ಗಲ್ಫ್ ಸಮಾಚಾರ Archives | Coastal Mirror

ಗಲ್ಫ್ ಸಮಾಚಾರ

ಸೆ.10 ರಂದು ಬಿ.ಸಿ.ಸಿ.ಐ(ಯು.ಎ.ಯಿ) ವತಿಯಿಂದ ‘ಡಿಜಿಟಲ್ ರೆವಲ್ಯೂಶನ್’ ವೆಬಿನಾರ್

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಬಿಸಿಸಿಐ) ಯುಎಇ ವತಿಯಿಂದ ಸೆಪ್ಟೆಂಬರ್ 10ರಂದು 'ಡಿಜಿಟಲ್ ರೆವಲ್ಯೂಶನ್ ಆನ್ ಬ್ಯುಸಿನೆಸ್ ಆಂಡ್ ಎಂಟ್ರಪನರ್'ಶಿಪ್' ಎಂಬ ವಿಷಯದಲ್ಲಿ ವೆಬಿನಾರ್ ಹಮ್ಮಿಕೊಂಡಿದೆ. ಬ್ಯುಸಿನೆಸ್ ನೆಟ್ವರ್ಕಿಂಗ್ ಮೂಲಕ ಸಮಾಜದ...

ದುಬೈ: ಜೆಬೆಲ್ ಅಲಿ ಬಂದರಿನಲ್ಲಿದ್ದ ಹಡಗಿನಲ್ಲಿ ದೈತ್ಯ ಜ್ವಾಲೆ – ಬೆಚ್ಚಿ ಬಿದ್ದ ಜನ

ದುಬೈ: ಅರೇಬಿಯನ್ ಪೆನಿನ್ಸುಲಾದ ಪೂರ್ವ ಭಾಗದಲ್ಲಿ ಮಧ್ಯಪ್ರಾಚ್ಯದ ಅತ್ಯಂತ ಜನನಿಬಿಡವಾದ ನಿರ್ಣಾಯಕ ಜೆಬೆಲ್ ಅಲಿ ಬಂದರಿನಲ್ಲಿರುವ ಹಡಗಿನಲ್ಲಿ ದೈತ್ಯ ಬೆಂಕಿ ಜ್ವಾಲೆಗಳು ಕಾಣಿಸಿದೆ. ಹಡಗಿನಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದ್ದು, ಪರಿಣಾಮ ಪಕ್ಕದ ಮೂರು...

ದುಬೈ ನಲ್ಲಿ ವರ್ಣರಂಜಿತ ಕ್ರಿಕೆಟ್ ಹಬ್ಬ ಯುನೈಟೆಡ್ ಪ್ರೀಮಿಯರ್ ಲೀಗ್-2021

ದುಬೈ ನ ಪ್ರತಿಷ್ಠಿತ ಸಂಸ್ಥೆ River Valley ಮುಖ್ಯಸ್ಥರಾದ ಮಿ.ರಫೀಕ್ ಇವರ ಪ್ರಮುಖ ಪ್ರಾಯೋಜಕತ್ವದಲ್ಲಿ, ಸಲ್ಮಾನ್,ರೆಹಮತ್ ಹೊನ್ನಾಳ,M.H.T ಹಾಗೂ ಈಶಾಮ್ ಇವರೆಲ್ಲರ ಮುಂದಾಳತ್ವದಲ್ಲಿ ಜೂನ್ 17 ರಂದು ದುಬೈ ಸ್ಕೌಟ್ ಮಿಷನ್ ಮೈದಾನದಲ್ಲಿ ಅದ್ಧೂರಿಯ...

ದುಬೈ: ಅನಿವಾಸಿ ಕನ್ನಡಿಗರ ಪರಿಶ್ರಮ; ಉತ್ತರ ಪ್ರದೇಶದ ಪ್ರಸಾದ್ ತಾಯ್ನಾಡಿಗೆ!

ಯುಎಇಯಲ್ಲಿ ಸಂಕಷ್ಟದಲ್ಲಿದ್ದ ಉತ್ತರ ಪ್ರದೇಶದ ಗೋರಕ್ ಪುರದ ನಿವಾಸಿ ಚಂಗೂರ್ ಪ್ರಸಾದ್ ನನ್ನು ಭಾರತೀಯ ರಾಯಭಾರಿ ಕಚೇರಿ ಸಹಕಾರದಿಂದ ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿಸುವಲ್ಲಿ ಕನ್ನಡಿಗಾಸ್ ಫೆಡರೇಷನ್ ಮತ್ತು ಏಮ್ ಇಂಡಿಯಾ ಫೌಂಡೇಶನ್ ಯಶಸ್ವಿಯಾಗಿದೆ....

