ನವದೆಹಲಿ: ಬಿಜೆಪಿ ಮುಖಂಡ ಮುಖ್ತಾರ್ ಅಹ್ಮದ್ ನಖ್ವಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಎಸ್.ಕ್ಯೂ.ಆರ್ ಇಲ್ಯಾಸ್ ಸ್ಪಷ್ಟನೆ ನೀಡಿದ್ದು ಮುಖ್ತಾರ್ ಅಬ್ಬಾಸ್ ನಖ್ವಿಯ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
ಮುಖ್ತರ್ ಅಬ್ಬಾಸ್ ನಖ್ಬಿಯವರ ಮಾತು ಮತ್ತು ಅದಕ್ಕೆ ಸ್ಪಷ್ಟನೆ ನೀಡಿರುವ ಎಸ್.ಕ್ಯೂ.ಆರ್ ಇಲ್ಯಾಸ್ ಅವರು ಪ್ರತಿಕ್ರಿಯೆ ಈ ಕೆಳಗೆ ನೋಡಬಹುದಾಗಿದೆ.
ಮುಖ್ರಾರ್ ಅಬ್ಬಾಸ್ ಹೇಳಿದ್ದೇನು?
ಎಸ್.ಕ್ಯೂ.ಆರ್ ಇಲ್ಯಾಸ್ ಅವರ ಪ್ರತಿಕ್ರಿಯೆ: