ಕುಂದಾಪುರ : ಗುಜ್ಜಾಡಿಯಲ್ಲಿ ರಸ್ತೆ ಅಪಘಾತ ಪತ್ರಿಕಾ ವಿತರಕ ಅಶೋಕ್ ಕೊಡಂಚ ಸಾವು

ಅಕ್ರಮವಾಗಿ ದನದ ಮಾಂಸ ಸಾಗಾಟಕ್ಕೆ ಯತ್ನದ ಆರೋಪ ;ಹಾಸನದಲ್ಲಿ ವಾಹನ ಸೇರಿ ಇಬ್ಬರ ಬಂಧನ

ಹಾಸನ: ಜನವರಿ 24ರ ಭಾನುವಾರ ಪೊಲೀಸರು ಏಳು ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಮೀನು ಸಾಗಣೆಗೆ ಬಳಸುವ ಪ್ಲಾಸ್ಟಿಕ್ ಬಾಕ್ಸ್ ಗಳಲ್ಲಿ ನಾಲ್ಕು ಟನ್ ಗೋಮಾಂಸವನ್ನು ತುಂಬಿ ಮಂಗಳೂರಿಗೆ ಸಾಗಿಸಲು ಯತ್ನಿಸುತ್ತಿರುವ...

ಟ್ರ್ಯಾಕ್ಟರ್‌ ಪರೇಡ್ ಗೆ ಪೊಲೀಸರಿಂದ ಅನುಮತಿ ಸಿಕ್ಕಿದೆ ಶಾಂತಿಯುತವಾಗಿ ನೆರವೇರುತ್ತೆ : ಕೋಡಿ ಹಳ್ಳಿ ಚಂದ್ರಶೇಖರ್

ಬೆಂಗಳೂರು (ಜ.25): ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಗಳನ್ನ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸ್ತಿರುವ ರೈತರಿಗೆ ಬೆಂಬಲ ನೀಡಲು ನಾಳೆ ರಾಜ್ಯ ರಾಜ್ಯಧಾನಿಯಲ್ಲಿ ಬೃಹತ್‌ ಮಟ್ಟದಲ್ಲಿ ಟ್ರ್ಯಾಕ್ಟರ್‌ ರ್ಯಾಲಿ ನಡೆಸಲು ರೈತ ಸಂಘಟನೆಗಳು...

ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ಮಾನಸಿಕ ರೋಗಿಯ, ವಿಶು ಶೆಟ್ಟಿ ಅವರಿಂದ ರಕ್ಷಣೆ; ಮಾನವೀಯತೆ ಮೆರೆದ ಆದರ್ಶ್, ಬಾಳಿಗ ಆಸ್ಪತ್ರೆಗಳು

ಉಡುಪಿ,ಜ.22; ಮಾನಸಿಕ ರೋಗದ ಜೊತೆಯಲ್ಲಿ ದೈಹಿಕ ರೋಗದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಅಪರಿಚಿತ ರೋಗಿಯನ್ನು ಗುಣಪಡಿಸಿ, ಸಂಬಂಧಿಕರಿಗೆ ಹಸ್ತಾಂತರಿಸಿರುವ ಮಾನವೀಯ ಸೇವಾಕಾರ್ಯವು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಂದ ನಡೆದಿದೆ. ಆದರ್ಶ್ ಆಸ್ಪತ್ರೆ...

ಮತ್ತೆ ಸಚಿವರ ಖಾತೆ ಅದಲು ಬದಲು : ಆನಂದ್ ಸಿಂಗ್ ಗೆ ಮೂಲಸೌಕರ್ಯ, ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ

ಬೆಂಗಳೂರು (ಜ.25) : ಈಗಾಗಲೇ ಎರಡು ಬಾರಿ ಖಾತೆ ಅದಲು-ಬದಲು ಮಾಡಿದ್ದಂತ ಸಿಎಂ ಯಡಿಯೂರಪ್ಪ, ಈಗ ಮತ್ತೆ ಖಾತೆ ಅದಲು-ಬದಲು ಮಾಡಿದ್ದಾರೆ. ಕೋವಿಡ್ ನಿಯಂತ್ರಣದ ಸಲುವಾಗಿ ಸಚಿವ ಡಾ.ಕೆ.ಸುಧಾಕರ್ ಅವರಿಂದ ಹಿಂಪಡೆದು, ಸಚಿವ ಮಾಧುಸ್ವಾಮಿಗೆ...

ಮಾಸ್ಕ್ ಹಾಕಲು ನಿರಾಕರಿಸಿದ್ದ ಮೆಕ್ಸಿಕೊ ಅಧ್ಯಕ್ಷರಿಗೆ ಕೊರೊನ

ಮೆಕ್ಸಿಕೊ (ಜ.25) : ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಕೊರೊನಾದಿಂದ ಬಳಲುತ್ತಿದ್ದಾರೆ. ಕೊರೊನಾದಿಂದ ಹೊರ ಬರಲು ಆಂಡ್ರೆಸ್ ಅನುಸರಿಸಲಾಗ್ತಿರುವ ನಿಯಮಗಳ ಬಗ್ಗೆ ತೀವ್ರ ಟೀಕೆಗೊಳಗಾಗಿದ್ದರು. ಹಾಗೆ ಕೊರೊನಾ ಸಂದರ್ಭದಲ್ಲಿ ಮಾಸ್ಕ್...

