Tag:uttar pradesh

ಉತ್ತರಪ್ರದೇಶದಲ್ಲಿ : ವಿಷಾಹಾರ ಸೇವಿಸಿ 40 ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಸೀತಾಪುರ (ಫೆ.26): ಕಾರ್ಯಕ್ರಮವೊಂದರಲ್ಲಿ ಊಟ ಮಾಡಿದ ಬಳಿಕ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ.ಮಹಮೂದಾಬಾದ್ ಪ್ರದೇಶದಲ್ಲಿ ನಿನ್ನೆ ರಾತ್ರಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಇಲ್ಲಿ ಊಟ ಮಾಡಿದ 40ಕ್ಕೂ...

ಉತ್ತರಪ್ರದೇಶದಲ್ಲಿ ಭೀಕರ ಅಪಘಾತ : 6 ಮಂದಿ ಮೃತ್ಯು,11 ಮಂದಿಗೆ ಗಾಯ

ಜೌನ್‌ಪುರ (ಫೆ.9):'ಉತ್ತರಪ್ರದೇಶದ ವಾರಾಣಸಿ-ಜೌನ್‌ಪುರ ಹೆದ್ದಾರಿಯ ಜಲಾಲ್‌ಪುರ ಬಳಿ ಎರಡು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 6 ಮಂದಿ ಮೃತಪಟ್ಟು,11 ಮಂದಿ ಗಾಯಗೊಂಡಿದ್ದಾರೆ.ಮೃತಪಟ್ಟವರನ್ನು ಅಮರ್‌ ಬಹದ್ದೂರ್‌ ಯಾದವ್‌(58), ರಾಮ್‌ ಸಿಂಗಾರ್‌ ಯಾದವ್‌(38), ಮುನ್ನಿಲಾಲ್‌(38),...

ರಸ್ತೆ ಅಪಘಾತ : ಒಂದೇ ಕುಟುಂಬದ ನಾಲ್ವರು ಸಾವು

ಉತ್ತರ ಪ್ರದೇಶ (ಜ.6): ಚಿತಾಭಸ್ಮವನ್ನು ವಿಸರ್ಜಿಸಲು ತೆರಳಿದ ಒಂದೇ ಕುಟುಂಬದ ನಾಲ್ವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಹತ್ರಾಸ್‌ನಲ್ಲಿ ಸಂಭವಿಸಿದೆ.ರಾಜಸ್ಥಾನ ಬುಜ್‌ಪುರಿ ಮೂಲದ ಕುಟುಂಬವೊಂದು ತಮ್ಮ ಕುಟುಂಬದಲ್ಲಿ ಮೃತರಾದ ಒಬ್ಬರ ಚಿತಾಭಸ್ಮವನ್ನು ಬಿಡಲು...

ಉತ್ತರ ಪ್ರದೇಶದಲ್ಲಿ ಚಾವಣಿ ಕುಸಿದು 18 ಮಂದಿ ಸಾವು

ಗಾಝಿಯಾಬಾದ್ (ಜ.3) : ಅಂತ್ಯಸಂಸ್ಕಾರಕ್ಕೆ ತೆರಳಿದ್ದವರ ಮೇಲೆ ಛಾವಣಿ ಕುಸಿದು 18 ಮಂದಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಮುರಾದ್ ನಗರದ ಸ್ಮಶಾನವೊಂದರಲ್ಲಿ ನಡೆದಿದೆ.ಸ್ಮಶಾನದಲ್ಲಿ ಮೃತ ವ್ಯಕ್ತಿಯ ಸಂಸ್ಕಾರ ಮಾಡಲಾಗುತ್ತಿತ್ತು, ಮೃತರ ಸಂಬಂಧಿಕರು...

ಉತ್ತರ ಪ್ರದೇಶದಲ್ಲಿ ಕಾನೂನಿಗೆ ಬೆಲೆಯೇ ಇಲ್ಲ; ನಾಪತ್ತೆಯಾಗಿದ್ದ ಹುಡುಗಿಯ ದೇಹ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆ!

ಉ.ಪ್ರ: ಮಹಿಳೆಯರಿಗೆ ಉತ್ತರ ಪ್ರದೇಶದಲ್ಲಿ ರಕ್ಷಣೆಯೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹತ್ರಾಸ್ ಘಟನೆ ಮಾಸುವ ಮುನ್ನವೇ ಅತ್ಯಾಚಾರ, ಕೊಲೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ.ಇದೀಗ ಸೆ.26 ರಂದು ನಾಪತ್ತೆಯಾಗಿದ್ದ ಯುವತಿಯ ದೇಹವೊಂದು ತುಂಡರಿಸಿದ...

