ಅಂತಾರಾಷ್ಟ್ರೀಯ Archives | Page 2 of 40 | Coastal Mirror

ಅಂತಾರಾಷ್ಟ್ರೀಯ

ರಷ್ಯಾದಲ್ಲಿ ಭೀಕರ ಬಸ್ ಸ್ಫೋಟ : ಮಹಿಳೆ ಸಾವು,17 ಮಂದಿಗೆ ಗಾಯ

ಮಾಸ್ಕೋ (ಆ.13): ಮಧ್ಯ ರಷ್ಯಾದ ವೊರೊನೆಜ್ ನಗರದಲ್ಲಿ ನಿನ್ನೆ ಸಂಜೆ ಬಸ್ಬ ಒಂದು ಸ್ಫೋಟಗೊಂಡಿದ್ದು ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರೆ ಸುಮಾರು 17 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು...

ಅಲ್ಜೀರಿಯಾ ದಲ್ಲಿ ಭಾರಿ ಕಾಡ್ಗಿಚ್ಚು : 25 ಸೈನಿಕರು ಸೇರಿ 42 ಮಂದಿ ಸಾವು

ಅಲ್ಜೀರಿಯಾ (ಆ.11): ರಾಜಧಾನಿಯ ಪೂರ್ವಕ್ಕಿರುವ ಪರ್ವತ ಕಾಡುಗಳು ಮತ್ತು ಹಳ್ಳಿಗಳನ್ನು ಧ್ವಂಸಗೊಳಿಸುತ್ತಿರುವ ಕಾಡ್ಗಿಚ್ಚಿನಿಂದ ನಿವಾಸಿಗಳನ್ನು ರಕ್ಷಿಸುತ್ತಿರುವ ಕನಿಷ್ಠ 25 ಅಲ್ಜೀರಿಯನ್ ಸೈನಿಕರು ಬೆಂಕಿಯಿಂದ ಸಾವನ್ನಪ್ಪಿದ್ದಾರೆ. ಉತ್ತರ ಆಫ್ರಿಕಾ ರಾಷ್ಟ್ರದ ಬರ್ಬರ್ ನಲ್ಲಿ ನೆಲೆಯಾಗಿರುವ ಕಬೈಲ್...

ಕಂದಹಾರ್ ಗಲಭೆಯಲ್ಲಿ ಭಾರತೀಯ ಫೋಟೊ ಜರ್ನಲಿಸ್ಟ್ ದ್ಯಾನಿಶ್ ಸಿದ್ದಿಕಿ ಹತ್ಯೆ

ಕಂದಹಾರ್/ ಮುಂಬೈ: ಅಫ್ಘಾನಿಸ್ಥಾನದ ಕಂದಹಾರ್ ನಲ್ಲಿ ನಡೆಯುತ್ತಿರುವ ಗಲಭೆಯಲ್ಲಿ ಭಾರತೀಯ ಫೋಟೊ ಜರ್ನಲಿಸ್ಟ್ ದ್ಯಾನಿಶ್ ಸಿದ್ದಿಕಿ ಹತ್ಯೆಯಾಗಿದೆ ಎಂದು ವರದಿಯಾಗಿದೆ. ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ವಿಜೇತ ಫೋಟೊ ಜರ್ನಲಿಸ್ಟ್ ಆಗಿರುವ ದ್ಯಾನಿಶ್ ಸಿದ್ದಿಕಿ ಅವರು...

ಪಾಕಿಸ್ತಾನದಲ್ಲಿ ಕಂದಕಕ್ಕೆ ಬಸ್ ಉರುಳಿ ಬಿದ್ದು 13 ಚೀನಿಯರ ಸಾವು

ಇಸ್ಲಮಾಬಾದ್: ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 9 ಚೀನಾ ಪ್ರಜೆಗಳು ಸೇರಿ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸಹ ಈ ಘಟನೆಯನ್ನು ದೃಢಪಡಿಸಿದ್ದು, ರಾತ್ರಿಯಿಡೀ...

ತಾಲಿಬಾನ್’ನೊಂದಿಗೆ ಮಾತುಕತೆ ವಿಫಲವಾದರೆ ಭಾರತೀಯ ಸೈನ್ಯದ ಸಹಾಯ ನಮಗೆ ಬೇಕು – ಅಫಘಾನಿಸ್ತಾನ್

ನವದೆಹಲಿ: ಅಫಘಾನಿಸ್ತಾನದ ಬಹುತೇಕ ಜಿಲ್ಲೆಗಳನ್ನು ಆಕ್ರಮಿಸಿರುವ ತಾಲಿಬಾನಿಗಳೊಂದಿಗೆ ಮಾತುಕತೆ ವಿಫಲವಾದರೆ ಭಾರತದ ಸೈನ್ಯದ ಸಹಾಯ ಅಫಘಾನಿಸ್ತಾನಕ್ಕೆ ಬೇಕಾಗಬಹುದೆಂದು ಅಫಘಾನ್ ಅಂಬಾಸಿಡರ್ ಫಾರೀದ್ ತಿಳಿಸಿದ್ದಾರೆ. ಈಗಾಗಲೇ ಅಮೇರಿಕಾ ಸೈನಿಕರನ್ನು ಅಫ್ಘಾನಿಸ್ತಾನದ ನೆಲದಿಂದ ಹಿಂಪಡೆಯಲಾಗಿದೆ. ಇದೀಗ ಅಫಘಾನ್...

