ರಾಕಿಂಗ್ ಸ್ಟಾರ್ ಯಶ್ ಗೆ ಆರೋಗ್ಯ ಇಲಾಖೆಯಿಂದ ನೋಟಿಸ್

ಟ್ರ್ಯಾಕ್ಟರ್‌ ಪರೇಡ್ ಗೆ ಪೊಲೀಸರಿಂದ ಅನುಮತಿ ಸಿಕ್ಕಿದೆ ಶಾಂತಿಯುತವಾಗಿ ನೆರವೇರುತ್ತೆ : ಕೋಡಿ ಹಳ್ಳಿ ಚಂದ್ರಶೇಖರ್

ಬೆಂಗಳೂರು (ಜ.25): ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಗಳನ್ನ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸ್ತಿರುವ ರೈತರಿಗೆ ಬೆಂಬಲ ನೀಡಲು ನಾಳೆ ರಾಜ್ಯ ರಾಜ್ಯಧಾನಿಯಲ್ಲಿ ಬೃಹತ್‌ ಮಟ್ಟದಲ್ಲಿ ಟ್ರ್ಯಾಕ್ಟರ್‌ ರ್ಯಾಲಿ ನಡೆಸಲು ರೈತ ಸಂಘಟನೆಗಳು...

ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ಮಾನಸಿಕ ರೋಗಿಯ, ವಿಶು ಶೆಟ್ಟಿ ಅವರಿಂದ ರಕ್ಷಣೆ; ಮಾನವೀಯತೆ ಮೆರೆದ ಆದರ್ಶ್, ಬಾಳಿಗ ಆಸ್ಪತ್ರೆಗಳು

ಉಡುಪಿ,ಜ.22; ಮಾನಸಿಕ ರೋಗದ ಜೊತೆಯಲ್ಲಿ ದೈಹಿಕ ರೋಗದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಅಪರಿಚಿತ ರೋಗಿಯನ್ನು ಗುಣಪಡಿಸಿ, ಸಂಬಂಧಿಕರಿಗೆ ಹಸ್ತಾಂತರಿಸಿರುವ ಮಾನವೀಯ ಸೇವಾಕಾರ್ಯವು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಂದ ನಡೆದಿದೆ. ಆದರ್ಶ್ ಆಸ್ಪತ್ರೆ...

ಮತ್ತೆ ಸಚಿವರ ಖಾತೆ ಅದಲು ಬದಲು : ಆನಂದ್ ಸಿಂಗ್ ಗೆ ಮೂಲಸೌಕರ್ಯ, ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ

ಬೆಂಗಳೂರು (ಜ.25) : ಈಗಾಗಲೇ ಎರಡು ಬಾರಿ ಖಾತೆ ಅದಲು-ಬದಲು ಮಾಡಿದ್ದಂತ ಸಿಎಂ ಯಡಿಯೂರಪ್ಪ, ಈಗ ಮತ್ತೆ ಖಾತೆ ಅದಲು-ಬದಲು ಮಾಡಿದ್ದಾರೆ. ಕೋವಿಡ್ ನಿಯಂತ್ರಣದ ಸಲುವಾಗಿ ಸಚಿವ ಡಾ.ಕೆ.ಸುಧಾಕರ್ ಅವರಿಂದ ಹಿಂಪಡೆದು, ಸಚಿವ ಮಾಧುಸ್ವಾಮಿಗೆ...

ಮಾಸ್ಕ್ ಹಾಕಲು ನಿರಾಕರಿಸಿದ್ದ ಮೆಕ್ಸಿಕೊ ಅಧ್ಯಕ್ಷರಿಗೆ ಕೊರೊನ

ಮೆಕ್ಸಿಕೊ (ಜ.25) : ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಕೊರೊನಾದಿಂದ ಬಳಲುತ್ತಿದ್ದಾರೆ. ಕೊರೊನಾದಿಂದ ಹೊರ ಬರಲು ಆಂಡ್ರೆಸ್ ಅನುಸರಿಸಲಾಗ್ತಿರುವ ನಿಯಮಗಳ ಬಗ್ಗೆ ತೀವ್ರ ಟೀಕೆಗೊಳಗಾಗಿದ್ದರು. ಹಾಗೆ ಕೊರೊನಾ ಸಂದರ್ಭದಲ್ಲಿ ಮಾಸ್ಕ್...

