ತೈಲ ಬೆಲೆ ಏರಿಕೆ ಸೇರಿದಂತೆ ಎಲ್ಲವನ್ನೂ ಪ್ರಧಾನಿ ಮೋದಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ : ಸಚಿವ ವಿ.ಸೋಮಣ್ಣ

ತುಮಕೂರುತೈಲ ಬೆಲೆ ಏರಿಕೆ ಸೇರಿದಂತೆ ಎಲ್ಲವನ್ನೂ ಪ್ರಧಾನಿ ನರೇಂದ್ರ ಮೋದಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು. ಸಿದ್ದಗಂಗಾ ಮಠಕ್ಕೆ ಭೇಟಿದ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಇತಿ-ಮಿತಿಗಿಂತ ಅವರ ದೂರದೃಷ್ಟಿ ಚಿಂತನೆಯಿದೆ. ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ ಎಂದರು.

ಈ ಬಗ್ಗೆ ಸಿಎಂ ಕೂಡ ಆಸಕ್ತಿ ವಹಿಸಿದ್ದಾರೆ. ಪ್ರತಿದಿನ ಎಲ್ಲ ಸಂಘ ಸಂಸ್ಥೆಗಳನ್ನ ಕರೆದು ಮಾತನಾಡುತ್ತಿದ್ದಾರೆ. ಸಿಎಂಗೆ 50 ವರ್ಷದ ಅನುಭವವಿದೆ. ಸಾಮಾನ್ಯ ಜನರಿಗೆ ಆಗುವ ನೋವಿನ ಅರಿವು ಯಡಿಯೂರಪ್ಪ ಅವರಿಗಿದ್ದು, ಸೂಕ್ತ ಸಮಯದಲ್ಲಿ, ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

Hot Topics

ಉತ್ತರ ಪ್ರದೇಶದಲ್ಲಿ ಸಂಡೆ ಲಾಕ್’ಡೌನ್: ಮಾಸ್ಕ್ ಧರಿಸದಿದ್ದರೆ 10 ಸಾವಿರ ದಂಡ!

ಉ.ಪ್ರ: ಕೋವಿಡ್ 19 ಎರಡನೆಯ ಅಲೆ ವ್ಯಾಪಕವಾಗುತ್ತಿರುವ ಬೆನ್ನಲ್ಲೇ ಇದೀಗ ಉ.ಪ್ರ ಯೋಗಿ ಸರಕಾರ ರವಿವಾರ ಲಾಕ್'ಡೌನ್ ಘೋಷಿಸಿದೆ. ಮಾಸ್ಕ್ ಧರಿಸದಿದ್ದರೆ 10 ಸಾವಿರ ದಂಡ ವಿಧಿಸುವ ಕುರಿತು ಕಠಿಣ ಕಾನೂನು ಘೋಷಿಸಿದೆ....

ಬಂಟ್ವಾಳ : ನಾಟಕ ವೀಕ್ಷಣೆಗೆ ತೆರಳಿದ ಸಂದರ್ಭದಲ್ಲಿ 4 ಮನೆಗೆ ನುಗ್ಗಿದ ಕಳ್ಳರು

ಬಂಟ್ವಾಳ,(ಎ.16): ಮನೆಮಂದಿ ಎಲ್ಲಾ ನಾಟಕ ವೀಕ್ಷಿಸಲು ತೆರಳಿದ್ದ ಸಂದರ್ಭದಲ್ಲಿ ಕಳ್ಳರು ನಾಲ್ಕು ಮನೆಗೆ ನುಗ್ಗಿದ್ದು ಒಂದು ಮನೆಯಿಂದ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.ಈ ಘಟನೆ ಬಂಟ್ವಾಳದ ತುಂಬೆ ಗ್ರಾಮದ ಮಜಿ ಎಂಬಲ್ಲಿ ನಡೆದಿದೆ....

ಉಡುಪಿ: ವೀರಾಂಜನೇಯ ದೇವಸ್ಥಾನದ ಹುಂಡಿ ಕಳವಿಗೆ ವಿಫಲ ಯತ್ನ

ಉಡುಪಿ: ಇಲ್ಲಿನ ಅಂಬಾಗಿಲು ರಸ್ತೆಯ ತಾಂಗದಗಡಿ ವೀರಾಂಜನೇಯ ದೇವಸ್ಥಾನದ ಹುಂಡಿ ಕಳವಿಗೆ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ.ಕಳವಿಗೆ ಯತ್ನಿಸಿದ ಕಳ್ಳರು ಸ್ಥಳದಲ್ಲಿಯೇ ಕಾರನ್ನು ಬಿಟ್ಟು ಓಡಿ ಹೋಗಿದ್ದಾರೆ. ಮಂಗಳೂರು ನೊಂದಾವಣಿಯ ಕಾರು...

Related Articles

ಉತ್ತರ ಪ್ರದೇಶದಲ್ಲಿ ಸಂಡೆ ಲಾಕ್’ಡೌನ್: ಮಾಸ್ಕ್ ಧರಿಸದಿದ್ದರೆ 10 ಸಾವಿರ ದಂಡ!

ಉ.ಪ್ರ: ಕೋವಿಡ್ 19 ಎರಡನೆಯ ಅಲೆ ವ್ಯಾಪಕವಾಗುತ್ತಿರುವ ಬೆನ್ನಲ್ಲೇ ಇದೀಗ ಉ.ಪ್ರ ಯೋಗಿ ಸರಕಾರ ರವಿವಾರ ಲಾಕ್'ಡೌನ್ ಘೋಷಿಸಿದೆ. ಮಾಸ್ಕ್ ಧರಿಸದಿದ್ದರೆ 10 ಸಾವಿರ ದಂಡ ವಿಧಿಸುವ ಕುರಿತು ಕಠಿಣ ಕಾನೂನು ಘೋಷಿಸಿದೆ....

ಸಿ.ಎಮ್ ಯಡಿಯೂರಪ್ಪ ಅವರಿಗೆ ಮತ್ತೆ ಕೋವಿಡ್ ಪಾಸಿಟಿವ್

ಬೆಂಗಳೂರು: ಸಿಎಂ ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಕಳೆದೆರಡು ದಿನಗಳಿಂದ ಜ್ವರ, ಸುಸ್ತಿನಿಂದ ಬಳಲುತ್ತಿದ್ದ ಅವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಿ ಕೊರೋನಾ ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಪಾಸಿಟಿವ್ ಬಂದಿದೆ.ಇಂದು ಮಧ್ಯಾಹ್ನ ಬೆಂಗಳೂರಿನ...

ಎಪ್ರಿಲ್ 20 ರ ನಂತರ ಕಠಿಣ ನಿರ್ಬಂಧ ಬಗ್ಗೆ ಚಿಂತನೆ – ಯಡಿಯೂರಪ್ಪ

ಬೆಂಗಳೂರು: ಏಪ್ರಿಲ್ 20ರಂದು ಕೊರೋನಾ ಸೋಂಕು ವ್ಯಾಪಿಸುತ್ತಿರುವ ಬಗ್ಗೆ ರಾಜ್ಯದಲ್ಲಿ ತೆಗೆದುಕೊಳ್ಳಬೇಕಾದ ಮುಂದಿನ ಕಠಿಣ ನಿರ್ಬಂ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.ಇಂದು ಅವರ ನಿವಾಸ ಕಾವೇರಿಯಲ್ಲಿ...
Translate »
error: Content is protected !!