Most recent articles by:

ಕೋಸ್ಟಲ್ ಮಿರರ್

- Advertisement -

ಸಾಲಿಹಾತ್ ಶಾಲೆಯ ವಿದ್ಯಾರ್ಥಿನಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆ

ಕೋಸ್ಟಲ್ ಮಿರರ್ ಸುದ್ದಿ: ಕಾರ್ಕಳದ ಸುಂದರ ಪುರಾಣೆಕ ಸ್ಮಾರಕ ಸರಕಾರಿ ಪ್ರೌಢ ಶಾಲೆ ಪೆರ್ವಾಜೆ ಇಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಾಂಜಿ ಮತ್ತು...

ಬ್ಯಾಂಕ್ ವಂಚನೆ ಪ್ರಕರಣ: ಸಿಬಿಐ ಶೋಧದಲ್ಲಿ ಕರ್ನಾಟಕ ಸೇರಿ ವಿವಿಧೆಡೆ 7000 ಕೋಟಿ ಹಗರಣ ಬೆಳಕಿಗೆ!

ನವದೆಹಲಿ: ಬ್ಯಾಂಕ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿ ಕೇಂದ್ರೀಯ ತನಿಖಾ ದಳ ಸಿಬಿಐ ಮಂಗಳವಾರ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯ ನಡೆಸಿದೆ. ಇದರಲ್ಲಿ 7000 ಕೋಟಿ ಹಗರಣ ಬೆಳಕಿಗೆ ಬಂದಿದೆ. ಸೆಂಟ್ರಲ್ ಬ್ಯೂರೋ...

ಶಿವಸೇನೆಯೊಂದಿಗೆ ಮೈತ್ರಿಗೆ ಕಾಂಗ್ರೆಸ್ ನಕಾರ!

ನವದೆಹಲಿ: ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಶಿವಸೇನೆಯೊಂದಿಗಿನ ಮೈತ್ರಿಯ ಮಾಡಿಕೊಳ್ಳುವ ವಿಚಾರದಲ್ಲಿ ಹಿಂದೆ ಸರಿದಿದ್ದು, ಯಾವುದೇ ಬೆಂಬಲ ನೀಡುವುದನ್ನು ತಳ್ಳಿಹಾಕಿದ್ದಾರೆ. ಈ ಬಗ್ಗೆ ಮಿತ್ರ ಪಕ್ಷ ಎನ್.ಸಿ.ಪಿ ಯೊಂದಿಗೆ ಚರ್ಚಿಸಿರುವ ಸೋನಿಯಾ ಗಾಂಧಿ...

ಉಚ್ಚಿಲ: ಆ್ಯಂಬುಲೆನ್ಸ್ ಬಳಸುವ ಅವಶ್ಯಕತೆ ಯಾರಿಗೂ ಬರುವುದು ಬೇಡ: ಅಲ್ಫೋನ್ಸೊ ಫ್ರಾಂಕೊ

ಉಚ್ಚಿಲ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕಾಪು ವಿಧಾನ ಸಭಾ ಕ್ಷೇತ್ರದ ಉಚ್ಚಿಲದಲ್ಲಿ ಇಂದು ಸಾರ್ವಜನಿಕರಿಗಾಗಿ ಆ್ಯಂಬುಲೆನ್ಸ್ ಅನ್ನು ಲೋಕಾರ್ಪಣೆಗೈಯಲಾಯಿತು. ಉಡುಪಿ ಜಿಲ್ಲೆಯ ಉಚ್ಚಿಲ ಬಡಾ ಗ್ರಾಮದಲ್ಲಿ ಇಂದು ಎಸ್ಡಿಪಿಐ ಉಡುಪಿ ಜಿಲ್ಲಾಧ್ಯಕ್ಷರಾದ...

ಮಹಿಳಾ ತಹಶಿಲ್ದಾರರನ್ನು ಕಚೇರಿಯಲ್ಲಿ ಜೀವಂತವಾಗಿ ಸುಟ್ಟ ದುಷ್ಕರ್ಮಿ!

