ಕರಾವಳಿ Archives |

ಕರಾವಳಿ

ಮಂಗಳೂರು: ಯುವಕನ ಬೆದರಿಸಿ ಹನಿಟ್ರ್ಯಾಪ್: ಇಬ್ಬರು ಮಹಿಳೆಯರು ಸಹಿತ ನಾಲ್ವರ ಬಂಧನ

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಕಾಸರಗೋಡು ಮೂಲದ ಯುವಕನನ್ನು ಬೆದರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ರೇಶ್ಮಾ ಯಾನೆ ನೀಮಾ, ಝೀನತ್ ಮುಬೀನ್, ಇಕ್ಬಾಲ್ ಮಹಮ್ಮದ್,...

ನೇಜಾರು: ಮುಖ್ಯ ರಸ್ತೆಯಲ್ಲಿ ಕಸದ ರಾಶಿ – ಸಾಂಕ್ರಮಿಕ ರೋಗದ ಭೀತಿ

ನೇಜಾರು: ಸಂತೆಕಟ್ಟೆ-ನೇಜಾರು ಮುಖ್ಯ ರಸ್ತೆಯಲ್ಲಿ ಕಸದ ರಾಶಿ ಬಿದ್ದಿದ್ದು ಇದೀಗ ಸ್ಥಳೀಯರಿಗೆ ಸಾಂಕ್ರಮಿಕ ರೋಗದ ಭೀತಿ ಎದುರಾಗಿದೆ. ಜ್ಯೋತಿ ನಗರದ ಎಂಟನೇ ಅಡ್ಡ ರಸ್ತೆಯ ನಾಮ ಫಲಕದ ಬಳಿಯೇ ವಾಹನದಲ್ಲಿ ಹೋಗುವ ಮಂದಿ...

ಪಡುಕೆರೆಯಲ್ಲಿ ಮರೀನಾ ಅಲ್ಲ, ಮೀನುಗಾರರ ಬದುಕಿನ ಮೇಲೆ ಸಮಾಧಿ ನಿರ್ಮಾಣಕ್ಕೆ ಪ್ರಯತ್ನ: ರಮೇಶ್ ಕಾಂಚನ್

ಉಡುಪಿ : ಪಡುಕೆರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮರೀನಾ ದಿಂದ ಮೀನುಗಾರರಿಗೆ ಯಾವುದೇ ಲಾಭ ಇಲ್ಲ. ಇದು ಮೀನುಗಾರರ ಬದುಕಿನ ಮೇಲೆ ಸಮಾಧಿ ನಿರ್ಮಿಸಲು ಪ್ರಯತ್ನ ನಡೆದಿದೆ ಎಂದು ನಗರಸಭಾ ಸದಸ್ಯ, ವಿಪಕ್ಷ...

ಹೆಬ್ರಿ: ಅಕ್ರಮ ಕೋವಿ ಹೊಂದಿದ್ದ ವ್ಯಕ್ತಿಯ ಸೆರೆ

ಹೆಬ್ರಿ, ಜ.17: ಯಾವುದೇ ಪರವಾನಿಗೆ ಇಲ್ಲದ ಕೋವಿಯನ್ನು ಕೊಂಡೊಯ್ಯುತ್ತಿದ್ದ ಓರ್ವನನ್ನು ಹೆಬ್ರಿ ಪೊಲೀಸರು ಜ.17ರಂದು ಬೆಳಗ್ಗೆ ಬೆಂಡುಗುಡ್ಡೆಯಿಂದ -ಪರಂಗಿಬೈಲು ರಸ್ತೆಯಲ್ಲಿ ಬಂಧಿಸಿದ್ದಾರೆ. ಬಂಧಿತನನ್ನು ಮುದ್ರಾಡಿ ಗ್ರಾಮದ ಬಲ್ಲಾಡಿ ಪರಂಗಿಬೈಲು ನಿವಾಸಿ ಸಂತೋಷ ಗೌಡ...

ಉಡುಪಿ : ಹಿಂದು ದೇವಾಲಯಗಳನ್ನು ರಕ್ಷಿಸುವಂತೆ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದ ಪೇಜಾವರ ಶ್ರೀ

ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಷಾ ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿರುವ ಹೊತ್ತಿನಲ್ಲೇ ಉಡುಪಿಯ ಪೇಜಾವರ ಮಠದ ಸ್ವಾಮೀಜಿ ವಿಶ್ವಪ್ರಸನ್ನ‌ ತೀರ್ಥ ಸ್ವಾಮೀಜಿ ಪತ್ರ ಬರೆದು ಹಿಂದು ದೇವಾಲಯಗಳನ್ನು...

ಸುಳ್ಯ: ಬಿಯರ್ ಸಾಗಿಸುತ್ತಿದ್ದ ಲಾರಿ ಪಲ್ಟಿ

ಸುಳ್ಯ: ಬಿಯರ್ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಲ್ಲಿನ ಅರಂತೋಡು ಬಳಿಯ ಕೊಡಂಕೇರಿ ಎಂಬಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಚಾಲಕ ಮತ್ತು ಕ್ಲೀನರ್ ಅಪಾಯದಿಂದ...

