ರಾಷ್ಟ್ರೀಯ Archives |

ರಾಷ್ಟ್ರೀಯ

ರಾಷ್ಟ್ರ ಪ್ರಶಸ್ತಿ ವಿಜೇತೆ ನಿರ್ದೇಶಕಿ ಸುಮಿತ್ರೆ ಭಾವೆ ನಿಧನ

ಖ್ಯಾತ ಮರಾಠಿ ಚಲನಚಿತ್ರ ನಿರ್ದೇಶಕಿ, ಬರಹಗಾರ್ತಿ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತೆ ಸುಮಿತ್ರಾ ಭಾವೆ ಅವರು ಸೋಮವಾರ (ಏಪ್ರಿಲ್ 19) ಪುಣೆಯಲ್ಲಿ ನಿಧನರಾಗಿದ್ದಾರೆ ಇವರಿಗೆ 78 ವರ್ಷ ವಯಸ್ಸಾಗಿತ್ತು.ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ...

ಈಜಿಪ್ಟ್ ನಲ್ಲಿ ರೈಲು ಅಪಘಾತ 11 ಮಂದಿ ಮೃತ್ಯು, 98 ಮಂದಿಗೆ ಗಾಯ

ಕೈರೋ (ಏ.19): ಉತ್ತರ ಈಜಿಪ್ಟ್‌ನಲ್ಲಿ ರೈಲು ಹಳಿ ತಪ್ಪಿದ ಪರಿಣಾಮ ಕನಿಷ್ಠ 11 ಮಂದಿ ಸಾವಿಗೀಡಾಗಿದ್ದು 98 ಮಂದಿ ಗಾಯಗೊಂಡಿದ್ದಾರೆ.ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ. ಈ ಬಗ್ಗೆ...

ಬ್ರೇಕಿಂಗ್: ಇಂದು ರಾತ್ರಿಯಿಂದ ಮುಂದಿನ ಸೋಮವಾರದವರೆಗೆ ದೆಹಲಿಯಲ್ಲಿ ಸಂಪೂರ್ಣ ಕರ್ಫ್ಯೂ

ನವದೆಹಲಿ: ಕೋವಿಡ್ ಪ್ರಕರಣಗಳ ದಾಖಲೆಯ ಏರಿಕೆಯ ಮಧ್ಯೆ ದೆಹಲಿಯು ಇಂದು ರಾತ್ರಿಯಿಂದ ಮುಂದಿನ ಸೋಮವಾರದವರೆಗೆ ಸಂಪೂರ್ಣ ಕರ್ಫ್ಯೂಗೆ ಒಳಪಡಲಿದೆ. ಭಾನುವಾರ ದೆಹಲಿಯಲ್ಲಿ 25,462 ಹೊಸ ಪ್ರಕರಣಗಳು ವರದಿಯಾಗಿದೆ. ಈಗಾಗಲೇ ವಾರಾಂತ್ಯದ ಲಾಕ್'ಡೌನ್ ವಿಧಿಸಲಾಗಿತ್ತು.

ತಮಿಳುನಾಡು: ನೈಟ್ ಕರ್ಫ್ಯೂ, ಸಂಡೆ ಲಾಕ್’ಡೌನ್!

ಚೆನ್ನೈ: ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ರಾತ್ರಿ 10 ಗಂಟೆಯಿಂದ ಬೆಳಗ್ಗೆ 4 ಗಂಟೆಯವರೆಗೆ ಭಾಗಶ: ಲಾಕ್ ಡೌನ್ ಹಾಗೂ ಭಾನುವಾರ ಸಂಪೂರ್ಣ ಲಾಕ್ ಡೌನ್ ನ್ನು ಜಾರಿಗೊಳಿಸಿದೆ. ...

ರಂಜಾನ್ ಗೆ ಜನ ಸೇರುವುದನ್ನು ನಿಷೇದಿಸಿ ಟ್ವೀಟ್ ಮೂಲಕ ಪ್ರಧಾನಿ ಮೋದಿಗೆ ಕಂಗನ್ ರಾವ್ ಒತ್ತಾಯ

ನವದೆಹಲಿ (ಏ.18): ನಟಿ ಕಂಗಾನ ರಾವ್ ರಂಜಾನ್ ಗೆ ಕುರಿತಾದ ಸಭೆ-ಸಮಾರಂಭಗಳನ್ನ ನಿಷೇಧಿಸಿ ಎಂದು ಪ್ರಧಾನಿ ಮೋದಿ ಅವರಿಗೆ ಒತ್ತಾಯಿಸಿದ್ದಾರೆ. ಈ ಬಗ್ಗೆ ತಮ್ಮ ಖಾತೆಯಲ್ಲಿ ಟ್ವೀಟ್ ಮಾಡಿರುವ ನಟಿ, 'ಕುಂಭಮೇಳದ ನಂತರ ಗೌರವಾನ್ವಿತ...

ಹೈದರಾಬಾದ್ ನಲ್ಲಿ ಭೀಕರ ಅಪಘಾತ : ಸ್ಥಳದಲ್ಲೇ 6 ಮಂದಿ ಮೃತ್ಯು,15 ಕ್ಕೂ ಹೆಚ್ಚು ಮಂದಿಗೆ ಗಾಯ

ಹೈದರಾಬಾದ್ (ಏ.18):ಹೈದರಬಾದ್ನಲ್ಲಿ ಭೀಕರ ಅಪಘಾತ ಉಂಟಾದ ಪರಿಣಾಮ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರ ಸಮೀಪದ ಶಂಷಾಬಾದ್ ಬಳಿ ಭಾನುವಾರ ಸಂಜೆ ನಡೆದಿದೆ. ಶಂಷಾಬಾದ್ ನಿಂದ ಷಾಬಾದ್ ಕಡೆಗೆ ಹೊರಟಿದ್ದ ಇಟ್ಟಿಗೆ ಗೂಡಿನ...

