ರಬೀಉಲ್ ಆಖರ್ 11ನೇ ರಾತ್ರಿ ನವೆಂಬರ್ ತಿಂಗಳ 26ನೇ ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಆಗಿರುತ್ತದೆ ಎಂದು ಉಡುಪಿ ಜಿಲ್ಲಾ ಸಂಯುಕ್ತ ಜಮಾತ್ ಖಾಝಿಯವರಾದ ಝಯ್ ನುಲ್ ಉಲಮಾ M ಅಬ್ದುಲ್ ಹಮೀದ್ ಮುಸ್ಲಿಯಾರ್ ಸ್ಪಷ್ಟನೆ ನೀಡಿರುತ್ತಾರೆ ಎಂದು ಸಂಯುಕ್ತ ಜಮಾತಿನ ಪ್ರ. ಕಾರ್ಯದರ್ಶಿ ಹಾಜಿ M A ಬಾವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.