‘ತಾಂಟ್ ರೇ ಬಾ ತಾಂಟ್’ ಎಂದು ಹೇಳಿದ, ಬಳಿಕ ಗುಂಪುಕಟ್ಟಿ ಹಲ್ಲೆ ನಡೆಸಿದ: ತಾಂಟಿದವರ ಪೈಕಿ ಆರು ಮಂದಿ ಪೊಲೀಸರ ಬಲೆಗೆ

ಬೆಳ್ತಂಗಡಿ: ಹೊಟೇಲ್‍ಗೆ ಬಂದ ಗಿರಾಕಿಗಳು ಅಲ್ಲಿನ ಜ್ಯೂಸ್ ಮೇಕರ್‍ನನ್ನು ಗುರಾಯಿಸಿ ನೋಡಿದ್ದು, ಯಾಕೆ ಹಾಗೆ ನೋಡುತ್ತೀ ಎಂದು ಕೇಳಿದ್ದಕ್ಕೆ ‘ತಾಂಟ್‍ರೇ ಬಾ ತಾಂಟ್’ ಎಂದು ಹೇಳಿ ಹೋಗಿದ್ದ ಕೆಲ ಯುವಕರು ಬಳಿಕ 25ರಿಂದ...

ಬೆಂಗಳೂರು (ಜ.13): ರಾಕಿಂಗ್ ಸ್ಟಾರ್ ಯಶ್ ಗೆ ಆರೋಗ್ಯ ಇಲಾಖೆ ನೋಟೀಸ್ ನೀಡಿದೆ ಕೆಜಿಎಫ್-2 ಚಿತ್ರದ ಟೀಸರ್ ವಿಚಾರಕ್ಕೆ ಸಂಬಂಧಿಸಿದಂತೆ ಈ ನೋಟಿಸ್ ನೀಡಲಾಗಿದೆ.

ಕೆಜಿಎಫ್-2 ಚಿತ್ರದ ಟೀಸರ್ ನಲ್ಲಿ ಸಿಗರೇಟ್ ಸೇದುವ ದೃಶ್ಯವಿದ್ದು, ಈ ದೃಶ್ಯ ಯುವಕರನ್ನು ಪ್ರಚೋದಿಸುತ್ತದೆ. ಹೀಗಾಗಿ ಈ ದೃಶ್ಯ ತೆಗೆಯುವಂತೆ ಸೂಚನೆ ನೀಡಿ ಯಶ್ ಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ.

LEAVE A REPLY

Please enter your comment!
Please enter your name here

Hot Topics

ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ಮಾನಸಿಕ ರೋಗಿಯ, ವಿಶು ಶೆಟ್ಟಿ ಅವರಿಂದ ರಕ್ಷಣೆ; ಮಾನವೀಯತೆ ಮೆರೆದ ಆದರ್ಶ್, ಬಾಳಿಗ ಆಸ್ಪತ್ರೆಗಳು

ಉಡುಪಿ,ಜ.22; ಮಾನಸಿಕ ರೋಗದ ಜೊತೆಯಲ್ಲಿ ದೈಹಿಕ ರೋಗದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಅಪರಿಚಿತ ರೋಗಿಯನ್ನು ಗುಣಪಡಿಸಿ, ಸಂಬಂಧಿಕರಿಗೆ ಹಸ್ತಾಂತರಿಸಿರುವ ಮಾನವೀಯ ಸೇವಾಕಾರ್ಯವು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಂದ ನಡೆದಿದೆ. ಆದರ್ಶ್ ಆಸ್ಪತ್ರೆ...

‘ತಾಂಟ್ ರೇ ಬಾ ತಾಂಟ್’ ಎಂದು ಹೇಳಿದ, ಬಳಿಕ ಗುಂಪುಕಟ್ಟಿ ಹಲ್ಲೆ ನಡೆಸಿದ: ತಾಂಟಿದವರ ಪೈಕಿ ಆರು ಮಂದಿ ಪೊಲೀಸರ ಬಲೆಗೆ

ಬೆಳ್ತಂಗಡಿ: ಹೊಟೇಲ್‍ಗೆ ಬಂದ ಗಿರಾಕಿಗಳು ಅಲ್ಲಿನ ಜ್ಯೂಸ್ ಮೇಕರ್‍ನನ್ನು ಗುರಾಯಿಸಿ ನೋಡಿದ್ದು, ಯಾಕೆ ಹಾಗೆ ನೋಡುತ್ತೀ ಎಂದು ಕೇಳಿದ್ದಕ್ಕೆ ‘ತಾಂಟ್‍ರೇ ಬಾ ತಾಂಟ್’ ಎಂದು ಹೇಳಿ ಹೋಗಿದ್ದ ಕೆಲ ಯುವಕರು ಬಳಿಕ 25ರಿಂದ...