ದುಬೈನಲ್ಲಿ ಮಂಗಳೂರು ಮೂಲದ ವ್ಯಕ್ತಿ ನಿಗೂಢ ಸಾವು

ಬಂಟ್ವಾಳ, ಮಾರ್ಚ್ 10: ದುಬೈನಲ್ಲಿ ಕೆಲಸ ಮಾಡುತ್ತಿದ್ದ ಬೊಲಾಂತೂರು ನಿವಾಸಿ ಸೂಫಿ ಮುಕ್ರಿಕರ್ ಅವರ ಪುತ್ರ ಮುತಾಲಿಬ್ ಇತ್ತೀಚೆಗೆ ನಿಗೂಢವಾಗಿ ದುಬೈನಲ್ಲಿ ಮೃತಪಟ್ಟಿದ್ದಾರೆ. ಮುತಾಲಿಬ್‌ಗೆ ಸೇರಿದ ಮೊಬೈಲ್ ಫೋನ್ ಕಳೆದ ಹಲವು ದಿನಗಳಿಂದ ಸ್ವಿಚ್...

IFF donates blood on New Year’s Day New Year…! New Goal..!

Riyadh: India Fraternity Forum (IFF) donated blood on the first day of the New Year 2021 as a model for the social commitment. The...

ರೂಪಾಂತರ ಕೋರೊನಾ ವೈರಸ್ ಭೀತಿ: ಊರಿಗೆ ಮರಳಲಾಗದೆ ವಿದೇಶದಲ್ಲಿ ಸಿಲುಕಿರುವ ಭಾರತೀಯರು!

ಮಂಗಳೂರು, ಡಿಸೆಂಬರ್ 29: ಹೊಸ ಕರೋನ ವೈರಸ್‌ನಿಂದ ಉಂಟಾದ ಆತಂಕದಿಂದಾಗಿ ಅಂತರರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿರುವುದರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಅವಳಿ ಜಿಲ್ಲೆಗಳ ಹಲವಾರು ಜನರು ವಿದೇಶದಲ್ಲಿ ವಿವಿಧ ಕಡೆಗಳಲ್ಲಿ ಸಿಲುಕಿಕೊಂಡಿದ್ದಾರೆ....

All you need to know to apply for visas to travel abroad from UAE amid COVID-19 restrictions

Dubai: A number of countries have resumed visa services in the UAE amid COVID-19 pandemic allowing holiday makers to travel abroad during the winter...

Latest news

Bridging The Gap Between College And Corporate

Case Ace is helping students create a glorious career trajectory by imparting right skills and providing relevant opportunities.  With...

MyFlowerApp.com Carves A Name In Online Gift Delivery

MyFlowerApp.com offers same-day delivery of flowers, cakes, personalised gifts, plants, and home décor anywhere in India If you are...

ರಾಜ್ಯ ಸರ್ಕಾರಗಳಿಗೆ ತೆರಿಗೆ ಹಂಚಿಕೆಯ ಮುಂಗಡ ಕಂತು ಹಂಚಿಕೆ

ನವದೆಹಲಿ,(ಜ.21): ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ, 17 ರಾಜ್ಯಗಳಿಗೆ 9,781 ಕೋಟಿ ರೂ. ತಿಂಗಳ ಬದಲಾವಣೆ ನಂತರದ ಆದಾಯ ಕೊರತೆ (ಪಿಡಿಆರ್ ಆಡಿ) ಅನುದಾನವನ್ನು ಬಿಡುಗಡೆ...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...

You might also likeRELATED
Recommended to you

ರಾಜಕೀಯ ಷಡ್ಯಂತ್ರ ನಡೆಯುತ್ತಿದೆ, ದುಷ್ಟ ಶಕ್ತಿಗಳನ್ನು ಎದುರಿಸಲು ನ್ಯಾಯಾಲಯದ ಮೊರೆ – ಸಚಿವ ಸುಧಾಕರ್

ಬೆಂಗಳೂರು: ತಮ್ಮ ವಿರುದ್ಧ ಯಾವುದೇ ಆಕ್ಷೇಪಾರ್ಹ ಸುದ್ದಿಗಳನ್ನು ಪ್ರಸಾರ ಮಾಡದಿರುವಂತೆ ಮಾಧ್ಯಮಗಳಿಗೆ...

ಹಿನ್ನೀರಿನಲ್ಲಿ ಫ್ಲೋಟಿಂಗ್ ರೆಸ್ಟೋರೆಂಟ್ ಅಭಿವೃದ್ಧಿ : ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ ಫೆಬ್ರವರಿ 12: ಜಿಲ್ಲೆಯ ಸಮುದ್ರ ಹಾಗೂ ನದಿ ವ್ಯಾಪ್ತಿಯಲ್ಲಿನ ಹಿನ್ನೀರಿನ...

ದೆಹಲಿ ಗದ್ದುಗೆ ಮರಳಿ ಕೇಜ್ರಿವಾಲ್’ಗೆ – ಚುನಾವಣಾ ಪೂರ್ವ ಸಮೀಕ್ಷೆ

ನವದೆಹಲಿ: ಪಾಕಿಸ್ತಾನ, ಶಾಹಿನ್ ಬಾಗ್ ಪ್ರತಿಭಟನೆಯನ್ನು ಅಸ್ತ್ರವನ್ನಾಗಿಸಿ ಬಿಜೆಪಿ ಚುನಾವಣೆಯ ಪ್ರಚಾರ...
Translate »
error: Content is protected !!