ಮಹಿಳಾ ದಿನಾಚರಣೆ ಹಿನ್ನೆಲೆ : ರಾಜಸ್ಥಾನ ಗಡಿಯಲ್ಲಿ ಮಹಿಳಾ ಯೋಧರ ನಿಯೋಜನೆ

ರಾಜಸ್ಥಾನ (ಮಾ.8): ಇಂದು ವಿಶ್ವ ಮಹಿಳಾ ದಿನಾಚರಣೆ, ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಗೌರವ ಸಲ್ಲಿಸುವ ಸಲುವಾಗಿ ರಾಜಸ್ಥಾನ ಗಡಿಯಲ್ಲಿ ಮಹಿಳಾ ಬಿಎಸ್​ಎಫ್​ ಪಡೆಗಳನ್ನು ನಿಯೋಜಿಸಲಾಗಿದೆ.

ಒಟ್ಟು 50 ಮಹಿಳಾ ಕಾವಲುಗಾರರು ಮತ್ತು ಅಧಿಕಾರಿಗಳನ್ನು ಶ್ರೀನಗರ ಸೆಕ್ಟರ್‌ನಲ್ಲಿ ಸುಮಾರು 210 ಕಿ.ಮೀ ಗಡಿರೇಖೆಯಲ್ಲಿ ನಿಯೋಜಿಸಲಾಗಿದೆ.ಈ ಮಹಿಳಾ ಅಧಿಕಾರಿಗಳು ಗಡಿಯಲ್ಲಿ ಭದ್ರತೆ ಕಾಪಾಡುತ್ತಿದ್ದಾರೆ. ಸೂಕ್ಷ್ಮ ಗಡಿಯಲ್ಲಿ ತಮ್ಮ ನಿಯೋಜನೆ ಬಗ್ಗೆ ಮಹಿಳಾ ಪಡೆಗಳು ಉತ್ಸುಕರಾಗಿದ್ದಾರೆ.

Hot Topics

ಸೆಲ್ಫಿಗೆ ಬಲಿಯಾಯಿತು ಎರಡು ಜೀವ – ಕಾಳಿ ನದಿಯಲ್ಲಿ ಜೀವ ಕಳೆದುಕೊಂಡ ಜೋಡಿ!

ಕಾರವಾರ: ಸೆಲ್ಫಿ ಪಡೆಯುವ ಸಲುವಾಗಿ ಪ್ರಯತ್ನದಲ್ಲಿದ್ದಾಗ ಸ್ನೇಹಿತರಿಬ್ಬರು ಕಾಳಿ ನದಿ ಸೇತುವೆ ಮೇಲಿಂದ ಬಿದ್ದು ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಗಣೇಶಗುಡಿಯಲ್ಲಿ ನಡೆದಿದೆ. ಗಣೇಶಗುಡಿಯ...

ಇಂದಿನಿಂದ ಕರಾವಳಿಯಲ್ಲಿ ಮುಸ್ಲಿಮ್ ಸಮುದಾಯದ ಪವಿತ್ರ ಮಾಸ ರಂಝಾನ್ ಆರಂಭ!

ಉಡುಪಿ/ಮಂಗಳೂರು: ಇಂದಿನಿಂದ ಮುಸ್ಲಿಮ್ ಸಮುದಾಯದ ಪವಿತ್ರ ಮಾಸ ರಂಝಾನ್ ಆರಂಭಗೊಂಡಿದೆ. ಇಸ್ಲಾಮಿಕ್ ಕ್ಯಾಲೆಂಡರ್ ರಂಝಾನಿನಲ್ಲಿ ಪವಿತ್ರ ಗ್ರಂಥ ಕುರ್'ಆನ್ ಅವತೀರ್ಣವಾದ ತಿಂಗಳು ಎಂಬ ನೆಲೆಯಲ್ಲಿ ಮುಸ್ಲಿಮರು ಮೂವತ್ತು ದಿನ ಉಪವಾಸ ಆಚರಿಸುತ್ತಾರೆ.ಕೇರಳದಲ್ಲಿ...

