ಉಡುಪಿಯಲ್ಲಿ ಇಂದು 1526 ಮಂದಿಗೆ ಕೋರೊನಾ ಪಾಸಿಟಿವ್, ಐದು ಮಂದಿ ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಇಂದು ಒಟ್ಟು 1526 ಮಂದಿಗೆ ಕೋರೊನಾ ಪಾಸಿಟಿವ್ ಆಗಿದೆ. ಇಂದಿನ ವರದಿಯಂತೆ ಐದು ಮಂದಿ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಪ್ರಸ್ತುತ 5063 ಸಕ್ರಿಯ ಪ್ರಕರಣಗಳಿವೆ. 384 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ‌. ಜಿಲ್ಲೆಯಲ್ಲಿ ನಿರಂತರವಾಗಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದ್ದು ಇದೀಗ ಜನರು ಮುನ್ನೆಚ್ಚರಿಕೆಯನ್ನು ಕೈಗೊಳ್ಳದಿದ್ದರೆ ಸೋಂಕು ಮತ್ತಷ್ಟು ವ್ಯಾಪಿಸುವ ಸಾಧ್ಯತೆ ಇದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 1191 ಪ್ರಕರಣಗಳು ಪಾಸಿಟಿವ್ ಆಗಿದ್ದು, ಐದು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 10246 ಕೋರೊನಾ ಸಕ್ರಿಯ ಪ್ರಕರಣಗಳಿವೆ.

ರಾಜ್ಯದಲ್ಲಿ ಇಂದು ಒಟ್ಟು 49058 ಪ್ರಕರಣಗಳು ವರದಿಯಾಗಿವೆ.

Hot Topics

ಜೂನ್ 14 ರ ನಂತರ ಉಡುಪಿಯಲ್ಲಿ ಹೊಸ ರೂಲ್ಸ್: ಮದುವೆಗೆ 40 ಮಂದಿಗೆ ಅವಕಾಶ!

ಉಡುಪಿ: ಜಿಲ್ಲೆಯಲ್ಲಿ ಜೂನ್ 14 ರ ನಂತರ ಆನ್'ಲಾಕ್ ಪ್ರಕ್ರಿಯೆ ಆರಂಭವಾಗಲಿದ್ದು ಈಗಾಗಲೇ ಸರ್ಕಾರ ತಿಳಿಸಿರುವಂತೆ 6-2 ಗಂಟೆಯವರೆಗೆ ಅಂಗಡಿ ತೆರೆಯಲು ಅವಕಾಶವಿದೆ.ಆದರೆ ಬಹಳಷ್ಟು ಜನರಲ್ಲಿ ಯಾವ ಅಂಗಡಿ ತೆರೆಯಬೇಕೆಂಬ ಕುರಿತು ಗೊಂದಲವಿದ್ದು...

ಉದಯ ಗಾಣಿಗಾ ಕೊಲೆಯಿಂದಾಗಿ ಜಿಲ್ಲೆಯ ಜನತೆ ತಲೆ ತಗ್ಗಿಸುವಂತಾಗಿದೆ – ಕಠಿಣ ಕಾನೂನು ಕ್ರಮಕ್ಕೆ ಎಡ್ವಕೇಟ್ ಸಂಕಪ್ಪ ಆಗ್ರಹ

ಉಡುಪಿ: ಗಾಣಿಗ ಸಮಾಜದ ಉದಯ ಎನ್ನುವ ಸಾಮಾಜಿಕ ಕಾರ್ಯಕರ್ತನನ್ನು ಹೀನಾಯವಾಗಿ ಹತ್ಯೆ ಮಾಡಿರುವುದು ಜಿಲ್ಲೆಯ ನಾಗರಿಕರು ತಲೆ ತಗ್ಗಿಸುವಂತಾಗಿದೆ. ಈ ಹೀನ ಕೃತ್ಯದಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷ ಸಹಿತ ಪ್ರಮುಖ...

