Most recent articles by:

ಕೋಸ್ಟಲ್ ಮಿರರ್

- Advertisement -

ಡಿ.ಕೆ ಶಿವಕುಮಾರ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಎದೆನೋವು ಕಾಣಿಸಿಕೊಂಡ ಕಾರಣ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ನವೆಂಬರ್ 11 ರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಜಾಮೀನಿನ ಮೇಲೆ ಹೊರ ಬಂದ ಮೇಲೆ ಡಿ.ಕೆ ಶಿವಕುಮಾರ್ ರಾಜಕೀಯದಲ್ಲಿ ಸಕ್ರಿಯವಾಗಿದ್ದರು.ನವೆಂಬರ್ 1...

ಬ್ರಹ್ಮಾವರ: ಬಿಜೆಪಿ ಕಾರ್ಯಕರ್ತರಿಂದ ಪೂರ್ವಯೋಜಿತ ಕೃತ್ಯ;ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತಾಯಿ

ಉಡುಪಿ: ಹೊಳೆಯಲ್ಲಿ ತೋಟೆ ಹಾಕಿ ಮೀನು ಹಿಡಿಯಲು ಕರೆದುಕೊಂಡು ಹೋಗುತ್ತೇವೆಂದು ಹೇಳಿ ಬಿಜೆಪಿ ಕಾರ್ಯಕರ್ತರು ನನ್ನ ಮಗನನ್ನು ಕೊಂದಿದ್ದಾರೆಂದು ಅನುಮಾಸ್ಪದವಾಗಿ ಮೃತಪಟ್ಟ ಶ್ರೆಯಸ್ (19) ತಾಯಿ ಮಾಧ್ಯಮಗಳೊಂದಿಗೆ ಅಳಲು ತೋಡಿಕೊಂಡಿದ್ದಾರೆ.ನವೆಂಬರ್ 5 ರಂದು...

ಬುಲ್ ಬುಲ್ ಚಂಡಮಾರುತ ಹಿನ್ನಲೆ; ಮಮತಾ ಬ್ಯಾನರ್ಜಿಗೆ ಕರೆ ಮಾಡಿದ ಮೋದಿ

ಕೋಲ್ಕತ್ತಾ- ಬಂಗಾಳಕೊಲ್ಲಿ ಯಲ್ಲಿ ಎದ್ದಿರುವ ಬುಲ್ ಬುಲ್ ಚಂಡಮಾರುತ ಪಶ್ಚಿಮ ಬಂಗಾಳದ 24 ನಾರ್ತ್ ಪರಿಗಣಾ ಜಿಲ್ಲೆಯ ಭಾಗಗಳ ಮೇಲೆ ಅಪ್ಪಳಿಸಿದ್ದು, ಸಾವು-ನೋವು ಸಂಭವಿಸಿದೆ.ಪ್ರಕೃತಿ ವಿಕೋಪದಿಂದ ತಲ್ಲಣಗೊಂಡಿರುವ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳ...

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಹತ್ಯೆ.

ಮುಂಬೈ: ಕಳೆದ ನವೆಂಬರ್ 5ರಂದು ನಾಪತ್ತೆಯಾಗಿದ್ದ 10 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆಗೈದ ಭೀಕರ ಘಟನೆ ಮುಂಬೈನಲ್ಲಿ ನಡೆದಿದೆ. ನಗರದ ವಿದ್ಯಾ ವಿಹಾರ್ ರೈಲ್ವೇ ನಿಲ್ದಾಣದ ಬಳಿ ನವೆಂಬರ್ 9ರಂದು ಮೃತದೇಹ ಪತ್ತೆಯಾಗಿತ್ತು....