ಭಟ್ಕಳ ದಲ್ಲಿ ಒಂಟಿ ಮಹಿಳೆಯ ಬರ್ಬರ ಹತ್ಯೆ

ಭಟ್ಕಳ(ಜ.25):ಭಟ್ಕಳದಲ್ಲಿ ಮಹಿಳೆಯೊಬ್ಬಳಿಗೆ ತಲೆ ಮೇಲೆ ಹೊಡೆದಿದ್ದಲ್ಲದೆ ಅವರ ಸೀರೆಯನ್ನೇ ಕೊರಳಿಗೆ ಬಿಗಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಕೊಪ್ಪದ ಕೊಂಕಣತಿಬೈಲ್‌ನಲ್ಲಿ ನಡೆದಿದೆ. ಕೊಲೆಯಾದವರನ್ನು ಉತ್ತರಕೊಪ್ಪದ ಕೊಂಕಣತಿಬೈಲ್‌ ನಿವಾಸಿ ಲಕ್ಷ್ಮೀ ಕೃಷ್ಣಾ ನಾಯ್ಕ(45) ಎಂದು...

Related Articles

ಮಿರ್ಜಾಪುರ ವೆಬ್‌ ಸಿರೀಸ್‌ ತಂಡಕ್ಕೆ ನೊಟೀಸ್

ನವದೆಹಲಿ: "ತಾಂಡವ್" ಎಂಬ ವಎಬ್‌ ಸಿರೀಸ್ ವಿವಾದದ ಮಧ್ಯೆ "ಉತ್ತರ ಪ್ರದೇಶದ ಚಿತ್ರಣವನ್ನು ಕೆಣಕಿದೆ" ಎಂಬ ಆರೋಪದ ಮೇಲೆ ವೆಬ್ ಸರಣಿ ಮಿರ್ಜಾಪುರ ಇದೀಗ ಸಮಸ್ಯೆಗೆ ಸಿಲುಕಿದೆ.ಯುಪಿ ಯ ಮಿರ್ಜಾಪುರದ ನಿವಾಸಿ ಸಲ್ಲಿಸಿದ...

ತಾಂಡವ್ ವೆಬ್ ಸಿರೀಸ್ -ಬರಹಗಾರ ಮತ್ತು ನಿರ್ದೇಶಕರ ಮೇಲೆ ಎಫ್.ಐ.ಆರ್

ಲಖನೌ: ತಾಂಡವ್ ವೆಬ್ ಸೀರೀಸ್ ನಲ್ಲಿ ಹಿಂದೂ ದೇವರುಗಳನ್ನು ತಪ್ಪಾಗಿ ಚಿತ್ರಿಸಿ ಅಪಪ್ರಚಾರ ಮಾಡಿರುವ ಆರೋಪದಡಿ ವೆಬ್ ಸೀರೀಸ್ ನ ನಿರ್ದೇಶಕ ಆಲಿ ಅಬ್ಬಾಸ್ ಜಾಫರ್ ಹಾಗೂ ಬರಹಗಾರ ಗೌರವ್ ಸೋಲಂಕಿ ವಿರುದ್ಧ...

ಬಹುದಿನಗಳ ನಂತರ ಉಡುಪಿಯಲ್ಲಿ ರಂಗ ಚಟುವಟಿಕೆ

ಕೊರೋನ ದಲ್ಲಿ ಸ್ತಬ್ದವಾಗಿದ್ದ ರಂಗ ಚಟುವಟಿಕೆ ಉಡುಪಿಯಲ್ಲಿ ಮತ್ತೆ ಪ್ರಾರಂಭವಾಯಿತು. ಇತ್ತೀಚೆಗೆ ಮಣಿಪಾಲದ ನಿರ್ಮಿತಿ ಕೇಂದ್ರದ ಸುಂದರ ಪರಿಸರದಲ್ಲಿ ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ (ರಿ) ಪರ್ಕಳ ,ನಿರ್ಮಿತಿ ಕೇಂದ್ರ...
Translate »
error: Content is protected !!