ವಾಷಿಂಗ್ಟನ್,(ಡಿ.30): ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಟಿವಿ ನೇರಪ್ರಸಾರದಲ್ಲಿ ಕೊವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ.
ಜನವರಿ 20 ರಂದು ಅಧಿಕಾರ ಸ್ವೀಕರಿಸಲಿರುವ ಕಮಲಾ ಹ್ಯಾರಿಸ್ , ಅಮೆರಿಕದ ಮೊದಲ ಇಂಡೋ-ಅಮೆರಿಕನ್ ಉಪಾಧ್ಯಕ್ಷೆ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ....
ನವದೆಹಲಿ: ನಿಬಿಡತೆಯಿಂದ ಕೂಡಿದ್ದ ರಾಷ್ಟ್ರ ರಾಜಧಾನಿಯ ರಸ್ತೆಯೊಂದರಲ್ಲಿ ವ್ಯಕ್ತಿಗಳಿಬ್ಬರು ಸೇರಿ ದೊಣ್ಣೆಯಿಂದ ಹೊಡೆದು ವ್ಯಕ್ತಿಯೊಬ್ಬನನ್ನು ಕೊಲ್ಲುತ್ತಿದ್ದರೂ ಯಾರು ಕೂಡ ಸಹಾಯಕ್ಕೆ ಬಾರದ ಘಟನೆ ಸಂಭವಿಸಿದೆ.
ಅಜಯ್ ಎಂಬ ವ್ಯಕ್ತಿಯನ್ನು ಇಬ್ಬರು ಸೇರಿ ಹೊಡೆಯುತ್ತಿದ್ದರೂ...
ಉಡುಪಿ, ಡಿ.15: ಅಪರಿಚಿತ ವ್ಯಕ್ತಿಯೊಬ್ಬ ಉಡುಪಿ ಹಾಗೂ ಮಣಿಪಾಲ ದಲ್ಲಿ ಇಂದು ಬೆಳಗ್ಗೆ ಪ್ರತ್ಯೇಕ ನಾಲ್ಕು ಕಡೆಗಳಲ್ಲಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಸರ ಸುಲಿಗೆ ಮಾಡಿರುವ ಘಟನೆಗಳು ನಡೆದಿವೆ.
ಮಣಿಪಾಲ ಪೆÇಲೀಸ್ ಠಾಣಾ...
ನವದೆಹಲಿ: ಕೃಷಿ ಮಸೂದೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ಕಾವು ಕಡಿಮೆಯಾಗುತ್ತಿಲ್ಲ. ಸರಕಾರ ಮಸೂದೆ ಹಿಂಪಡೆಯುವರೆಗೆ ಪ್ರತಿಭಟನೆ ಮುಂದುವರಿಸುವ ಎಚ್ಚರಿಕೆ ನೀಡಿರುವ ರೈತರು ಇಂದು ಜೈಪುರ ದೆಹಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸುವ ಸಾಧ್ಯತೆಯಿದೆ....
ಚಿತೋರ್ ಘಡ್: ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಛ 10 ಮಂದಿ ಸಾವಿಗೀಡಾಗಿ ಹಲವರು ಗಾಯಗೊಂಡಿದ್ದಾರೆ.
ರಾಜಸ್ಥಾನದ ಚಿತೋರ್ ಘಡದ ನಿಕುಂಬ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಜೀಪ್...
ಬೆಂಗಳೂರು : ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರಂತರವಾಗಿ ರೈತರಿಗೆ ಕಿರುಕುಳ ಕೊಡುತ್ತಲೇ ಇದ್ದು, ರಾಜ್ಯದಲ್ಲಿ ಬಿಜೆಪಿ ಸರಕಾರ ತಂದಿರುವ ಗೋ ಹತ್ಯೆ ನಿಷೇದ ಕಾನೂನು ಇನ್ನೊಂದು ರೈತ ವಿರೋಧಿ...
ಇತ್ತೀಚೆಗೆ ಕೇಂದ್ರ ಸರಕಾರವು ಗೆಜೆಟ್ ನೋಟಿಫಿಕೇಶನ್ ಮೂಲಕ ಆಯುರ್ವೆದಿಕ್ ವ್ಯಾಸಂಗ ಮಾಡಿದ ವೈದ್ಯರು, ಅಲೋಪತಿ ವೈದ್ಯರು ಮಾಡುವಂತಹ ಅನೇಕ ಶಸ್ತ್ರಚಿಕಿತ್ಸೆಗಳನ್ನು ಮಾಡಬಹುದೆಂದು ಆದೇಶ ಹೊರಡಿಸಿದೆ. ಇದನ್ನು ವಿರೋಧಿಸಿ ಆಲೋಪತಿ ವೈದ್ಯರು 11.12.2020 ರಂದು...
ಮಲ್ಪೆ: ವಿನೂತನವಾಗಿ ನಿರ್ಮಾಣಗೊಂಡ ಬಯಲು ರಂಗಮಂದಿರ ಮತ್ತು ಉದ್ಯಾನವನವನ್ನು ಗೃಹ ಮಂತ್ರಿ ಬಸವರಾಜು ಬೊಮ್ಮಾಯಿ ಉದ್ಘಾಟಿಸಿದರು.
ಕಳೆದ ಬಾರಿ ಪ್ರಮೋದ್ ಮಧ್ವರಾಜ್ ಸಚಿವರಾಗಿದ್ದ ಸಂದರ್ಭದಲ್ಲಿ ಬ್ರೇಕ್ ವಾಟರ್ ಕಲ್ಲಿನಿಂದ ಕೂಡಿದ್ದ ಸುಮಾರು ಐನೂರು...
ತೋನ್ಸೆ-ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 72ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ವಿಜಯ ಇವರು ಧ್ವಜರೋಹಣಗೈದರು.
ಸಮಾರಂಭದಲ್ಲಿ ಹಿರಿಯ ಟ್ರಸ್ಟಿ...
ರಾಜಸ್ಥಾನ (ಜ.26) : ದಲಿತ ಯುವತಿ ಮೇಲೆ ರಾಜಸ್ಥಾನದ ನಾಗೌರ್ನ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ, ಆಕೆಯ ಮರ್ಮಾಂಗಕ್ಕೆ ಬಾಟಲಿಗಳನ್ನು ತುರುಕಿ ವಿಕೃತಿ ಮೆರೆದಿರುವ...