ದಕ್ಷಿಣ ಕನ್ನಡ: ಸೋಂಕು ಹೆಚ್ಚಿರುವ ನಲ್ವತ್ತು ಗ್ರಾಮಗಳು ಸಿಲ್’ಡೌನ್

ಮಂಗಳೂರು (ಕೋಸ್ಟಲ್ ಮಿರರ್): ಸೋಂಕಿತ ಜನರ ಸಂಖ್ಯೆ ಹೆಚ್ಚಿರುವ ಹಳ್ಳಿಗಳು ಮತ್ತು ಪ್ರದೇಶಗಳನ್ನು ಸಂಪೂರ್ಣವಾಗಿ ಲಾಕ್'ಡೌನ್ ಮಾಡುವ ಮೂಲಕ ಮತ್ತು ಸೋಂಕಿತ ಜನರ ಮನೆಗಳನ್ನು ಸಿಲ್'ಡೌನ್ ಹಾಕುವ ಮೂಲಕ ಕೋವಿಡ್ನ ಪಾಸಿಟಿವಿಟಿ ದರವನ್ನು...

Related Articles

ಜೂನ್ 14 ರ ನಂತರ ಉಡುಪಿಯಲ್ಲಿ ಹೊಸ ರೂಲ್ಸ್: ಮದುವೆಗೆ 40 ಮಂದಿಗೆ ಅವಕಾಶ!

ಉಡುಪಿ: ಜಿಲ್ಲೆಯಲ್ಲಿ ಜೂನ್ 14 ರ ನಂತರ ಆನ್'ಲಾಕ್ ಪ್ರಕ್ರಿಯೆ ಆರಂಭವಾಗಲಿದ್ದು ಈಗಾಗಲೇ ಸರ್ಕಾರ ತಿಳಿಸಿರುವಂತೆ 6-2 ಗಂಟೆಯವರೆಗೆ ಅಂಗಡಿ ತೆರೆಯಲು ಅವಕಾಶವಿದೆ.ಆದರೆ ಬಹಳಷ್ಟು ಜನರಲ್ಲಿ ಯಾವ ಅಂಗಡಿ ತೆರೆಯಬೇಕೆಂಬ ಕುರಿತು ಗೊಂದಲವಿದ್ದು...

ಉದಯ ಗಾಣಿಗಾ ಕೊಲೆಯಿಂದಾಗಿ ಜಿಲ್ಲೆಯ ಜನತೆ ತಲೆ ತಗ್ಗಿಸುವಂತಾಗಿದೆ – ಕಠಿಣ ಕಾನೂನು ಕ್ರಮಕ್ಕೆ ಎಡ್ವಕೇಟ್ ಸಂಕಪ್ಪ ಆಗ್ರಹ

ಉಡುಪಿ: ಗಾಣಿಗ ಸಮಾಜದ ಉದಯ ಎನ್ನುವ ಸಾಮಾಜಿಕ ಕಾರ್ಯಕರ್ತನನ್ನು ಹೀನಾಯವಾಗಿ ಹತ್ಯೆ ಮಾಡಿರುವುದು ಜಿಲ್ಲೆಯ ನಾಗರಿಕರು ತಲೆ ತಗ್ಗಿಸುವಂತಾಗಿದೆ. ಈ ಹೀನ ಕೃತ್ಯದಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷ ಸಹಿತ ಪ್ರಮುಖ...

ಕೋವಿಡ್ ಹಿನ್ನಲೆ: ಈ ಬಾರಿಯೂ ವಿದೇಶಿಗರಿಗಿಲ್ಲ ಹಜ್ಜ್ ನಿರ್ವಹಿಸುವ ಅವಕಾಶ!

ಸೌದಿ ಅರೇಬಿಯಾ: ಕೋರೊನಾ ಸೋಂಕಿನ ಹಿನ್ನಲೆಯಲ್ಲಿ ಈ ಬಾರಿಯು ವಿದೇಶಿಗರಿಗೆ ಹಜ್ಜ್ ನಿರ್ವಹಿಸಲು ಸೌದಿ ಸರಕಾರ ಅವಕಾಶ ಕಲ್ಪಿಸಿಲ್ಲ. ಈ ಬಾರಿ ಸೌದಿ ಅರೇಬಿಯಾದಲ್ಲಿರುವ 60 ಸಾವಿರ ಮಂದಿಗಷ್ಟೇ ಹಜ್ಜ್'ಗೆ ಅವಕಾಶ ಕಲ್ಪಿಸಲಾಗಿದೆ....
Translate »
error: Content is protected !!