ಕಿನ್ನಿಗೋಳಿ: ದಲಿತ ಮಹಿಳೆಯರಿಗೆ ಮೀನು ಮಾರಾಟಕ್ಕೆ ಅಡ್ಡಿ- ನ್ಯಾಯಕ್ಕಾಗಿ ಕಮಿಷನರ್ ಮೊರೆ

ಮಂಗಳೂರು: ಕಿನ್ನಿಗೋಳಿ ಗ್ರಾಮ ಪಂಚಾಯತ್‍ನ ಮೀನು ಮಾರುಕಟ್ಟೆಯಲ್ಲಿ ಕಳೆದ 70 ವರ್ಷಗಳಿಂದ ದಲಿತ ಮಹಿಳೆಯರು ಒಣ ಮೀನು ಮತ್ತು ಚಿಪ್ಪು ಮಾರಾಟ ಮಾಡುತ್ತಾ ಬಂದಿದ್ದು, ಇತ್ತೀಚೆಗೆ ಅಲ್ಲಿ ಹಸಿ ಮೀನು ಮಾರಾಟ ಮಾಡುವ...

ದಕ್ಷಿಣ ಕನ್ನಡ- ಉಡುಪಿ ಜಿಲ್ಲಾ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷ ಎಡಪದವು ಮುಹಮ್ಮದ್ ಬ್ಯಾರಿ ನಿಧನ

ಮಂಗಳೂರು: ದಕ್ಷಿಣ ಕನ್ನಡ- ಉಡುಪಿ ಜಿಲ್ಲಾ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷ ಎಡಪದವು ಮುಹಮ್ಮದ್ ಬ್ಯಾರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 65 ವರ್ಷವಾಗಿದ್ದ ಅವರು ಅಸೌಖ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ...

Latest news

ದೆಹಲಿ (ಜ.18) :ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಆಂದೋಲನವು ಸೋಮವಾರ 54 ನೇ ದಿನವನ್ನು ಪ್ರವೇಶಿಸಿದೆ. ಜನವರಿಯ 26 ರಂದು ಗಣರಾಜ್ಯೋತ್ಸವದಂದು ಪ್ರತಿಭಟನಾಕಾರ...

ಮಂಗಳೂರು: ಯುವಕನ ಬೆದರಿಸಿ ಹನಿಟ್ರ್ಯಾಪ್: ಇಬ್ಬರು ಮಹಿಳೆಯರು ಸಹಿತ ನಾಲ್ವರ ಬಂಧನ

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಕಾಸರಗೋಡು ಮೂಲದ ಯುವಕನನ್ನು ಬೆದರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ರೇಶ್ಮಾ ಯಾನೆ...

ಅಹಮದಾಬಾದ್ ಮತ್ತು ಸೂರತ್ ಇಂದು ಬಹಳ ಮುಖ್ಯವಾದ ಉಡುಗೊರೆಗಳನ್ನು ಸ್ವೀಕರಿಸುತ್ತಿವೆ – ಪ್ರಧಾನಿ ಮೋದಿ

ಅಹಮದಾಬಾದ್ (ಜ.18): ಸೂರತ್ ಮೆಟ್ರೋ ರೈಲು ಯೋಜನೆಯಲ್ಲಿ ಸೋಮವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆಯನ್ನು ನಡೆಸಿದರು. ಸಮಾರಂಭದಲ್ಲಿ ಮಾತನಾಡಿದ...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...

You might also likeRELATED
Recommended to you

ವೆನ್ಲಾಕ್ ಆಸ್ಪತ್ರೆ ಮೇಲ್ದರ್ಜೆಗೇರಿಸುವಂತೆ ಆಗ್ರಹಿಸಿ ಧರಣಿ

ಮಂಗಳೂರು, ಅಕ್ಟೋಬರ್ 28: ' ಸರ್ಕಾರಿ ಆಸ್ಪತ್ರೆ ಉಳಿಸಿ ಕ್ರಿಯಾ ಸಮಿತಿ...

ಕೊರೋನಾ ಲಸಿಕೆ ಹಂಚಿಕೆ ಮುಹೂರ್ತ ನಿಗದಿ ಹಿನ್ನೆಲೆ ಇಂದು ಪ್ರಧಾನಿ ಮೋದಿ ಸಭೆ

ನವದೆಹಲಿ (ಜ.11): ಕೋವಿಡ್ ಲಸಿಕೆ ಹಂಚಿಕೆಗೆ ಜ.16ಕ್ಕೆ ಮುಹೂರ್ತ ನಿಗದಿಯಾಗಿರುವ ಹಿನ್ನೆಲೆಯಲ್ಲಿ...

ಒವೈಸಿ ಜಿ ನಿಮ್ಮಲ್ಲಿ ಹೋರಾಟದ ಶಕ್ತಿಯಿದ್ದರೆ ಹಿಂದುಳಿದ ಮುಸ್ಲಿಮರಿಗಾಗಿ ಹೋರಾಡಿ – ಉಮಾ ಭಾರತಿ

ನವದೆಹಲಿ: ರಾಮ ಮಂದಿರ ಬಗ್ಗೆ ಮಾತನಾಡಿ ಮುಸ್ಲಿಮರನ್ನು ಪ್ರಚೋದಿಸುದನ್ನು ಬಿಟ್ಡು ನಿಮ್ಮಲ್ಲಿ...
Translate »
error: Content is protected !!