ಗಂಗೊಳ್ಳಿ : ಗಂಗೊಳ್ಳಿ ಸಮೀಪದ ಗುಜ್ಜಾಡಿಯಲ್ಲಿ ದ್ವಿಚಕ್ರ ವಾಹನ ಹಾಗೂ ಬೈಕ್ ಗಳ ನಡುವೆ ಅಪಘಾತ ಸಂಭವಿಸಿ, ಪತ್ರಿಕಾ ವಿತರಕ, ಗುಜ್ಜಾಡಿಯ ನಿವಾಸಿ ಅಶೋಕ ಕೊಡಂಚ (75) ಸಾವನ್ನಪ್ಪಿದ ಘಟನೆ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಗುಜ್ಜಾಡಿ ಬಸ್ ನಿಲ್ದಾಣ ಸಮೀಪ ಸಂಭವಿಸಿದೆ.
ಅಶೋಕ್‌ ಕೊಡಂಚ ಅವರು ಸುಮಾರು 10 ವರ್ಷಗಳಿಗೂ ಹೆಚ್ಚು ‌ಕಾಲದಿಂದ ಪತ್ರಿಕಾ ವಿತರಕರಾಗಿದ್ದು ಜತೆಗೆ, ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆ ಬಳಿ ಸಣ್ಣ ಉದ್ಯಮ ನಡೆಸುತ್ತಿದ್ದರು. ಬುಧವಾರ ರಾತ್ರಿ ಅಂಗಡಿ ಬಾಗಿಲು ಹಾಕಿ ಗುಜ್ಜಾಡಿಯಲ್ಲಿರುವ ಬಸ್ ನಿಲ್ದಾಣ ಬಳಿ ಮನೆ ಕಡೆಯ ರಸ್ತೆಗೆ ತಿರುಗುತ್ತಿದ್ದ ವೇಳೆ ಎದುರಿನಿಂದ ಬಂದ ಬೈಕ್ ಢಿಕ್ಕಿಯಾಗಿದೆ. ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

ಬೈಕ್ ಸವಾರ ಸಾಹಿಲ್ ಗಾಯಗೊಂಡಿದ್ದಾರೆ. ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಇವರು ಪತ್ರಿಕೆ ವಿತರಕರಾಗಿದ್ದಲ್ಲದೆ, ಗುಜ್ಜಾಡಿಯ ಕಲ್ಪತರು ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಸುಮಾರು 25 ವರ್ಷಗಳಿಗೂ ಹೆಚ್ಚು ಕಾಲದಿಂದ ನಿರ್ದೇಶಕರಾಗಿದ್ದರು.

LEAVE A REPLY

Please enter your comment!
Please enter your name here

Hot Topics

ಅಕ್ರಮವಾಗಿ ದನದ ಮಾಂಸ ಸಾಗಾಟಕ್ಕೆ ಯತ್ನದ ಆರೋಪ ;ಹಾಸನದಲ್ಲಿ ವಾಹನ ಸೇರಿ ಇಬ್ಬರ ಬಂಧನ

ಹಾಸನ: ಜನವರಿ 24ರ ಭಾನುವಾರ ಪೊಲೀಸರು ಏಳು ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಮೀನು ಸಾಗಣೆಗೆ ಬಳಸುವ ಪ್ಲಾಸ್ಟಿಕ್ ಬಾಕ್ಸ್ ಗಳಲ್ಲಿ ನಾಲ್ಕು ಟನ್ ಗೋಮಾಂಸವನ್ನು ತುಂಬಿ ಮಂಗಳೂರಿಗೆ ಸಾಗಿಸಲು ಯತ್ನಿಸುತ್ತಿರುವ...

ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ಮಾನಸಿಕ ರೋಗಿಯ, ವಿಶು ಶೆಟ್ಟಿ ಅವರಿಂದ ರಕ್ಷಣೆ; ಮಾನವೀಯತೆ ಮೆರೆದ ಆದರ್ಶ್, ಬಾಳಿಗ ಆಸ್ಪತ್ರೆಗಳು

ಉಡುಪಿ,ಜ.22; ಮಾನಸಿಕ ರೋಗದ ಜೊತೆಯಲ್ಲಿ ದೈಹಿಕ ರೋಗದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಅಪರಿಚಿತ ರೋಗಿಯನ್ನು ಗುಣಪಡಿಸಿ, ಸಂಬಂಧಿಕರಿಗೆ ಹಸ್ತಾಂತರಿಸಿರುವ ಮಾನವೀಯ ಸೇವಾಕಾರ್ಯವು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಂದ ನಡೆದಿದೆ. ಆದರ್ಶ್ ಆಸ್ಪತ್ರೆ...

‘ತಾಂಟ್ ರೇ ಬಾ ತಾಂಟ್’ ಎಂದು ಹೇಳಿದ, ಬಳಿಕ ಗುಂಪುಕಟ್ಟಿ ಹಲ್ಲೆ ನಡೆಸಿದ: ತಾಂಟಿದವರ ಪೈಕಿ ಆರು ಮಂದಿ ಪೊಲೀಸರ ಬಲೆಗೆ

ಬೆಳ್ತಂಗಡಿ: ಹೊಟೇಲ್‍ಗೆ ಬಂದ ಗಿರಾಕಿಗಳು ಅಲ್ಲಿನ ಜ್ಯೂಸ್ ಮೇಕರ್‍ನನ್ನು ಗುರಾಯಿಸಿ ನೋಡಿದ್ದು, ಯಾಕೆ ಹಾಗೆ ನೋಡುತ್ತೀ ಎಂದು ಕೇಳಿದ್ದಕ್ಕೆ ‘ತಾಂಟ್‍ರೇ ಬಾ ತಾಂಟ್’ ಎಂದು ಹೇಳಿ ಹೋಗಿದ್ದ ಕೆಲ ಯುವಕರು ಬಳಿಕ 25ರಿಂದ...

Related Articles

Translate »
error: Content is protected !!