ಉತ್ತರ ಪ್ರದೇಶದಲ್ಲಿ ಅರಣ್ಯ ಕಾನೂನು; ಮತ್ತೆ ಮಹಿಳೆಯ ಮೇಲೆ ಗ್ಯಾಂಗ್ ರೇಪ್ – ಆಸ್ಪತ್ರೆಯಲ್ಲಿ ಮೃತ್ಯು

ಉ.ಪ್ರ: ರಾಜ್ಯವು ಇದೀಗ ಅತ್ಯಾಚಾರಿಗಳು, ಕೊಲೆಗಾರರು, ದರೋಡೆಕೋರರಿಂದ ತುಂಬಿ ಹೋಗಿದೆ. ಅಪರಾಧಗಳನ್ನು ನಿಯಂತ್ರಿಸುವಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪೂರ್ಣವಾಗಿ ವಿಫಲರಾಗಿದ್ದಾರೆ.ಮಹಿಳೆಯರಿಗಂತು ರಕ್ಷಣೆಯೇ ಇಲ್ಲದಂತಾಗಿದೆ.ಹತ್ರಾಸ್ ಎಂಬಲ್ಲಿ 20 ವರ್ಷದ ಯುವತಿಯನ್ನು ನಾಲ್ವರು ಸೇರಿ...

ಮೂರು ವರ್ಷದ ಮಗುವಿನ ಅತ್ಯಾಚಾರ, ಹತ್ಯೆ: ಉತ್ತರ ಪ್ರದೇಶದಲ್ಲಿ 20 ದಿನದಲ್ಲಿ ಮೂರನೇ ಕೃತ್ಯ

ಉ.ಪ್ರ: ರಾಜ್ಯದಲ್ಲಿ ಮೂರು ವರ್ಷದ ಮಗುವಿನ ಮೇಲೆ ದುಷ್ಕರ್ಮಿಗಳು ಅತ್ಯಾಚಾರವೆಸಗಿ ಹತ್ಯೆ ಮಾಡಿರುವ ಭೀಕರ ಘಟನೆ ವರದಿಯಾಗಿದೆ. 20 ದಿನದಲ್ಲಿ ಉತ್ತರ ಪ್ರದೇಶ ರಾಜ್ಯದಲ್ಲಿ ನಡೆದ ಮೂರನೇ ಕೃತ್ಯವಾಗಿದೆ.ಲಕ್ಮಿಪುರ್ಕೇರಿ ಜಿಲ್ಲೆಯಲ್ಲಿ ನಡೆದ...

ಉ.ಪ್ರ: 13 ವರ್ಷದ ಬಾಲಕಿಯ ಅತ್ಯಾಚಾರ

ಉ.ಪ್ರ: ಹದಿಮೂರು ವರ್ಷದ ಬಾಲಕಿಯನ್ನು ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಕೊಲೆಗೈದ ಭೀಕರ ಘಟನೆ ಲಕಿಮಿಪುರ್ ಕೇರಿ ಜಿಲ್ಲೆಯಲ್ಲಿ ಸಂಭವಿಸಿದೆ.ತಂದೆಯ ಆರೋಪದಂತೆ ಅತ್ಯಾಚಾರವೆಸಗಿ ಬಾಲಕಿಯ ಕಣ್ಣು ಕಿತ್ತು, ನಾಲಗೆ ತುಂಡಾರಿಸಲಾಗಿದೆ ಎಂದಿದ್ದಾರೆ. ಆದರೆ...

Latest news

ಛೋಟ ರಾಜನ್ ಮೃತಪಟ್ಟಿಲ್ಲ – ಏಮ್ಸ್ ಸ್ಪಷ್ಟನೆ

ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್ ಸತ್ತಿಲ್ಲ, ಜೀವಂತವಾಗಿರುವುದಾಗಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಛೋಟಾ ರಾಜನ್ ಅವರು...
- Advertisement -

ಸಂಸದ ತೇಜಸ್ವಿ ಕರೆದಿದ್ದಕ್ಕೆ ನಾನು ಹೋಗಿದ್ದೆ, ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ – ಬಿಜೆಪಿ ಶಾಸಕ ಉದಯ್ ಗರುಡಾಚಾರ್

ಬೆಂಗಳೂರು: ಸಂಸದ ತೇಜಸ್ವಿ ಕರೆದಿದ್ದಕ್ಕೆ ನಾನು ಹೋಗಿದ್ದೆ, ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹೇಳಿದ್ದಾರೆ.ಕೋವಿಡ್ ಹಾಸಿಗೆ...

ರಾಜ್ಯದಲ್ಲಿ ಲಾಕ್’ಡೌನ್: ನೂತನ ಮಾರ್ಗಸೂಚಿಗಳು ಏನೇನು – ಸಂಪೂರ್ಣ ವಿವರ

ಬೆಂಗಳೂರು: ರಾಜ್ಯದಲ್ಲಿ COVID 19 ಪ್ರಸರಣದ ಸರಪಳಿಯನ್ನು ಮುರಿಯಲು ನೂತನ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.ಮೇ 10-24 ವರೆಗೆ ಸಂಪೂರ್ಣ ಲಾಕ್'ಡೌನ್ ಇರಲಿದ್ದು ಈ ಕೆಳಗಿನ ಮಾರ್ಗಸೂಚಿಗಳು ಕಡ್ಡಾಯವಾಗಿ...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...
Translate »
error: Content is protected !!