‘ದೇಶ ಪರದಾಡುತ್ತಿದೆ’ – ತೈಲ ಬೆಲೆ ಏರಿಕೆ ವಿರೋಧಿಸಿ ಸಂಸತ್ತಿನಲ್ಲಿ ಪ್ರತಿಭಟನೆ

ನವದೆಹಲಿ: ರಾಜ್ಯಸಭಾ ಅಧಿವೇಶನ ಆರಂಭವಾದ ಕೂಡಲೇ ವಿರೋಧ ಪಕ್ಷ ತೈಲ ಬೆಲೆ ಏರಿಕೆಯ ಮೇಲೆ ಚರ್ಚೆ ನಡೆಸುವಂತೆ ಒತ್ತಾಯಿಸಿದಾಗ ಅಧಿವೇಶನ ಮುಂದೂಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ದೇಶ ಪರದಾಡುತ್ತಿದೆ. ಬೆಲೆ ಏರಿಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಾದ್ಯಂತ ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ಬೆಲೆ ವಿಪರೀತ ಏರಿಕೆ ಕಂಡಿದ್ದು ಎಲ್ಲೆಡೆ ಇದೀಗ ಇದರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದೆ. ಅಧಿವೇಶನದಲ್ಲೂ ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಈ ವಿಚಾರವಾಗಿ ಕೋಲಾಹಲ ನಡೆಸುತ್ತಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ವಿಧಾನ ಸಭಾ ಚುನಾವಣೆ ಇರುವ ಕಾರಣ ಇದೀಗ ಈ ವಿಚಾರ ಹೆಚ್ಚು ಪ್ರಸ್ತಾಪಗೊಂಡು ಬಿಜೆಪಿಗೆ ಇರುಸು ಮುರುಸು ಉಂಟು ಮಾಡುತ್ತಿದೆ.

Hot Topics

ಮಂಗಳೂರು: ಸಾಕ್ಸ್ ನಲ್ಲಿ ಅರ್ಧ ಕೆ.ಜಿ ಚಿನ್ನ – ಒರ್ವ ವಶಕ್ಕೆ!

ಮಂಗಳೂರು: ದುಬೈನಿಂದ ಆಗಮಿಸಿದ ವ್ಯಕ್ತಿಯೊಬ್ಬ ತನ್ನ ಸಾಕ್ಸ್ ನಲ್ಲಿ ಅಡಗಿಸಿಟ್ಟುಕೊಂಡು ಅರ್ಧ ಕೆ.ಜಿ ಚಿನ್ನ ಸಾಗಾಟ ಮಾಡುತ್ತಿದ್ದು ಇದೀಗ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಬಂಧಿತನನ್ನು ಕಾಸರಗೋಡು ಮೂಲದ ಅಬುಬಕ್ಕರ್ ಮುಹಮ್ಮದ್ ಪೂಲಿಕರ್...

ಮಂಗಳೂರು: ಗರ್ಭಿಣಿ, ಬಾಣಂತಿ ಪೊಲೀಸರಿಗೆ ಕರ್ತವ್ಯದಿಂದ ವಿನಾಯಿತಿ

ಮಂಗಳೂರು: ನಗರದಾದ್ಯಂತ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಗರ್ಭಿಣಿ ಮತ್ತು ಬಾಣಂತಿ ಮಹಿಳಾ ಪೊಲೀಸರಿಗೆ ಕೆಲಸದಿಂದ ವಿನಾಯಿತಿ ನೀಡಲಾಗಿದ್ದು, ಮನೆಯಿಂದ ಕೆಲಸ...