ಹೈದರಾಬಾದ್: ಅಬ್ದುಲ್ಲಾಪೂರ ಮಟ್ ನಲ್ಲಿ ಮಹಿಳಾ ತಹಶಿಲ್ದಾರರರನ್ನು ಮಾತನಾಡುವ ನೆಪದಲ್ಲಿ ಬಂದು ಜೀವಂತವಾಗಿ ಸುಟ್ಟ ಭೀಕರ ಘಟನೆ ವರದಿಯಾಗಿದೆ. ಈ ಘಟನೆ ನಡೆಯುವ ಸಂದರ್ಭದಲ್ಲಿ ಕಚೇರಿಯ ಸಿಬ್ಬಂದಿಗಳು ಊಟಕ್ಕೆ ಹೊರಹೋಗಿದ್ದರೆಂದು ಎ.ಎನ್.ಐ ತನ್ನ ವರದಿಯಲ್ಲಿ...

ಐಎಸ್ ಪಿ ಆರ್ ಎಲ್ ವಿರುಧ್ಧ ಬೃಹತ್ ಪ್ರತಿಭಟನೆ: ಪಾದಯಾತ್ರೆ

ವರದಿ: ಶಫಿ ಉಚ್ಚಿಲ ಕಾಪು: ಜನರ ಸಂಕಷ್ಟದಲ್ಲಿ ಭಾಗಿಯಾಗಬೇಕಾಗಿದ್ದ ಜನಪ್ರತಿನಿಧಿಗಳು ಐಎಸ್ಪಿಆರ್ ಎಲ್ ಕಂಪನಿಯೊಂದಿಗೆ ಶಾಮೀಲಾಗಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದರು. ಅವರು ಸೋಮವಾರ ಪಾದೂರು ಕಚ್ಛಾ...

“ಸಮ-ಬೆಸ” ಯೋಜನೆ ಜಾರಿಗೊಳಿಸಲು ಸಜ್ಜಾದ 200 ಟ್ರಾಫಿಕ್ ಪೊಲೀಸರ ತಂಡ!

ನವದೆಹಲಿ, ಕೋಸ್ಟಲ್ ಮಿರರ್ ನ್ಯೂಸ್: ಗಾಳಿಯ ಗುಣಮಟ್ಟ ಅತ್ಯಂತ ದುರ್ಬಲ ಸ್ಥಿತಿಗೆ ತಲುಪಿದ್ದು ವಿಶ್ವದಲ್ಲೇ ಅತ್ಯಂತ ಮಾಲಿನ್ಯಯುತವಾದ ರಾಜಧಾನಿಯೆಂದು ದೆಹಲಿ ಗುರುತಿಸಲ್ಪಟ್ಟಿದೆ. ಈಗಾಗಲೇ ದೆಹಲಿಯಲ್ಲಿ ವಾಯುವಿನ ಗುಣಮಟ್ಟ ತೀರ ಹದೆಗೆಟ್ಟಿದ್ದು ಇದನ್ನು ನಿಯಂತ್ರಿಸುವ...

ಫಾ.ಮಹೇಶ್ ಡಿಸೋಜಾ ಆತ್ಮಹತ್ಯೆ ಪ್ರಕರಣದ ಬಗ್ಗೆ ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಹೇಳಿದ್ದೇನು?

ಉಡುಪಿ: ಫಾ. ಮಹೇಶ್ ಡಿಸೋಜಾ ಆತ್ಮಹತ್ಯೆ ಪ್ರಕರಣ ನ್ಯಾಯಕ್ಕಾಗಿ ಆಗ್ರಹಿಸಿ ಹಮ್ಮಿಕೊಂಡ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಹೇಳಿಕೆ ಈ ವೀಡಿಯೋ ದಲ್ಲಿ ವೀಕ್ಷಿಸಬಹುದಾಗಿದೆ.

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...
- Advertisement -
Translate »
error: Content is protected !!