ತಾಲಿಬಾನ್’ನೊಂದಿಗೆ ಮಾತುಕತೆ ವಿಫಲವಾದರೆ ಭಾರತೀಯ ಸೈನ್ಯದ ಸಹಾಯ ನಮಗೆ ಬೇಕು – ಅಫಘಾನಿಸ್ತಾನ್

ನವದೆಹಲಿ: ಅಫಘಾನಿಸ್ತಾನದ ಬಹುತೇಕ ಜಿಲ್ಲೆಗಳನ್ನು ಆಕ್ರಮಿಸಿರುವ ತಾಲಿಬಾನಿಗಳೊಂದಿಗೆ ಮಾತುಕತೆ ವಿಫಲವಾದರೆ ಭಾರತದ ಸೈನ್ಯದ ಸಹಾಯ ಅಫಘಾನಿಸ್ತಾನಕ್ಕೆ ಬೇಕಾಗಬಹುದೆಂದು ಅಫಘಾನ್ ಅಂಬಾಸಿಡರ್ ಫಾರೀದ್ ತಿಳಿಸಿದ್ದಾರೆ.

ಈಗಾಗಲೇ ಅಮೇರಿಕಾ ಸೈನಿಕರನ್ನು ಅಫ್ಘಾನಿಸ್ತಾನದ ನೆಲದಿಂದ ಹಿಂಪಡೆಯಲಾಗಿದೆ. ಇದೀಗ ಅಫಘಾನ್ ಸರಕಾರ ಭಾರತದ ಸೈನಿಕರನ್ನು ಕಳುಹಿಸುವ ಕುರಿತು ಉಲ್ಲೇಖಿಸದೆ ಅಗತ್ಯ ಬಿದ್ದರೆ ತಾಂತ್ರಿಕ ಮತ್ತು ತರಬೇತಿಯ ಸಹಾಯ ಅಗತ್ಯವಿದೆಯೆಂದು ಹೇಳಿದೆ. ಅಫಘಾನ್ ಪ್ರಾಂತ್ಯದಲ್ಲಿ ಶಾಂತಿ ಮಾತುಕತೆ ತಾಲಿಬಾನಿಗಳೊಂದಿಗೆ ನಡೆಯುತ್ತಿದೆ ಅದು ವಿಫಲವಾದರೆ ಭಾರತ ಸೈನ್ಯದ ಸಹಾಯ ಪಡೆಯಲಿದ್ದೇವೆ. ಅವರ ಸಹಾಯ ನಮಗೆ ತಾಂತ್ರಿಕ ವಿಭಾಗ ಮತ್ತು ತರಬೇತಿ ವಿಭಾಗದಲ್ಲಿ ಬೇಕಾಗಿದೆ. ಅದರ ಹೊರತು ಸೈನಿಕರು ಬರುವ ಅವಶ್ಯಕತೆ ಇಲ್ಲವೆಂದು ತಿಳಿಸಿದ್ದಾರೆ.

ಪೈಲೆಟ್ ತರಬೇತಿ, ಮಿಲಿಟರಿ ಟ್ರೈನಿಂಗ್ ಮತ್ತು ಕ್ಯಾಡೆಟ್ ಗಳಿಗೆ ಸ್ಕಾಲರ್ಶಿಪ್ ಒದಗಿಸುವ ಕಾರ್ಯದಲ್ಲಿ ಭಾರತ ಜೊತೆಯಾಗಬೇಕಾಗಿದೆ ಎಂದು ತಿಳಿಸಿದ್ದಾರೆ. ತಾಲಿಬಾನಿಗಳನ್ನು ಎದುರಿಸಲು ಅಫಘಾನ್ ಸೈನ್ಯ ಸಮರ್ಥ ಎಂಬ ವಿಚಾರವನ್ನು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಆತ್ಮೀಯ ಓದುಗರೇ,ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಸೆ 27 ಭಾರತ್ ಬಂದ್ ಗೆ ವೆಲ್ಪೇರ್ ಪಾರ್ಟಿ ಉಡುಪಿ ಸಂಪೂರ್ಣ ಬೆಂಬಲ – ಅಬ್ದುಲ್ ಅಜೀಜ್

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್’ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಜಾಥ ಮತ್ತು...

ಬೈಂದೂರು:ಅಕ್ಷರ ದಾಸೋಹ ನೌಕರರ ಬೃಹತ್ ಪ್ರತಿಭಟನೆ

ಕೇಂದ್ರ ಯೋಜನೆ ಸ್ಕೀಮ್ ನೌಕರರನ್ನು ಖಾಯಂಗೊಳಿಸಿ,ಬಜೆಟ್ ನಲ್ಲಿ ಅನುದಾನ ಹೆಚ್ಚಳ ಮಾಡಬೇಕು.ಶಾಲೆಗಳಲ್ಲಿ ಗ್ರೂಪ್ "ಡಿ" ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾಸ್ವಚ್ಚತೆ,ಕೈತೋಟ ನಿವ೯ಹಣೆ,ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ...

ಸೆಪ್ಟೆಂಬರ್ 27 ರಂದು ನಡೆಯುವ ರೈತ ಪರ ಹೋರಾಟದಲ್ಲಿ ಭಾಗವಹಿಸಲು ಸಾಲಿಡಾರಿಟಿ ಕರೆ

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್'ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಜಾಥ ಮತ್ತು...

Related Articles

ಕಾರ್ಕಳ ಕಾಂಗ್ರೆಸ್ ನಿಂದ ಸೆ.25 ರಂದು ಪಂಜಿನ ಮೆರವಣಿಗೆ

ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವ ನೆಪದಲ್ಲಿ ಪುರಾತನ ಶ್ರದ್ದಾ ಕೇಂದ್ರಗಳನ್ನು ದ್ವಂಸಗೊಳಿಸುತ್ತಿರುವ ಬಿಜೆಪಿ ಸರ್ಕಾರದ ನಡೆಯನ್ನು ವಿರೋಧಿಸಿ ಜನಜಾಗೃತಿಗಾಗಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಮತ್ತು ಕಾರ್ಕಳ ಯುವ ಕಾಂಗ್ರೆಸ್ ನೇತೃತ್ವದಲ್ಲಿ, ಕಾರ್ಕಳ...
Translate »
error: Content is protected !!