭರ್ಜರಿ ಬ್ಯಾಟಿಂಗ್ ಮತ್ತು ಬೌಲರ್ ಗಳ ಬಿಗು ದಾಳಿಯ ಕಾರಣದಿಂದ ಪಾಕಿಸ್ಥಾನ ತಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಸರಣಿಯನ್ನು...

ಐಪಿಎಲ್2020: ಚೆನೈ ಸೂಪರ್ ಕಿಂಗ್ಸ್ ಆಟಗಾರರ ಹಿಂದೆ ಕೋವಿಡ್; ಐಪಿಎಲ್ ಬಿಟ್ಟು ಹೊರಬಂದ ರೈನಾ!

ನವದೆಹಲಿ: ಚೆನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್ ಸುರೇಶ್ ರೈನಾ ವೈಯಕ್ತಿಕ ಕಾರಣ ನೀಡಿ ಐಪಿಎಲ್ ನಿಂದ ಹಿಂದೆ ಸರಿದಿದ್ದಾರೆ. ಅನಿವಾರ್ಯ ಕಾರಣಗಳಿಂದಾಗಿ ಈ ಬಾರಿಯ ಪಂದ್ಯಾವಳಿಯಲ್ಲಿ ಭಾಗವಹಿಸಲಾಗುವುದಿಲ್ಲ ಎಂದಿದ್ದು ಮನೆಗೆ ಮರಳಿದ್ದಾರೆ.ರೈನಾ ...

ಕೆವಿನ್ ಒಬ್ರೆಯನ್ ಹೊಡೆದ ಸಿಕ್ಸ್ ಸ್ಟೇಡಿಯಂ ಹೊರಗೆ; ಅವರದ್ದೇ ಕಾರಿನ ಗ್ಲಾಸ್ ಪುಡಿ!

ಕೋಸ್ಟಲ್ ಮಿರರ್: ಐರ್ಲೆಂಡ್ ತಂಡದ ಹೊಡಿ ಬಡಿ ಆಟಗಾರ ಕೆವಿನ್ ಒಬ್ರೆಯನ್ ಬಾರಿಸಿದ ಚೆಂಡು ಸ್ಟೇಡಿಯಂ ದಾಟಿ ಸ್ವತಃ ಅವರ ಕಾರಿನ ಗಾಜನ್ನೇ ಪುಡಿಗಟ್ಟಿದೆ. ಇಂಟರ್​-ಪ್ರಾವಿನ್ಶಿಯಲ್​ ಟಿ20 ಟ್ರೋಫಿಯಲ್ಲಿ ಲೈನ್​ಸ್ಟರ್​ ಲೈಟನಿಂಗ್​ ತಂಡದ ಪರ...

#ಐಪಿಎಲ್2020: ಪಿಪಿಇ ಕಿಟ್ ಧರಿಸಿ ಯುಎಇಗೆ ಹೊರಟ ರಾಜಸ್ತಾನ ರಾಯಲ್ಸ್ ತಂಡ

ನವದೆಹಲಿ: ಐ.ಪಿ.ಎಲ್ 2020 ಈ ಬಾರಿ ಯುಎಇಯಲ್ಲಿ ಆಯೋಜಿಸಲಾಗಿದ್ದು ಸೆ.19 ರಿಂದ ನ.10 ರವರೆಗೂ ಈ ಬಾರಿಯ ಟೂರ್ನಿ ನಡೆಯಲಿದೆ. ಈಗಾಗಲೇ ಪಿಪಿಇ ಕಿಟ್ ಧರಿಸಿ ರಾಜಸ್ತಾನ ರಾಯಲ್ಸ್ ಮತ್ತು ಕಿಂಗ್ಸ್ ಇಲವೆನ್...

Latest news

ಭಾರೀ ಮಳೆಗೆ ಕುಸಿದು ಬಿದ್ದ ಗೋಡೆ, ಕಾರ್ಮಿಕ ಮೃತ್ಯು

ಮಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಮತ್ತೆ ಮುಂದುವರಿದಿದ್ದು, ಉತ್ತರ ಕರ್ನಾಟ, ಕರಾವಳಿ, ಮಲೆನಾಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಇದೀಗ ದ.ಕ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ...

ಟಾಸ್ ಗೆದ್ದ ಚೆನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ

ಅಬುಧಾಬಿ: 13ನೇ ಅವೃತ್ತಿಯ ಐಪಿಎಲ್ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಅಬುಧಾಬಿಯ ಶೇಕ್ ಜಾಯೇದ್ ಸ್ಟೇಡಿಯಂ ನಲ್ಲಿ...

ಲೋಕಸಭಾ ಚಳಿಗಾಲ ಅಧಿವೇಶನ; ಬುಧವಾರ ಮುಕ್ತಾಯಗೊಳಿಸುವ ಸಾಧ್ಯತೆ

ನವದೆಹಲಿ: ಚಳಿಗಾಲ ಅಧಿವೇಶನ ಆರಂಭವಾದ ದಿನದಿಂದ ಸಂಸದರಲ್ಲಿ ಕಾಣಿಸಿಕೊಳ್ಳುತ್ತಿರುವ ಕೋರೊನಾ ಸೋಂಕಿನ ಕಾರಣ ಲೋಕಸಭಾ ಅಧಿವೇಶನವನ್ನು ಬುಧವಾರ ಮುಕ್ತಾಯಗೊಳಿಸುವ ಸಾಧ್ಯತೆಯಿದೆ. ಈ ಬಗ್ಗೆ ಈಗಾಗಲೇ ವಿರೋಧ...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...

You might also likeRELATED
Recommended to you

ಸಚಿವ ಶ್ರೀರಾಮುಲು ನನ್ನ ವಿರುದ್ಧ ಚುನಾವಣೆಯಲ್ಲಿ ಸೋತಿದ್ದರು – ಸಿದ್ದರಾಮಯ್ಯ

ಬೆಂಗಳೂರು:ಸಿದ್ದರಾಮಯ್ಯ ಅವರು "ಸಚಿವ ಶ್ರೀರಾಮುಲು ನನ್ನ ವಿರುದ್ಧ ಚುನಾವಣೆಯಲ್ಲಿ ಸೋತಿದ್ದರು, ಪಾಪ...

ಸಂಡೇ ಲಾಕ್’ಡೌನ್: ಉಡುಪಿ, ಮಂಗಳೂರು ಸ್ತಬ್ಧ

ಮಂಗಳೂರು/ಉಡುಪಿ: ಕರಾವಳಿಯ ಅವಳಿ ಜಿಲ್ಲೆಯಲ್ಲಿ ಕೋರೊನಾ ಸೋಂಕಿನ ಹಿನ್ನಲೆ ಭಾನುವಾರ ಲಾಕ್'ಡೌನ್...

ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು – ಗಂಡ ನಾಪತ್ತೆ

ಮೈಸೂರು: ಕೌಟುಂಬಿಕ ಕಲಹ ಹಿನ್ನೆಲೆ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ...
Translate »
error: Content is protected !!