ಕಂದಕಕ್ಕೆ ಉರುಳಿದ ಕಾರು ಐವರು ಮೃತ್ಯು

ಗೋಪೆಶ್ವರ್ (ಏ.18): ಗಿರಿಕಂದಕಕ್ಕೆ ಕಾರು ಉರುಳಿದ ಪರಿಣಾಮ ತಂದೆ-ಮಗ ಸೇರಿ ಐವರು ದುರ್ಮರಣ ಹೊಂದಿರುವ ಘಟನೆ ಉತ್ತರಾಖಂಡನ ಚಮೋಲಿ ಜಿಲ್ಲೆಯಲ್ಲಿ ನಡೆದಿದೆ. ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗರುಂಗಂಗಾ ಗ್ರಾಮದ ಬಳಿಕಯಲ್ಲಿರುವ ಕಂದಕಕ್ಕೆ ಕಾರು ಉರುಳಿ...

ಹುಟ್ಟುಹಬ್ಬಕ್ಕೆ ಡ್ಯಾಮ್ ಎದುರು ಫೋಟೋ ಕ್ಲಿಕ್ಕಿಸಲು ಹೋಗಿ ಇಬ್ಬರು ಯುವತಿಯರು ನಾಲ್ವರು ಮಕ್ಕಳು ಸೇರಿ 6 ಮಂದಿ ಮೃತ್ಯು

ನಾಸಿಕ್(ಏ.18)‌: ಹುಟ್ಟುಹಬ್ಬಕ್ಕೆ ಡ್ಯಾಮ್‌ ಎದುರು ಫೋಟೋ ಕ್ಲಿಕ್ಕಿಸಲು 9 ಮಂದಿ ತೆರಳಿದ್ದು ಅದರಲ್ಲಿ ಇಬ್ಬರು ಯುವತಿಯರು ನಾಲ್ವರು ಮಕ್ಕಳು ಸೇರಿ 6 ಮಂದಿ ಸಾವಿಗೀಡಾಗಿರುವ ಧಾರುಣ ಘಟನೆ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ವಲ್ದೇವಿ...

Latest news

ಜೋಜಿ ಸೈಕೊಲಾಜಿಕಲ್ ಕ್ರೈಮ್ ಮಲಯಾಳಂ ಚಿತ್ರ

ಎಂ. ಎ ಮಂಗಳೂರು ಜೋಜಿ ಇತ್ತೀಚಿಗೆ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡ ವಿಲಿಯಂ ಷೇಕ್ಸ್‌ ಪಿಯರ್‌ ನ ಮ್ಯಾಕ್ಬೆತ್ ನಾಟಕವನ್ನು ಆಧಾರಿಸಿಕೊಂಡ ಸೈಕೊಲಾಜಿಕಲ್ ಕ್ರೈಮ್ ಮಲಯಾಳಂ ಚಿತ್ರ....

ಕಡಬ: ಸ್ನಾನಕ್ಕೆಂದು ನದಿಗೆ ಇಳಿದ ಯುವಕರಿಬ್ಬರು ಮೃತ್ಯು

ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಾಡಬ ತಾಲ್ಲೂಕಿನ ಬಳಿ ಸ್ನಾನಕ್ಕೆಂದು ನದಿಗೆ ಇಳಿದಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ...

ಕೊಡವೂರು ಮಸೀದಿ ಜಮೀನಿನಲ್ಲಿ ಅಕ್ರಮ ಚಟುವಟಿಕೆ ಆರೋಪ – ಮಾನವ ಹಕ್ಕು ಆಯೋಗದಲ್ಲಿ ದೂರು ದಾಖಲು!

ಉಡುಪಿ: ಕೊಡವೂರು ಕಲ್ಮಾತ್ ಮಸೀದಿಯ ಅಧಿಕೃತ ಜಮೀನಿಗೆ ಅಕ್ರಮ ಪ್ರವೇಶಿಸಿ ಕಾನೂನು ಬಾಹಿರ ಚಟುವಟಿಕೆ ನಡೆಸಿ, ನಮಾಝಿಗಳಿಗೆ ಆತಂಕ ಸೃಷ್ಟಿಸುತ್ತಿರುವ ಬಗ್ಗೆ ಕರ್ನಾಟಕ ರಾಜ್ಯ ಮಾನವ...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...

You might also likeRELATED
Recommended to you

ಮೋಹನ್ ಭಾಗವತ್’ಗೆ ಚುನಾವಣೆ ಎದುರಿಸುವಂತೆ ಭೀಮ್ ಆರ್ಮಿ ಚೀಫ್ ಅಝಾದ್ ಸವಾಲು!

ನಾಗ್ಪುರ: ಸಿ.ಎ.ಎ, ಎನ್.ಆರ್.ಸಿ ಮತ್ತು ಎನ್ಪಿಆರ್ ಆರ್.ಎಸ್.ಎಸ್ ನ ಅಜೆಂಡಾವಾಗಿದ್ದು ಮೋಹನ್...

ಚಿನ್ನದ ಬೆಲೆಯಲ್ಲಿ 6000 ರೂ ಇಳಿಕೆ

ನವದೆಹಲಿ: ಹಬ್ಬಗಳ ಸೀಸನ್ ಆರಂಭಗೊಂಡಿದೆ.ಚಿನ್ನದ ಬೆಲೆ ಗಗನಕ್ಕೇರಿದೆ.ದಿನದಿಂದ ದಿನಕ್ಕೆ ಚಿನ್ನದ ಬೆಲೆ...
Translate »
error: Content is protected !!