ಕರಾವಳಿ Archives | Page 2 of 491 | Coastal Mirror

ಕರಾವಳಿ

ಮುಂದಿನ ಐವತ್ತು ವರ್ಷದಲ್ಲಿ ಏನು ಮಾಡಬೇಕೆಂಬ ದೂರದೃಷ್ಟಿಯುಳ್ಳ ಪಕ್ಷಕ್ಕೆ ಮತ ನೀಡಬೇಕು – ಉಡುಪಿಯಲ್ಲಿ ಅಣ್ಣಾಮಲೈ!

ಉಡುಪಿ: ನಾವು ತಾತ್ಕಾಲಿಕ ರಾಜಕೀಯ ವ್ಯವಸ್ಥೆಗೆ ಬದಲಾಗದೆ ಮುಂದಿನ 50 ವರ್ಷಗಳಲ್ಲಿ ಏನು ಮಾಡಬೇಕೆಂಬ ದೂರದೃಷ್ಟಿ ಬೆಳೆಸಿಕೊಳ್ಳಬೇಕು. ಅಂತಹ ದೃಷ್ಟಿಯುಳ್ಳ ಪಕ್ಷಕ್ಕೆ ಅಧಿಕಾರ ಕೊಟ್ಟರೆ ಮಾತ್ರ ಇದು ಸಾಧ್ಯ ಎಂದು ತಮಿಳುನಾಡಿನ ಬಿಜೆಪಿ...

ಉಡುಪಿ, ಭದ್ರಾವತಿ ಸೇರಿ ರಾಜ್ಯದಲ್ಲಿ ಮತ್ತೆ 5 ಒಮಿಕ್ರಾನ್ ಪ್ರಕರಣಗಳು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಒಮಿಕ್ರಾನ್ ರೂಪಾಂತರಿ ಸೋಂಕು ಭೀತಿ ಹೆಚ್ಚಿದೆ. ಎರಡು ದಿನದ ಹಿಂದಷ್ಟೇ ಮಂಗಳೂರಿನಲ್ಲಿ ಆರು ಪ್ರಕರಣಗಳು ಪತ್ತೆಯಾಗಿತ್ತು, ಇದೀಗ ಮತ್ತೆ ಐದು ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಹೊಸದಾಗಿ ಮತ್ತೆ...

ಹುದ್ದೆ-ಸ್ಥಾನ ಯಾವುದೂ ಶಾಶ್ವತವಲ್ಲ – ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

ಹಾವೇರಿ: ರಾಜ್ಯದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಳ್ಳುತ್ತಿದೆಯೇ? ಇಂಥಹದ್ದೊಂದು ಊಹಾಪೋಹಗಳಿಗೆ ಸ್ವತಃ ಸಿಎಂ ಬೊಮ್ಮಾಯಿ ಅವರ ಹೇಳಿಕೆ ದಾರಿ ಮಾಡಿಕೊಟ್ಟಿದೆ. ತಮ್ಮ ಕ್ಷೇತ್ರ ಶಿಗ್ಗಾಂವ್ ನ ಜನತೆಯನ್ನುದ್ದೇಶಿಸಿ ಭಾವುಕರಾಗಿ ಮಾತನಾಡಿರುವ ಸಿಎಂ...

ಮಂಗಳೂರು: ವಾಣಿಜ್ಯ ಕಟ್ಟಡದಲ್ಲಿ ಬೆಂಕಿ : ಎರಡು ಅಂಗಡಿಗಳು ಭಸ್ಮ

ಮಂಗಳೂರು, ಡಿ.19: ನಗರದ ಹೃದಯ ಭಾಗದಲ್ಲಿರುವ ವಾಣಿಜ್ಯ ಕಟ್ಟಡವೊಂದರಲ್ಲಿ ಡಿಸೆಂಬರ್ 19ರ ಭಾನುವಾರ ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ಸೆಂಟ್ರಲ್ ಮಾರ್ಕೆಟ್‌ನಲ್ಲಿರುವ ಸಿಟಿ ಮಾರುಕಟ್ಟೆ ವಾಣಿಜ್ಯ ಸಂಕೀರ್ಣದಲ್ಲಿ ಬೆಳಗಿನ ಜಾವ...

ಕಥೊಲಿಕ್‌ ಸಭಾ ಉಡುಪಿ ಪ್ರದೇಶ ವತಿಯಿಂದ ಸಾಸ್ತಾನ ಮತ್ತು ಬ್ರಹ್ಮಾವರ ವೃದ್ಧಾಶ್ರಮದಲ್ಲಿ ಕ್ರಿಸ್ಮಸ್‌ ಆಚರಣೆ

ಉಡುಪಿ: ಹಿರಿಯರು ವೃದ್ದರೊಂದಿಗೆ ಕ್ರಿಸ್ಮಸ್‌ ಆಚರಿಸುವುದರೊಂದಿಗೆ ಅವರ ಮುಖದಲ್ಲಿ ನಗುವನ್ನು ಕಾಣುವುದೇ ನಿಜವಾದ ಸಂಭ್ರಮ ಎಂದು ಮಿಲಾಗ್ರಿಸ್‌ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಜೆರಾಲ್ಡ್‌ ಪಿಂಟೊ ಹೇಳಿದರು. ಅವರು ಶನಿವಾರ ಸಾಸ್ತಾನದ ನಿತ್ಯ ಸಹಾಯ...