ಎನ್.ಸಿ.ಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಸರಕಾರ ರಚಿಸಲು ಸಿದ್ಧ – ಶಿವಸೇನೆ

ಮಹಾರಾಷ್ಟ್ರ: ರಾಜ್ಯದಲ್ಲಿ ಉದ್ಭವವಾಗಿರುವ ಬಿಕ್ಕಟ್ಟಿಗೆ ಬಿಜೆಪಿಯೇ ಕಾರಣವಾಗಿದ್ದು ಎನ್.ಸಿ.ಪಿ ಮತ್ತು ಕಾಂಗ್ರೆಸ್ ನೊಂದಿಗೆ ಸೇರಿ ಸರಕಾರ ರಚಿಸಲು ನಾವು ಸಿದ್ಧರಾಗಿದ್ದೇವೆಂದು ಶಿವಸೇನೆಯ ವಕ್ತಾರ ಸಂಜಯ್ ರಾವತ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪಕ್ಷ ಸ್ಥಾನದಲ್ಲಿ...

ಸರ್ವೊಚ್ಚ ನ್ಯಾಯಾಲಯ ಮಸೀದಿ ಕಟ್ಟಲು ಐದು ಎಕರೆ ಭೂಮಿ ಕೊಟ್ಟದ್ದು ಸರಿಯಲ್ಲ – ಪ್ರಮೋದ್ ಮುತಾಲಿಕ್

ಚಿಕ್ಕಮಗಳೂರು: ಸರ್ವೊಚ್ಚ ನ್ಯಾಯಾಲಯ ಅಯೋಧ್ಯೆಯ ವಿವಾದಿತ ಜಾಗ ರಾಮ ಮಂದಿರ ಕಟ್ಟಲು ನೀಡಿರುವುದು ಸ್ವಾಗತರ್ಹ. ಆದರೆ ಮಸೀದಿ ಕಟ್ಟಲು ಐದು ಎಕರೆ ಜಾಗ ನೀಡುವಂತೆ ಸರ್ವೊಚ್ಚ ನ್ಯಾಯಾಲಯ ಸರಕಾರಕ್ಕೆ ಸೂಚಿಸಿದ್ದು ಸರಿಯಲ್ಲವೆಂದು ಶ್ರೀರಾಮ...

ಶಿವಸೇನೆಯೊಂದಿಗೆ ಮೈತ್ರಿ ಮಾಡಲು ಎನ್.ಸಿ.ಪಿ ಹಾಕಿದ ಷರತ್ತು ಗೊತ್ತಾ?

ಮಹಾರಾಷ್ಟ್ರ: ರಾಜ್ಯಾಪಾಲರಿಂದ ಕರೆ ಬಂದ ನಂತರ ಬಿಜೆಪಿ ಸರಕಾರ ರಚಿಸಲು ಬಹುಮತವಿಲ್ಲವೆಂದು ಘೋಷಿಸಿದ ನಂತರ ಶಿವಸೇನೆಯನ್ನು ಸರಕಾರ ರಚಿಸಲು ಆಹ್ವಾನಿಸಿದೆ.ಈ ನಡುವೆ ಎನ್.ಸಿ.ಪಿ ಶಿವಸೇನೆಯನ್ನು ಬೆಂಬಲಿಸುವುದಾದರೆ ಶಿವಸೇನೆ ಕೇಂದ್ರದಲ್ಲಿ ಎನ್ ಡಿಎ ಮೈತ್ರಿಕೂಟದಿಂದ...

ಜನಾರ್ಧನ ಪೂಜಾರಿ ಮತ್ತು ನಾನು ಒಳ್ಳೆಯ ಗೆಳೆಯರು – ನಳಿನ್ ಕುಮಾರ್

ಚಿಕ್ಕಮಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೂ ನನಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವರು ಸರ್ಕಾರ ನೋಡಿಕೊಳ್ಳುತ್ತಾರೆ, ನಾನು ಪಕ್ಷ ನೋಡಿಕೊಳ್ಳುತ್ತೇನೆ‌ ಎಂದು ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಅವರ ನಡುವೆ...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...
- Advertisement -
Translate »
error: Content is protected !!