ಉಪ್ಪಿನಂಗಡಿ: ನಾಗರ ಹಾವು ಕಡಿದು ಯುವಕ ಮೃತ್ಯು

ಉಪ್ಪಿನಂಗಡಿ: ಮನೆ ಮತ್ತಿತರ ಜನ ವಾಸ ಪ್ರದೇಶಗಳಿಗೆ ಬಂದ ವಿಷಕಾರಿ ಸರ್ಪಗಳನ್ನು ರಕ್ಷಿಸಿ ಕಾಡಿಗೆ ಬಿಡುತ್ತಿದ್ದ ಯುವಕನೊಬ್ಬ ನಾಗರ ಹಾವಿನ ಕಡಿತಕ್ಕೊಳಗಾಗಿ ಮೃತಪಟ್ಟ ಘಟನೆ ನಡೆದಿದೆ.ಉಪ್ಪಿನಂಗಡಿ ಯ ನೆಕ್ಕಿಲಾಡಿ ನಿವಾಸಿ ಸ್ನೇಕ್ ಮುಸ್ತ...

Related Articles

ರಂಜಾನ್ ಗೆ ಜನ ಸೇರುವುದನ್ನು ನಿಷೇದಿಸಿ ಟ್ವೀಟ್ ಮೂಲಕ ಪ್ರಧಾನಿ ಮೋದಿಗೆ ಕಂಗನ್ ರಾವ್ ಒತ್ತಾಯ

ನವದೆಹಲಿ (ಏ.18): ನಟಿ ಕಂಗಾನ ರಾವ್ ರಂಜಾನ್ ಗೆ ಕುರಿತಾದ ಸಭೆ-ಸಮಾರಂಭಗಳನ್ನ ನಿಷೇಧಿಸಿ ಎಂದು ಪ್ರಧಾನಿ ಮೋದಿ ಅವರಿಗೆ ಒತ್ತಾಯಿಸಿದ್ದಾರೆ.ಈ ಬಗ್ಗೆ ತಮ್ಮ ಖಾತೆಯಲ್ಲಿ ಟ್ವೀಟ್ ಮಾಡಿರುವ ನಟಿ, 'ಕುಂಭಮೇಳದ ನಂತರ ಗೌರವಾನ್ವಿತ...

ಹೈದರಾಬಾದ್ ನಲ್ಲಿ ಭೀಕರ ಅಪಘಾತ : ಸ್ಥಳದಲ್ಲೇ 6 ಮಂದಿ ಮೃತ್ಯು,15 ಕ್ಕೂ ಹೆಚ್ಚು ಮಂದಿಗೆ ಗಾಯ

ಹೈದರಾಬಾದ್ (ಏ.18):ಹೈದರಬಾದ್ನಲ್ಲಿ ಭೀಕರ ಅಪಘಾತ ಉಂಟಾದ ಪರಿಣಾಮ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರ ಸಮೀಪದ ಶಂಷಾಬಾದ್ ಬಳಿ ಭಾನುವಾರ ಸಂಜೆ ನಡೆದಿದೆ.ಶಂಷಾಬಾದ್ ನಿಂದ ಷಾಬಾದ್ ಕಡೆಗೆ ಹೊರಟಿದ್ದ ಇಟ್ಟಿಗೆ ಗೂಡಿನ...

ಮಂಗಳೂರು: ಸಾಕ್ಸ್ ನಲ್ಲಿ ಅರ್ಧ ಕೆ.ಜಿ ಚಿನ್ನ – ಒರ್ವ ವಶಕ್ಕೆ!

ಮಂಗಳೂರು: ದುಬೈನಿಂದ ಆಗಮಿಸಿದ ವ್ಯಕ್ತಿಯೊಬ್ಬ ತನ್ನ ಸಾಕ್ಸ್ ನಲ್ಲಿ ಅಡಗಿಸಿಟ್ಟುಕೊಂಡು ಅರ್ಧ ಕೆ.ಜಿ ಚಿನ್ನ ಸಾಗಾಟ ಮಾಡುತ್ತಿದ್ದು ಇದೀಗ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಬಂಧಿತನನ್ನು ಕಾಸರಗೋಡು ಮೂಲದ ಅಬುಬಕ್ಕರ್ ಮುಹಮ್ಮದ್ ಪೂಲಿಕರ್...
Translate »
error: Content is protected !!