ಇರಾಕ್: ಆಸ್ಪತ್ರೆಯ ಆಕ್ಸಿಜನ್ ಟ್ಯಾಂಕ್ ಸ್ಪೋಟ – 44 ಮಂದಿ ಮೃತ್ಯು

ನಸ್ಸಿರಿಯಾ (ಇರಾಕ್ ): ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಫೋಟವಾದ ಪರಿಣಾಮ 44 ಮಂದಿ ಸಾವನ್ನಪ್ಪಿ 67ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಇರಾಕ್ ನ ನಸ್ಸಿರಿಯಾ ಪಟ್ಟಣದಲ್ಲಿ ನಡೆದಿದೆ. ಘಟನೆಯ ಬಳಿಕ...

ಬಾಂಗ್ಲಾದೇಶ ಫ್ಯಾಕ್ಟರಿ ಬೆಂಕಿ ಅವಘಡ ಪ್ರಕರಣ: ಮಾಲಿಕನ ಮೇಲೆ 52 ಮಂದಿಯ ಕೊಲೆ ಪ್ರಕರಣ!

ಚಿತ್ರ: ಸಂತ್ರಸ್ಥರ ಕುಟುಂಬ ಸದಸ್ಯರು ಬಾಂಗ್ಲಾದೇಶ: ಕಾರ್ಖಾನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ 52 ಮಂದಿ ಜೀವಂತ ದಹನವಾಗಿದ್ದರು. ಇದರಲ್ಲಿ ಹನ್ನೊಂದು ಮಕ್ಕಳು ಸೇರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಯಾಕ್ಟರಿ ಮಾಲಿಕನನ್ನು ಬಂಧಿಸಲಾಗಿದ್ದು 52 ಮಂದಿಯ...

ಬಾಂಗ್ಲಾದೇಶ: ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ: 52 ಮಂದಿ ಸಜೀವ ದಹನ

ಢಾಕಾ: ಬಾಂಗ್ಲಾದೇಶದ ಜ್ಯೂಸ್ ಫ್ಯಾಕ್ಟರಿಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸುಮಾರು 52 ಮಂದಿ ಸಾವನ್ನಪ್ಪಿದ್ದು, ಹಲವು ಜನರು ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ನಾರಾಯಣ್ ಗಂಜ್ ನಗರದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ. ಬರೋಬ್ಬರಿ...

Latest news

ಸೆ 27 ಭಾರತ್ ಬಂದ್ ಗೆ ವೆಲ್ಪೇರ್ ಪಾರ್ಟಿ ಉಡುಪಿ ಸಂಪೂರ್ಣ ಬೆಂಬಲ – ಅಬ್ದುಲ್ ಅಜೀಜ್

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್’ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ...

ಬೈಂದೂರು:ಅಕ್ಷರ ದಾಸೋಹ ನೌಕರರ ಬೃಹತ್ ಪ್ರತಿಭಟನೆ

ಕೇಂದ್ರ ಯೋಜನೆ ಸ್ಕೀಮ್ ನೌಕರರನ್ನು ಖಾಯಂಗೊಳಿಸಿ,ಬಜೆಟ್ ನಲ್ಲಿ ಅನುದಾನ ಹೆಚ್ಚಳ ಮಾಡಬೇಕು.ಶಾಲೆಗಳಲ್ಲಿ ಗ್ರೂಪ್ "ಡಿ" ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾಸ್ವಚ್ಚತೆ,ಕೈತೋಟ ನಿವ೯ಹಣೆ,ಶಾಲಾ ಸಮಯದ ಗಂಟೆ...

ಸೆಪ್ಟೆಂಬರ್ 27 ರಂದು ನಡೆಯುವ ರೈತ ಪರ ಹೋರಾಟದಲ್ಲಿ ಭಾಗವಹಿಸಲು ಸಾಲಿಡಾರಿಟಿ ಕರೆ

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್'ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...

You might also likeRELATED
Recommended to you

ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದಾಗ ಯಾರು ಮಾತನಾಡುವುದಿಲ್ಲ – ಸುಂದರ್ ಮಾಸ್ತರ್ ವಿಷಾದ

ಉಡುಪಿ: ದಲಿತ ಸಂಘರ್ಷ ಸಮಿತಿ ಉಡುಪಿ ಮತ್ತು ಸಹಬಾಳ್ವೆಯ ವತಿಯಿಂದ ದೆಹಲಿಯಲ್ಲಿ...

ಆರ್ಭಟ ನಿಲ್ಲಿಸುವ ಮುನ್ನ ತೌಕ್ತೆ ಚಂಡ ಮಾರುತದಿಂದ ನೌಕೆಯಲ್ಲಿದ್ದ 96 ಮಂದಿ ನಾಪತ್ತೆ!

ಅಹ್ಮದಾಬಾದ್‌/ಮುಂಬಯಿ: ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌ ಕರಾವಳಿಗಳಲ್ಲಿ ರೌದ್ರಾವತಾರ ತೋರಿ, ಅಪಾರ ಪ್ರಮಾಣದ...

ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಪ್ರಾಣಾಯಾಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಯೋಗ ದಿನ ಕಾರ್ಯಕ್ರಮದ ಹಿನ್ನಲೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ...
Translate »
error: Content is protected !!