ಬ್ರಹ್ಮಾವರ: ಸಿಡಿಲು ಬಡಿದು ಮನೆಗೆ ಹಾನಿ; ಲಕ್ಷಾಂತರ ರೂಪಾಯಿ ನಷ್ಟ!

ಬ್ರಹ್ಮಾವರ: ಸೋಮವಾರ ರಾತ್ರಿ ಸಿಡಿಲು ಬಡಿದ ಪರಿಣಾಮ ಮನೆಯೊಂದಕ್ಕೆ ಲಕ್ಷಾಂತರ ರೂಪಾಯಿ ಹಾನಿಯುಂಟಾಗಿದೆ.ನೈಲಾಡಿ ಬೂದಾಡಿಯ ನಾಗರತ್ನ ಭುಜಂಗಶೆಟ್ಟಿಯವರ ಮನೆಗೆ ಸಿಡಿಲು ಬಡಿದು ಮನೆಯ ಮಾಡು, ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಇದರಿಂದಾಗಿ ಅವರಿಗೆ ಲಕ್ಷಾಂತರ...

Related Articles

ಮಹಾರಾಷ್ಟ್ರದಲ್ಲಿ ಆಮ್ಲಜನಕ ಕೊರತೆಯಿಂದ 7 ಮಂದಿ ಕೊರೋನಾ ಸೋಂಕಿತರು ಸಾವು

ಮುಂಬೈ (ಏ.13): ಮಾರಾಷ್ಟ್ರದಲ್ಲಿ ಕೊರೊನಾ ವೈರಸ್ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ 7 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.ಆಸ್ಪತ್ರೆಗೆ ದಾಖಲಾದ ಕೊರೊನಾ ವೈರಸ್ ರೋಗಿಗಳು ಆಮ್ಲಜನಕದ ಕೊರತೆಯಿಂದಾಗಿ ನಿಧನರಾದರು...

ಪೆರುವಿನಲ್ಲಿ ಭೀಕರ ಬಸ್ ಅಪಘಾತ : 20 ಮಂದಿ ಮೃತ್ಯು,14 ಮಂದಿಗೆ ಗಾಯ

ಪೆರು (ಏ.13): ಉತ್ತರ ಅನ್ ಕ್ಯಾಶ್ ಪ್ರದೇಶದ ಸಿಹುವಾಸ್ ಪ್ರಾಂತ್ಯದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದ್ದು 20 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಅಪಘಾತದಲ್ಲಿ 18 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರನ್ನು ಅಸ್ಪತ್ರೆಗೆ ಸಾಗಿಸುವಾಗ...

ಆಸ್ಟ್ರೇಲಿಯಾ ದಲ್ಲಿ ಭೀಕರ ಚಂಡಮಾರುತ : 170 ಕಿ. ಮೀ ವೇಗದಲ್ಲಿ ಬಿರುಗಾಳಿ, ಅಪಾರ ಹಾನಿ

ಪರ್ತ್ (ಏ.12): ಆಸ್ಟ್ರೇಲಿಯಾದ ಹಲವು ನಗರಗಳಲ್ಲಿ ಭೀಕರ ಸೆರೊಜಾ ಚಂಡಮಾರುತ ಅಪ್ಪಳಿಸಿದ್ದು,ಭಾರಿ ಪ್ರಮಾಣದಲ್ಲಿ ಹಾನಿ ಉಂಟಾಗಿದೆ.ಪಶ್ಚಿಮ ಆಸ್ಟ್ರೇಲಿಯಾದ ಕೆಲವು ಪ್ರದೇಶಗಳಿಗೆ ಚಂಡಮಾರುತ ಅಪ್ಪಳಿಸಿದ್ದು, 170 ಕಿಲೋ ಮೀಟರ್‌ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಇದ್ರಿಂದಾಗಿ...
Translate »
error: Content is protected !!