ಏನು‌‌ ಮಾಡುತ್ತಾ ಇದ್ದೀರಿ‌ ರಘುಪತಿ‌ ಭಟ್ರೇ ? – ಕಾಂಗ್ರೆಸ್ ‌ಮುಖಂಡ ಅಮೃತ್ ಶೆಣೈ ‌ಆಕ್ರೋಶ‌

ಉಡುಪಿಯಲ್ಲಿ ಒಮ್ಮೆ ಬಿಡುವು ಮಾಡಿ‌‌ ಸಂಚಾರ ಮಾಡಿ‌ ನೋಡಿ ಮಾಜಿ ಸಚಿವ‌ ಪ್ರಮೋದ್ ರವರ ವಿಶೇಷ ಪ್ರಯತ್ನದಿಂದ ಜಾರಿಗೆ ಬಂದ ಜನೋಪಯೋಗಿ ನರ್ಮ್ ಸರಕಾರಿ ಬಸ್ಸುಗಳು ಬಹುತೇಕ ಮಾಯ ಆಗಿವೆ ,ಖಾಸಗಿ ಬಸ್ಸುಗಳ...

ಮತಾಂತರ ನಿಷೇದ ಮಸೂದೆ ವಿರೋಧಿಸಿ ಸಾಲಿಡಾರಿಟಿ ಉಡುಪಿಯಿಂದ ಜಿಲ್ಲಾಧಿಕಾರಿಗೆ ಮನವಿ

ಉಡುಪಿ (ಡಿ.15): ರಾಜ್ಯ ಸರಕಾರ ಸಂವಿಧಾನ ಬಾಹಿರವಾದ ಮತಾಂತರ ನಿಷೇಧ ಮಸೂದೆಯನ್ನು ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿದ್ದು ಇದನ್ನು ವಿರೋಧಿಸಿ ಉಡುಪಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ...

ದಕ್ಷಿಣ ಆಫ್ರಿಕಾ ಏಕದಿನ ಸರಣಿ ಆಡಲು ಸಿದ್ಧನಿದ್ದೇನೆ, ನನ್ನ ಮತ್ತು ರೋಹಿತ್ ಶರ್ಮ ನಡುವೆ ಭಿನ್ನಾಭಿಪ್ರಾಯವಿಲ್ಲ: ವಿರಾಟ್ ಕೊಹ್ಲಿ

ನವದೆಹಲಿ: ನನ್ನ ಮತ್ತು ರೋಹಿತ್ ಶರ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ಡಿಸೆಂಬರ್ 26 ರಿಂದ ಪ್ರಾರಂಭವಾಗಲಿರುವ ಟೀಮ್ ಇಂಡಿಯಾದ ಮುಂಬರುವ ದಕ್ಷಿಣ...

Latest news

Bridging The Gap Between College And Corporate

Case Ace is helping students create a glorious career trajectory by imparting right skills and providing relevant opportunities.  With...

MyFlowerApp.com Carves A Name In Online Gift Delivery

MyFlowerApp.com offers same-day delivery of flowers, cakes, personalised gifts, plants, and home décor anywhere in India If you are...

ರಾಜ್ಯ ಸರ್ಕಾರಗಳಿಗೆ ತೆರಿಗೆ ಹಂಚಿಕೆಯ ಮುಂಗಡ ಕಂತು ಹಂಚಿಕೆ

ನವದೆಹಲಿ,(ಜ.21): ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ, 17 ರಾಜ್ಯಗಳಿಗೆ 9,781 ಕೋಟಿ ರೂ. ತಿಂಗಳ ಬದಲಾವಣೆ ನಂತರದ ಆದಾಯ ಕೊರತೆ (ಪಿಡಿಆರ್ ಆಡಿ) ಅನುದಾನವನ್ನು ಬಿಡುಗಡೆ...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...

You might also likeRELATED
Recommended to you

ಖಾಸಗಿತನದ ಮೇಲೆ ವಾರ್: ನಮೋ ಆ್ಯಪ್ ನಿಷೇಧಕ್ಕೆ ಆಗ್ರಹ

ನವದೆಹಲಿ: ನಮೋ ಆ್ಯಪ್ ಡೌನ್ಲೋಡ್ ಮಾಡಿಕೊಂಡ ಬಳಿಕ, ರಹಸ್ಯವಾಗಿ ಬಳಕೆದಾರನ ಮೊಬೈಲ್‌ನ...

ಕ್ರಿಕೆಟ್ ಬೆಟ್ಟಿಂಗ್ ಗಾಗಿ ತಾಯಿ ಸಹೋದರಿಯನ್ನೇ ಕೊಂದ ಪಾಪಿ

ಹೈದರಾಬಾದ್ (ಡಿ.1) : ಕ್ರಿಕೆಟ್​ ಬೆಟ್ಟಿಂಗ್​ ದಂಧೆಯಲ್ಲಿ 20 ಲಕ್ಷ ರೂಪಾಯಿಗಳನ್ನ...

Author Harsha Bhat’s book ‘Navaithi of Bhatkal’ launched

Bhatkal: Mangalore-based author Harsha Shankar Bhat's book 'Navaithi of...
Translate »
error: Content is protected !!