9 ತಿಂಗಳ ನಂತರ ಹುಡುಗಿಗೆ ಕೈ ಕೊಟ್ಟ ಪ್ರೇಮಿ, ಇದು ಫೇಸ್ ಬುಕ್ ಕಹಾನಿ !

ಖಾತೆ ಹಂಚಿಕೆ ಅಸಮಾಧಾನ : ನಾಳೆ ಸಚಿವ ಆನಂದ್ ಸಿಂಗ್ ರಾಜೀನಾಮೆ ಸಾದ್ಯತೆ

ಬೆಂಗಳೂರು (ಜ.25): ಸಂಪುಟ ವಿಸ್ತರಣೆಯಿಂದ ಬಿಜೆಪಿ ಯಲ್ಲಿ ಭಾರಿ ಅಸಮಾಧಾನ ಉಂಟಾಗಿದೆ. ಈ ಪರಿಣಾಮ ಸಿಎಂ ಬಿಎಸ್​ ಯಡಿಯೂರಪ್ಪಗೆ ಅವರಿಗೆ ಸಂಕಷ್ಟ ಎದುರಾಗಿದೆ. ಖಾತೆ ಹಂಚಿಕೆ ವಿಷಯವಾಗಿ ಸಚಿವ ಆನಂದ್ ಸಿಂಗ್ ಅವರಿಗೆ...

ಪೆಟ್ರೋಲ್ ಬಂಕ್ ಕಚೇರಿಗೆ ನುಗ್ಗಿದ ಕಳ್ಳರು : ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಕಳವು

ವಿಟ್ಲ (ಜ.25): ವಿಟ್ಲ- ಪುತ್ತೂರು ರಸ್ತೆಯಲ್ಲಿರುವ ಉರಿಮಜಲು ಎಸ್ಸಾರ್ ಪೆಟ್ರೋಲ್ ಬಂಕ್ ಗೆ ನುಗ್ಗಿದ ಕಳ್ಳರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಪೆಟ್ರೋಲ್ ಬಂಕ್ ನ ಕಚೇರಿಯ ಬೀಗ...

ಸಿಂಘು ಗಡಿಯಲ್ಲಿ ಕಾಂಗ್ರೆಸ್ ಸಂಸದನ ಮೇಲೆ ದಾಳಿ

ಚಂಡೀಗಢ್: ಸಿಂಘು ಗಡಿ ಪ್ರದೇಶದಲ್ಲಿ ಆಯೋಜಿಸಿದ್ದ “ಜನ್ ಸಂಸದ್” ಕಾರ್ಯಕ್ರಮಕ್ಕೆ ತೆರಳಿದ್ದ ಕಾಂಗ್ರೆಸ್ ಸಂಸದ ರವ್ ನೀತ್ ಸಿಂಗ್ ಬಿಟ್ಟು ಅವರ ಮೇಲೆ ಹಲ್ಲೆ ನಡೆಸಿ, ಟರ್ಬನ್ ಅನ್ನು ಹಿಡಿದೆಳೆದ ಘಟನೆ ನಡೆದಿರುವುದಾಗಿ...

ಕೊರೊನ ಸೊಂಕಿಗೋಳಗಾಗಿದ್ದ ಫುಟ್ ಬಾಲ್ ಆಟಗಾರರು ವಿಮಾನ ದುರಂತದಲ್ಲಿ ಮೃತ್ಯು

(ಜ.25) :ಕೊರೊನಾ ವೈರಸ್​ ಸೋಂಕಿಗೆ ಒಳಗಾದ ಬಳಿಕ ಪ್ರತ್ಯೇಕವಾಗಿ ಪ್ರಯಾಣಿಸುತ್ತಿದ್ದ ಬ್ರೆಜಿಲ್​ ಕ್ಲಬ್​ ಪಾಲ್ಮಾಸ್​ ಫುಟ್​​ಬಾಲ್​ ಆಟಗಾರರಿದ್ದ ವಿಮಾನ ಅಪಘಾತಕ್ಕೀಡಾದ ಪರಿಣಾಮ ನಲ್ವರು ಮೃತಪಟ್ಟಿದ್ದಾರೆ. ಉತ್ತರ ರಾಜ್ಯದ ಟೊಕಾಂಟಿನ್ಸ್​ನಲ್ಲಿ ವಿಮಾನ ಟೇಕಾಫ್​ ಆಗುತ್ತಿದ್ದ ವೇಳೆ...

