ಮಿರರ್ ಫೋಕಸ್ Archives | Coastal Mirror

ಮಿರರ್ ಫೋಕಸ್

“ಮನಿಕೆ ಮಗೆ ಹಿತೆ “ಗಾಯಕಿಯನ್ನು ಗೌರವಿಸಲು ಶ್ರೀಲಂಕಾ ಸಂಸತ್ತು ನಿರ್ಧಾರ

ಕೊಲಂಬೊ (ನ.19): "ಮನಿಕೆ ಮಾಗೆ ಹಿತೆ" ಹಾಡಿನಿಂದ ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಸ್ಥಳೀಯ ಗಾಯಕಿ ಯೋಹಾನಿ ಡಿ ಸಿಲ್ವಾ ಅವರನ್ನು ನವೆಂಬರ್ 23 ರಂದು ಸನ್ಮಾನಿಸಲು ಶ್ರೀಲಂಕಾ ಸಂಸತ್ತು ನಿರ್ಧರಿಸಿದೆ. ಪ್ರಧಾನಿ ಮಹಿಂದಾ ರಾಜಪಕ್ಸೆ,...

ಮಾಧ್ಯಮಗಳ ಸ್ವಾರ್ಥಪರ ನಿಲುವು ಸಮಾಜ ಸ್ವಾಸ್ಥ್ಯ ಬಿಗಡಾಯಿಸದಿರಲಿ.

- ಇದ್ರೀಸ್ ಹೂಡೆ ಜನಾಂಗೀಯವಾದಿ ಮೇಲ್ಮೈಯ ಪ್ರವರ್ತಕರ ಪ್ರಾಯೋಜಕತ್ವದಲ್ಲಿರುವ ಮತ್ತು ಆಳುವ ವರ್ಗದ ಪಾದನೆಕ್ಕುವ ಮಾಧ್ಯಮಗಳು ದೇಶದ ಪ್ರಜೆಗಳನ್ನು ವಿಭಜಿಸಿ ಸ್ವಾರ್ಥ ಸಾಧಿಸಲಿಕ್ಕಾಗಿ ಸುಳ್ಳಿನ ವಿಷಪೂರಿತ ಮುಳ್ಳುಕಂಠಿಗಳ ಗಿಡಗಳನ್ನು ನೆಟ್ಟು ಅದಕ್ಕೆ ನೀರು ಗೊಬ್ಬರ...

ಪ್ರವಾಸಿಗಳಿಗೆ ಸುಗ್ಗಿ; ಆಕಾಶದಲ್ಲಿ ಬಣ್ಣ ಬಣ್ಣದ ಧ್ರುವ ಪ್ರಭೆ ‘ಅರೋರೆ’

ಈಗ ನಮ್ಮ ಭೂಮಿಯ ಧ್ರುವ ಪ್ರದೇಶಗಳಲ್ಲಿ ಆಕಾಶ ಅತಿ ಸುಂದರ, ಧ್ರುವ ಪ್ರಭೆಗಳ ತಾಂಡವ ನರ್ತನ.. ಪ್ರವಾಸಿಗಳಿಗಂತೂ ಸುಗ್ಗಿ. ಉತ್ತರ ಅಮೇರಿಕಾ, ಕೆನಡಾ, ಇಂಗ್ಲೇಡ್,...

ಬಿಜೆಪಿ ಆಳ್ವಿಕೆಯ ಈ ನಾಲ್ಕು ರಾಜ್ಯದಲ್ಲಿ ಮುಖ್ಯಮಂತ್ರಿಗಳು ವಲಸಿಗರು!!

ಕೋಸ್ಟಲ್ ಮಿರರ್ ಡೆಸ್ಕ್: ಬಿಜೆಪಿ ಅಪರೇಷನ್ ಕಮಲದಲ್ಲಿ ಎತ್ತಿದ ಕೈ. ಸಾಕಷ್ಟು ಹಣ, ಅಧಿಕಾರದ ಆಸೆ ತೋರಿಸಿ ಬೇರೆ ಪಕ್ಷಗಳಿಂದ ತನ್ನತ್ತ ಅದರ ಶಾಸಕರನ್ನು ಸೆಳೆಯುವ ಆರೋಪ ಅದರ ಮೇಲಿದೆ. ಇತ್ತೀಚಿಗೆ ಕರ್ನಾಟಕದ...

ಬ್ರಾಹ್ಮಣ್ಯದ ಅನಿಷ್ಠ ಪದ್ಧತಿಗಳ ನಡುವೆ ಬುರ್ಖಾದ ಚರ್ಚೆ !

