Most recent articles by:

ಕೋಸ್ಟಲ್ ಮಿರರ್

- Advertisement -

ಬಾಬರಿ ಮಸೀದಿ ತೀರ್ಪಿನ ಹಿನ್ನಲೆ; ಶಾಂತಿ ಮತ್ತು ಸೌಹರ್ದತೆಯನ್ನು ಕಾಪಾಡೋಣ – ಸಿದ್ದರಾಮಯ್ಯ.

ಬೆಂಗಳೂರು: ರಾಮಜನ್ಮಭೂಮಿ-ಬಾಬರಿ ಮಸೀದಿ ಭೂವ್ಯಾಜ್ಯದ ಸುಪ್ರೀಮ್ ಕೋರ್ಟ್ ತೀರ್ಪನ್ನು ಗೌರವಿಸೋಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.ಪ್ರಜಾಪ್ರಭುತ್ವದ ಧರ್ಮವಾದ ಸಂವಿಧಾನದ ಮೇಲೆ ಭರವಸೆ ಇಡೋಣ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡೋಣ ಎಂದು ಜನತೆಗೆ ಕರೆ...

ತೀರ್ಪು ಏನೇ ಆಗಿರಲಿ ಶಾಂತಿ ಸೌಹರ್ದತೆಯ ಅಂತಃಶಕ್ತಿ ಜಗದ ಬೆಳಕಾಗಲಿ – ಬಿ.ಎಸ್ ಯಡಿಯೂರಪ್ಪ.

ಬೆಂಗಳೂರು: ಶತಮಾನದಷ್ಟು ಹಳೆಯದಾದ ಅಯೋಧ್ಯೆ ವಿವಾದ ಕುರಿತು, ಸುಪ್ರೀಮ್ ಕೋರ್ಟ್ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಲಿದೆ. ತೀರ್ಪು ಯಾರ ಪರವೇ ಬರಲಿ ಯಾರೂ ಭಾವೋದ್ವೇಗಕ್ಕೆ ಒಳಗಾಗಬಾರದು. ಕೋಮು ಸೌಹಾರ್ದ ಕದಡದೆ, ಶಾಂತಿ ಕಾಪಾಡಿಕೊಳ್ಳಬೇಕಾಗಿ...

ಜೈಲಿನಿಂದ ಬ್ರೆಝಿಲ್ ಮಾಜಿ ಅಧ್ಯಕ್ಷ ಲುಯಿಜ್ ಇನಾಸಿಯೊ ಲುಲಾ ಬಿಡುಗಡೆ

ಬ್ರೆಝಿಲ್: ನ್ಯಾಯಾಧೀಶರು ಬಿಡುಗಡೆ ಮಾಡಲು ಆದೇಶಿಸಿದ ನಂತರ ಬ್ರೆಜಿಲ್ನ ಮಾಜಿ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಶುಕ್ರವಾರ ಜೈಲಿನಿಂದ ಬಿಡುಗಡೆ ಹೊಂದಿದ್ದಾರೆ.ದೇಶದಲ್ಲಿ ಮೇಲ್ಮನವಿಯ ಹಕ್ಕು ಕಳೆದುಕೊಂಡ ನಂತರ ಅಪರಾಧಿಗಳಿಗೆ...

ಅಯೋಧ್ಯ ತೀರ್ಪಿನಿಂದ ಯಾರು ಗೆಲ್ಲುವುದಿಲ್ಲ, ಸೋಲುವುದಿಲ್ಲ – ಭಾತೃತ್ವ ಕಾಪಾಡಲು ಪ್ರಧಾನಿ ನರೇಂದ್ರ ಮೋದಿ ಕರೆ

ನವದೆಹಲಿ: ಇಂದು ಬರುವ ಅಯೋಧ್ಯೆ ಭೂ ವಿವಾದ ತೀರ್ಪಿನಿಂದ ಯಾರು ಗೆಲ್ಲುವುದಿಲ್ಲ, ಯಾರು ಸೋಲುವುದಿಲ್ಲ ಪರಸ್ಪರ ಸೌಹರ್ದತೆಯಿಂದ ಇರಿ ಎಂದು ಪ್ರಧಾನಿ ನರೇಂದ್ರ ಮೋದಿ ಸರಣಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.ದೇಶದ ಶಾಂತಿ ಮತ್ತು...

ನಾಳಿನ ತೀರ್ಪಿನ ಬಗ್ಗೆ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ರವರ ಓದಲೇ ಬೇಕಾದ ಹಿಂದಿ ಪತ್ರ!

9 नवंबर को अयोध्या मामले में आएगा फ़ैसला, नागरिकों के नाम एक पत्र, बंद कर दें न्यूज़ चैनल और सामान्य रहें।भारत के शानदार नागरिकों,9...

ನಾಳೆ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ

ಬೆಂಗಳೂರು: ನಾಳೆ ಬಾಬರಿ ಮಸೀದಿ ಆಸ್ತಿ ಹಕ್ಕು ತೀರ್ಪಿನ ಹಿನ್ನಲೆ ಬೆಂಗಳೂರಿನಾದ್ಯಂತ 144 ಸೆಕ್ಷನ್ ಜಾರಿಗೊಳಿಸಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.ನಾಳೆ ಬೆಳಿಗ್ಗೆ 7 ರಿಂದ ರಾತ್ರಿ 12 ಗಂಟೆಯವರೆಗೆ...

ನಾಳೆ ಬಾಬರಿ ಮಸೀದಿ ಆಸ್ತಿ ಹಕ್ಕು ತೀರ್ಪು: ಕರಾವಳಿಯಲ್ಲಿ ಬಿಗಿ ಭದ್ರತೆ

ದ.ಕ: ನಾಳೆ ಸರ್ವೊಚ್ಚ ನ್ಯಾಯಾಲಯದಿಂದ ಬಾಬರಿ ಮಸೀದಿ ತೀರ್ಪು ಪ್ರಕಟವಾಗುವ ಹಿನ್ನಲೆ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಈಗಾಗಲೇ ಎರಡು ಸಮುದಾಯದ ನಾಯಕರೊಂದಿಗೆ ಚರ್ಚಿಸಿ...

ಸರ್ವೊಚ್ಚ ನ್ಯಾಯಾಲಯದಿಂದ ನಾಳೆ ಬಾಬರಿ ಮಸೀದಿ ಆಸ್ತಿ ಹಕ್ಕು ತೀರ್ಪು!

ನವದೆಹಲಿ: ದೀರ್ಘಕಾಲದ ವ್ಯಾಜ್ಯವಾದ ಬಾಬರಿ ಮಸೀದಿ ಆಸ್ತಿ ಹಕ್ಕು ತೀರ್ಪು ನಾಳೆ ಪ್ರಕಟವಾಗಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ನಾಳೆ 10:30 ಕ್ಕೆ ತೀರ್ಪು ಪ್ರಕಟವಾಲಿದೆ. ಈಗಾಗಲೇ ನ್ಯಾ. ರಂಜನ್ ಗೋಗಯ್ ಉನ್ನತ...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...
- Advertisement -
Translate »
error: Content is protected !!