ಕೋಲಾರ : ಚಾಲಕನ ನಿಯಂತ್ರಣ ತಪ್ಪಿ ಶಾಲಾ ವಾಹನ ಪಲ್ಟಿ : 15 ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

ಕೋಲಾರ (ಜ.25): ಜಿಲ್ಲೆಯ ಮುಳುಬಾಗಿಲು ತಾಲೂಕಿನ ಸೀಗೇಹಳ್ಳಿ ಗೇಟ್ ಬಳಿ, ಇಂದು ಬೆಳಿಗ್ಗೆ ಶಾಲಾ ವಾಹನ ಪಲ್ಟಿ ಆದ ಪರಿಣಾಮ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸೀಗೇಹಳ್ಳಿ ಗೇಟ್...

ಉತ್ತರ ಪ್ರದೇಶ: ಡಿಜಿಟಲ್​ ಇಂಡಿಯಾ ಯುಗದಲ್ಲಿ ಫೇಸ್​ಬುಕ್​, ವಾಟ್ಸಾಪ್​ ಮೂಲಕ ಜನರು ಮೋಸ ಹೋಗುತ್ತಿರುವ ಘಟನೆ ಮೇಲಿಂದ ಮೇಲೆ ನಡೆಯುತ್ತಿದೆ. ಇದೀಗ ಇಂತಹದ್ದೇ ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಫತೇಪುರದ ಯುವಕನೊಬ್ಬ ಫೇಸ್​ಬುಕ್​ನಲ್ಲಿ ಕೋಲ್ಕತ್ತಾದ ಹುಡುಗಿಯೊಂದಿಗೆ ಪರಿಚಯವಾಗುತ್ತಾನೆ. ಇಬ್ಬರ ನಡುವೆ ಸ್ನೇಹ ಬೆಳೆದು ಕ್ರಮೇಣ ಅದು ಪ್ರೀತಿಯಾಗಿ ಬದಲಾಗುತ್ತದೆ.

ಈ ವೇಳೆ ಕೋಲ್ಕತ್ತಾಗೆ ಆಗಮಿಸಿದ ಯುವಕ ಆಕೆ ಜತೆ ಮದುವೆ ಮಾಡಿಕೊಂಡಿದ್ದಾನೆ. ತದನಂತರ 9 ತಿಂಗಳ ಮಹಿಳೆ ಮನೆಯಲ್ಲಿ ವಾಸವಾಗಿರುವ ಆತ ಸಂದರ್ಶನ ನೀಡಲು ಹೋಗುತ್ತೇನೆಂದು ಹೇಳಿ ಆಭರಣ-ನಗದು ಹೊತ್ತು ಪರಾರಿಯಾಗಿದ್ದಾನೆ. ಬರೋಬ್ಬರಿ 13 ತಿಂಗಳಾದರೂ ಆತ ವಾಪಸ್ ಬರದ ಕಾರಣ ಯುವತಿ ಫತೇಪುರ್​ಗೆ ತೆರಳಿ, ಪೊಲೀಸ್​ ವರಿಷ್ಠಾಧಿಕಾರಿಗಳ ಮುಂದೆ ನ್ಯಾಯಕ್ಕಾಗಿ ಮನವಿ ಮಾಡಿದ್ದಾಳೆ.