ಬ್ರಾಹ್ಮಣ್ಯ ಅಥವಾ ಜಾತಿವ್ಯವಸ್ಥೆಯ ಕರಾಳತೆಯ ಕುರಿತ ಬಿಸಿ ಬಿಸಿ ಚರ್ಚೆಯ ಬೆನ್ನಿಗೆ ಬುರ್ಖಾ ಅಥವಾ ಮತ್ತೊಂದು ಮುಸ್ಲಿಂ ಧಾರ್ಮಿಕ ಶ್ರದ್ಧೆಯನ್ನು ಹಿಡಿದು ಎಳೆದಾಡೋದು ಫೇಸ್ಬುಕಲ್ಲಿ ಕಳೆದ 8-10 ವರ್ಷಗಳಿಂದ ನಡೆದು ಬರುತ್ತಿರುವ ಸಂಪ್ರದಾಯ....

ಭಾರತ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆಯೇ ?

ಭಾರತ ದೇಶದಲ್ಲಿ ಮುಸ್ಲಿಮ್‌ ಸಮುದಾಯವನ್ನು ಗುರಿಯನ್ನಾಗಿಸಿ ಜನಸಂಖ್ಯಾ ನಿಯಂತ್ರಣ ಕಾನೂನಿನ ಕುರಿತು ಚರ್ಚೆಗಳು ನಡೆಯುತ್ತಿದೆ. ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಮುಸ್ಲಿಮ್‌ ಸಮುದಾಯದ ಜನಸಂಖ್ಯೆ ಏರಿಕೆ ಕಾಣುತ್ತಿದೆಯೇ ಅಥವಾ ಇದೊಂದು ರಾಜಕೀಯ ಕಪೋಕಲ್ಪಿತ ಪಿತೂರಿಯೇ ಎಂಬ...

ಮೋಹನ್ ಭಾಗವತ್ ಹೇಳಿದ ಮಾತುಗಳು – ಸಂಘಪರಿವಾರದ ವಲಯದಲ್ಲಿ ಸಂಚಲನ!

ಆರ್.ಎಸ್.ಎಸ್ ಸರ ಸಂಚಾಲಕ ಭಾನುವಾರ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಎಲ್ಲ ಭಾರತೀಯರ ಡಿ.ಎನ್.ಎ ಒಂದೇ ಎಂದು ಹೇಳಿಕೆ ನೀಡಿರುವುದು ಇದೀಗ ಸಂಘ ಪರಿವಾರದ ಅಂತರಿಕ ವಲಯದಲ್ಲೇ ಪರ-ವಿರೋಧ ಚರ್ಚೆಗೆ ನಾಂದಿ...

ಮಳೆಗಾಲದಲ್ಲಿ ಬೇಯುತ್ತಿರುವ ಕರಾವಳಿ!

ಉಡುಪಿ/ದ.ಕ: (ಕೋಸ್ಟಲ್ ಮಿರರ್ ವಿಶೇಷ ವರದಿ) : ಮಳೆಗಾಲದಲ್ಲಿ ಸತತವಾಗಿ ಮಳೆ ಬಾರದಿದ್ದರೂ ಸಾಮಾನ್ಯವಾಗಿ ಮೋಡ ಕವಿದ ವಾತವರಣವಿದ್ದು ತಂಪಾಗಿರುವುದು ವಾಡಿಕೆ. ಆದರೆ ಕಳೆದ ಕೆಲವಾರು ವರ್ಷಗಳಿಂದ ಕರಾವಳಿಯ ಹವಾಮಾನದಲ್ಲಿ ಭಾರೀ ಪ್ರಮಾಣದ...

Latest news

NBSAT: Thinking Different In Terms Of Student Evaluation

We have almost 10 different parameters for evaluation, says Dr Amit Gupta, Founder-Director, NBS Faring well in NBSAT means...

ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ : ಸಚಿವ ಸುಧಾಕರ್

ಬೆಂಗಳೂರು (ಡಿ.6): ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಟಫ್ ರೂಲ್ಸ್ ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ....

ಬಸ್ ಬೈಕ್ ನಡುವೆ ಬೀಕರ ಅಪಘಾತ : ಸವಾರ ಸ್ಥಳದಲ್ಲೇ ದುರ್ಮರಣ

ಬೆಂಗಳೂರು (ಡಿ.6): ಬಿಎಂಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಬೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಓಕಳಿಪುರಂ ಬಳಿ ನಡೆದಿದೆ. ಮೃತಪಟ್ಟ...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...

You might also likeRELATED
Recommended to you

ಹಿರಿಯಡ್ಕ: ನಾಪತ್ತೆಯಾಗಿದ್ದ ಅಪ್ರಾಪ್ತ ವಯಸ್ಸಿನ ಜೋಡಿ ಪತ್ತೆ

ಹಿರಿಯಡ್ಕ: ಬಹು ದಿನಗಳಿಂದ ವಿವಾದಕ್ಕೆ ಕಾರಣವಾದ ಅಪ್ರಾಪ್ತ ಜೋಡಿಯನ್ನು ಪತ್ತೆ ಹಚ್ಚುವಲ್ಲಿ...
Translate »
error: Content is protected !!