ಜನ ಲೇಖನ

ಹೆಸರು ಬದಲಿಸಿದರೆ ದಲಿತ ದೌರ್ಜನ್ಯ ನಿಲ್ಲುವುದೇ?

ಅಭಿಪ್ರಾಯ: ಟಿ ಐ ಬೆಂಗ್ರೆ ''Karnataka is the worst state for Dalit's safety - NCRB Data; How can Dalits feel still safe under this congress ruling state...

ರಮಝಾನ್ : ಕೆಟ್ಟ ವಾತಾವರಣದಲ್ಲಿಯೂ ಒಳಿತಿನ ಸಂಗಮ.

ಬಹುತೇಕ ಸಹೋದರರು ಈದ್ ನ ವಿಷಯದಲ್ಲಿ ತುಂಬಾ ದುಃಖಿತರಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಪ್ರಕೃರ್ತಿದತ್ತ ಅಥವಾ ಮಾನವನಿರ್ಮಿತ  ಕೊರೋನಾ ವೈರಸ್ನ ಬಗ್ಗೆ ನಿರಂತರವಾಗಿ ಅಳಲನ್ನು ತೋಡುತ್ತಿದ್ದಾರೆ. ಇದರಿಂದಾಗಿ ರಮಝಾನ್ ತಿಂಗಳ ಖುಷಿಯಾಗಲಿ ಹಬ್ಬದ ಸಡಗರವಾಗಲೀ ನಮಗೆ ಲಭಿಸಲಿಲ್ಲ. ಈದ್ ನಮಾಝನ್ನು ಒಂದೋ ಬಂದ್ ಕೋಣೆಗಳಲ್ಲಿ ಅಥವಾ ಮನೆಗಳಲ್ಲೇ ಅರಿವಿಗೆ ಬಾರದಂತೆ ನಿರ್ವಹಿಸಿದೆವು. ಕೆಲವರಿಗಂತೂ ವೈಯ್ಯಕ್ತಿಕವಾಗಿ ಏನಾದರೂ ಸಮಸ್ಯೆಗಳಿರಲಿಕ್ಕೂ ಸಾಕು. ಆದರೆ ಈ ಬಾರಿಯ ರಮಝಾನಿನಲ್ಲಿ ಉಪವಾಸವಿದ್ದೂ, ಈದ್ ನಲ್ಲೂ ವೈರಸ್ ಭಾಧೆ ಇದ್ದೂ ಒಂದು ತರಹದ ಮಾನಸಿಕ ದೌರ್ಬಲ್ಯಕ್ಕೆ ಜನರು ಒಳಗಾಗಿದ್ದರು. ಇದರ ನಡುವೆಯೂ ಒಳಿತುಗಳನ್ನು ನಿರಂತರವಾಗಿ ನಾವು ಕಂಡಿರುವುದಂತೂ ಸತ್ಯ. 1) ಮೂರು ತರಹ ಖೈರ್ (ಒಳಿತು)ಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ. ಈದ್ ನ ನಮಾಝ್ ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಲಿಲ್ಲ. ಇದಕ್ಕೆ ಕಾರಣಗಳು ಏನೇ ಇರಬಹುದು. ಆದರೆ ಈ ಸಂದರ್ಭದಲ್ಲಿ ಜನಸಾಮಾನ್ಯರೂ ಈದ್ ನ ನಮಾಝನ್ನು ಸುಲಭವಾಗಿ ಕಲಿತು ನಮಾಝ್ ಗೆ ನೇತೃತ್ವವನ್ನು ನೀಡಿದರು. ಮನೆಯ ಸದಸ್ಯರೊಂದಿಗೆ ಜೊತೆಗೂಡಿ ನಮಾಝನ್ನು ನಿರ್ವಹಿಸಿದರು. ಜನರು ಈದ್ ನಮಾಝ್  ಮಾಡಿಸುವ ಒಂದು ಬಹು ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡರು. ನಮಾಝ್ ಮಾಡಿಸುವುದಕ್ಕೆ ಒಂದು ವಿಶೇಷವಾದ ಸ್ಥಾನಮಾನವುಳ್ಳ ವ್ಯಕ್ತಿಯೇ ಬೇಕು ಎಂಬ ತಪ್ಪು ಕಲ್ಪನೆಯು ಜನಸಾಮಾನ್ಯರಲ್ಲಿತ್ತು. ಈ ಮೂಲಕ, ಇಸ್ಲಾಮ್ ಬ್ರಾಹ್ಮಣ್ಯವಾದವನ್ನು ತಿರಸ್ಕರಿಸುತ್ತದೆ. ಹಾಗೂ ಸಾಮಾನ್ಯ ವ್ಯಕ್ತಿಯೂ ಮುಂದೆ ಬಂದು ನಮಾಝ್ ಗೆ ನೇತೃತ್ವವನ್ನು ನೀಡಲು ಅರ್ಹ ಎಂಬ ಸಂದೇಶವು ದೇಶಭಾಂಧವರಿಗೆ ತಲುಪಿತು. ಮಹಿಳೆಯರಿಗೂ ಸಾಮಾನ್ಯವಾಗಿ ಈದ್ ನಮಾಝ್ ಮಾಡಲು ಅವಕಾಶ ಸಿಗುವುದಿಲ್ಲ.  ಈ ಬಾರಿ ಕೊರೋನದಿಂದಾಗಿ ಜಮಾಅತ್ ನೊಂದಿಗೆ ಈದ್ ನಮಾಝ್ ಮಾಡುವ ಅವಕಾಶ ಅವರಿಗೂ ಲಭಿಸಿತು. 2)ಲಾಕ್ ಡೌನ್ ನ ನಡುವೆ ರಮಝಾನ್ ನ ಪುಣ್ಯ ಮಾಸದಲ್ಲಿ ದೇಶಭಾಂಧವರಿಗಾಗಿ ಮಾಡಿದ ನಾನಾ ತರಹದ ಸೇವೆಯು ದೇಶವಾಸಿಗಳ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದೆ. ಉತ್ತಮ ಪ್ರಭಾವವನ್ನು ಬೀರಿದೆ. ಮಾನವೀಯತೆ ಹಾಗೂ ಹಸಿದವರ ಹೊಟ್ಟೆ ತಣಿಸುವುದು ಪ್ರವಾದಿ (ಸ.ಅ) ರವರ ಜೀವನದ...

ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರೇ ಶಾಸಕ ಜ್ಞಾನೇಂದ್ರರವರಿಗೆ ಯಾವ ಶಿಕ್ಷೆಯನ್ನು ನೀಡುತ್ತೀರಾ?

ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರೇ ಶಾಸಕ ಜ್ಞಾನೇಂದ್ರರವರಿಗೆ ಯಾವ ಶಿಕ್ಷೆಯನ್ನು ನೀಡುತ್ತೀರಾ? ಲೇಖಕರು - ಶಾರೂಕ್ ತೀರ್ಥಹಳ್ಳಿ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಈಗಾಗಲೇ ಒಂದು ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 4,970 ಮಂದಿಯಲ್ಲಿ...

Latest news

ಉಡುಪಿ: ರಾತ್ರಿಯಿಡಿ ಸುರಿದ ಮಹಾ ಮಳೆ; ತಗ್ಗು ಪ್ರದೇಶಗಳು ಜಲಾವೃತ, ಮನೆಗಳಿಗೆ ನುಗ್ಗಿದ ನೀರು

ಉಡುಪಿ: ಜಿಲ್ಲೆಯಲ್ಲಿ ಸತತವಾಗಿ ಗಾಳಿ ಮಳೆ ಮುಂದುವರಿದಿದ್ದು ಶನಿವಾರ ರಾತ್ರಿಯಿಂದ ಮಹಾ ಮಳೆ ಮುಂದುವರಿದಿದೆ. ಕರಾವಳಿ ಪ್ರದೇಶದಲ್ಲಿ ಮಳೆಯೊಂದಿಗೆ ವೇಗವಾಗಿ ಗಾಳಿಯು ಬೀಸುತ್ತಿದ್ದು ಸಮುದ್ರ ಪ್ರಕ್ಷುಬ್ಧವಾಗಿದೆ. ಜಿಲ್ಲೆಯ...

ಬೈಂದೂರು:ಸಿಪಿಎಂ ಪ್ರತಿಭಟಿಸಿ ಸಂಸದರಿಗೆ ಮನವಿ

ಬೈಂದೂರು:ಸೆ.19:ಜನರು ಕೋವಿಡ್ ಸಂಕಷ್ಟದಲ್ಲಿರುವಾಗ 11ಸುಗ್ರೀವಾಜ್ಞೆಗಳನ್ನು ಹೊರಡಿಸಿರುವುದು ಜನತೆಯ ಮೇಲೆ ನಡೆಸಿದ ದಾಳಿಯಾಗಿದೆ ಅಲ್ಲದೇ ರಾಜ್ಯದ ಜನರಿಂದ ಸಂಗ್ರಹಿಸಿದ ಜಿಎಸ್ ಟಿ ಪಾಲು ನೀಡದೇ ಜನರ ಮೇಲೆ...

ಭಾರೀ ಮಳೆಗೆ ಕುಸಿದು ಬಿದ್ದ ಗೋಡೆ, ಕಾರ್ಮಿಕ ಮೃತ್ಯು

ಮಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಮತ್ತೆ ಮುಂದುವರಿದಿದ್ದು, ಉತ್ತರ ಕರ್ನಾಟ, ಕರಾವಳಿ, ಮಲೆನಾಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಇದೀಗ ದ.ಕ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...

You might also likeRELATED
Recommended to you

ಕಳೆದ ಹದಿಮೂರು ವರ್ಷದಿಂದ ಸರಕಾರ ಸೈನಿಕರಿಗೆ ನೀಡುತ್ತಿದೆ ಫೇಕ್ ಮೆಡಲ್; 17.3 ಲಕ್ಷ ಮೆಡಲ್ ಬಾಕಿ!

ನವದೆಹಲಿ: ಸರಕಾರಗಳು ಸೈನಿಕರನ್ನು ಬಳಸಿಕೊಂಡು ರಾಜಕೀಯ ಮಾಡುವುದು ಸಾಮಾನ್ಯ. ದೇಶಪ್ರೇಮದ ಹೆಸರಿನಲ್ಲಿ...

ಮೋದಿ ಸರಕಾರದ ವಿರುದ್ಧ ಆರ್.ಎಸ್.ಎಸ್ ತೀವ್ರ ಅಸಮಾಧಾನ; ಜೂನ್ 10 ರಂದು ಕಾರ್ಮಿಕ ಸಂಘಟನೆಯಿಂದ ಪ್ರತಿಭಟನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿವಯರ ವಿರುದ್ಧ ಆರ್.ಎಸ್.ಎಸ್ ನ ಕಾರ್ಮಿಕ ಸಂಘಟನೆ...
Translate »
error: Content is protected !!