2019ರಲ್ಲಿ ಮದುವೆ: ಫತೇಪುರದ ಅಬುನಗರದ ಅಭಿಷೇಕ್ ಆರ್ಯ ಪುತ್ರ ರಾಜು ದೆಹಲಿಯಲ್ಲಿ ವಾಸವಾಗಿದ್ದಾಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದನು. ಈ ವೇಳೆ ಕೋಲ್ಕತ್ತಾದ ಸುನೀತಾ ಧನುಕ್ ಮಗಳು ಪಲ್ಲಾಸ್ ಜತೆ ಫೇಸ್​ಬುಕ್​ನಲ್ಲಿ ಪರಿಚಯವಾಗಿದ್ದರು. ಇಬ್ಬರ ನಡುವಿನ ಸ್ನೇಹ ಪ್ರೀತಿಯಾಗಿ ಬದಲಾಗಿ ತದನಂತರ ಮಾರ್ಚ್​ 26, 2019ರಂದು ವಿವಾಹವಾಗಿದ್ದರು. ಇದಾದ ಬಳಿಕ 9 ತಿಂಗಳು ಇಬ್ಬರು ಒಟ್ಟಿಗೆ ಜೀವನ ನಡೆಸಿದ್ದಾರೆ. ಸುನೀತಾ ತಾಯಿ ಕೋಲ್ಕತ್ತಾದಲ್ಲಿ ಬ್ಯೂಟಿ ಪಾರ್ಲರ್​ ನಡೆಸುತ್ತಿದ್ದರು. ಸುನೀತಾ ಕೂಡ ಅಲ್ಲಿ ಕೆಲಸ ಮಾಡುತ್ತಿದ್ದಳು.

ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ತದನಂತರ ಜಗಳ ಪ್ರಾರಂಭವಾಗಿದೆ. ಈ ವೇಳೆ ಸಂದರ್ಶನ ನೀಡುವುದಾಗಿ ಹೇಳಿ ದೆಹಲಿಗೆ ಹೋಗಿದ್ದಾನೆ. ಈ ವೇಳೆ ಮನೆಯಲ್ಲಿನ ಚಿನ್ನಾಭರಣ(ಮೂರು ಲಕ್ಷ ಮೌಲ್ಯ) ಹಾಗೂ ಒಂದು ಲಕ್ಷ ರೂ.ನಗದು ತೆಗೆದುಕೊಂಡು ಪರಾರಿಯಾಗಿದ್ದಾನೆಂದು ಆರೋಪಿಸಿದ್ದಾರೆ. ಇದೀಗ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದು,ಅವರ ಮನೆಗೆ ತೆರಳಿದ್ದ ವೇಳೆ ಅವರು ಬೇರೆಡೆ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here

Hot Topics

ಪೆಟ್ರೋಲ್ ಬಂಕ್ ಕಚೇರಿಗೆ ನುಗ್ಗಿದ ಕಳ್ಳರು : ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಕಳವು

ವಿಟ್ಲ (ಜ.25): ವಿಟ್ಲ- ಪುತ್ತೂರು ರಸ್ತೆಯಲ್ಲಿರುವ ಉರಿಮಜಲು ಎಸ್ಸಾರ್ ಪೆಟ್ರೋಲ್ ಬಂಕ್ ಗೆ ನುಗ್ಗಿದ ಕಳ್ಳರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಪೆಟ್ರೋಲ್ ಬಂಕ್ ನ ಕಚೇರಿಯ ಬೀಗ...

ಅಕ್ರಮವಾಗಿ ದನದ ಮಾಂಸ ಸಾಗಾಟಕ್ಕೆ ಯತ್ನದ ಆರೋಪ ;ಹಾಸನದಲ್ಲಿ ವಾಹನ ಸೇರಿ ಇಬ್ಬರ ಬಂಧನ

ಹಾಸನ: ಜನವರಿ 24ರ ಭಾನುವಾರ ಪೊಲೀಸರು ಏಳು ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಮೀನು ಸಾಗಣೆಗೆ ಬಳಸುವ ಪ್ಲಾಸ್ಟಿಕ್ ಬಾಕ್ಸ್ ಗಳಲ್ಲಿ ನಾಲ್ಕು ಟನ್ ಗೋಮಾಂಸವನ್ನು ತುಂಬಿ ಮಂಗಳೂರಿಗೆ ಸಾಗಿಸಲು ಯತ್ನಿಸುತ್ತಿರುವ...

ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ಮಾನಸಿಕ ರೋಗಿಯ, ವಿಶು ಶೆಟ್ಟಿ ಅವರಿಂದ ರಕ್ಷಣೆ; ಮಾನವೀಯತೆ ಮೆರೆದ ಆದರ್ಶ್, ಬಾಳಿಗ ಆಸ್ಪತ್ರೆಗಳು

ಉಡುಪಿ,ಜ.22; ಮಾನಸಿಕ ರೋಗದ ಜೊತೆಯಲ್ಲಿ ದೈಹಿಕ ರೋಗದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಅಪರಿಚಿತ ರೋಗಿಯನ್ನು ಗುಣಪಡಿಸಿ, ಸಂಬಂಧಿಕರಿಗೆ ಹಸ್ತಾಂತರಿಸಿರುವ ಮಾನವೀಯ ಸೇವಾಕಾರ್ಯವು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಂದ ನಡೆದಿದೆ. ಆದರ್ಶ್ ಆಸ್ಪತ್ರೆ...

Related Articles

ಸಿಂಘು ಗಡಿಯಲ್ಲಿ ಕಾಂಗ್ರೆಸ್ ಸಂಸದನ ಮೇಲೆ ದಾಳಿ

ಚಂಡೀಗಢ್: ಸಿಂಘು ಗಡಿ ಪ್ರದೇಶದಲ್ಲಿ ಆಯೋಜಿಸಿದ್ದ “ಜನ್ ಸಂಸದ್” ಕಾರ್ಯಕ್ರಮಕ್ಕೆ ತೆರಳಿದ್ದ ಕಾಂಗ್ರೆಸ್ ಸಂಸದ ರವ್ ನೀತ್ ಸಿಂಗ್ ಬಿಟ್ಟು ಅವರ ಮೇಲೆ ಹಲ್ಲೆ ನಡೆಸಿ, ಟರ್ಬನ್ ಅನ್ನು ಹಿಡಿದೆಳೆದ ಘಟನೆ ನಡೆದಿರುವುದಾಗಿ...

ಚೀನಾ ಮತ್ತು ಭಾರತದ ಸೈನಿಕರ ನಡುವೆ ಲಘು ಸಂಘರ್ಷ: ಕಮಾಂಡರ್ ಗಳಿಂದ ಸಮಸ್ಯೆ ಇತ್ಯರ್ಥ

ನವದೆಹಲಿ: ಭಾರತ ಮತ್ತು ಚೀನಾದ ಗಡಿ ಸಮಸ್ಯೆ ಮತ್ತೆ ಮತ್ತೆ ಸುದ್ದಿಯಲ್ಲಿದ್ದು ಇದೀಗ ರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ ಉತ್ತರ ಸಿಕ್ಕಿಮ್ ನಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಲಘು ಸಂಘರ್ಷ...

ಅಕ್ರಮವಾಗಿ ದನದ ಮಾಂಸ ಸಾಗಾಟಕ್ಕೆ ಯತ್ನದ ಆರೋಪ ;ಹಾಸನದಲ್ಲಿ ವಾಹನ ಸೇರಿ ಇಬ್ಬರ ಬಂಧನ

ಹಾಸನ: ಜನವರಿ 24ರ ಭಾನುವಾರ ಪೊಲೀಸರು ಏಳು ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಮೀನು ಸಾಗಣೆಗೆ ಬಳಸುವ ಪ್ಲಾಸ್ಟಿಕ್ ಬಾಕ್ಸ್ ಗಳಲ್ಲಿ ನಾಲ್ಕು ಟನ್ ಗೋಮಾಂಸವನ್ನು ತುಂಬಿ ಮಂಗಳೂರಿಗೆ ಸಾಗಿಸಲು ಯತ್ನಿಸುತ್ತಿರುವ...
Translate »
error: Content is protected !!