ತುರೈಪ್ ವಿಂಟರ್ ಬ್ಯಾಸ್ – 2020 ಕಪ್ ಜೀ ಯೀ ( GE) ವಾರಿಯರ್ಸ್‌ ಮಡಿಲಿಗೆ

ಬೆಳಗಾವಿಯ ಕುರಿತು ಅಧಿಕ ಪ್ರಸಂಗದ ಹೇಳಿಕೆ ಬೇಡ, ಉದ್ಧವ್ ಠಾಕ್ರೆಗೆ ಸಿದ್ಧರಾಮಯ್ಯ ಎಚ್ಚರಿಕೆ

ಬೆಂಗಳೂರು:ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು, ಮರಾಠಿ ಮಾತನಾಡುವ ಪ್ರದೇಶವನ್ನು ಕರ್ನಾಟಕ ಆಕ್ರಮಿತ ಪ್ರದೇಶವಾಗಿ ಘೋಷಿಸುತ್ತೇವೆ ಎಂದು ಹೇಳುವ ಮೂಲಕ ವಿವಾದ ಹುಟ್ಟುಹಾಕಿದ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆಗೆ, ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ...

ಬೆಳಗಾವಿ ವಿಚಾರಕ್ಕೆ ಬಂದರೆ ಕನ್ನಡಿಗರು ಸಿಡಿದೇಳುತ್ತಾರೆ ಎಂಬುದು ಉದ್ಧವ ಠಾಕ್ರೆಗೆ ತಿಳಿಯಲಿ – ಮಾಜಿ ಸಿ.ಎಂ ಕುಮಾರಸ್ವಾಮಿ

‘ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ’ ಎಂದಿರುವ ಉದ್ಧವ್‌ ಠಾಕ್ರೆ ಅವರ ಹೇಳಿಕೆ ಚೀನಾದ ವಿಸ್ತರಣಾವಾದವನ್ನು ಧ್ವನಿಸುತ್ತಿದೆ. ಒಕ್ಕೂಟ ವ್ಯವಸ್ಥೆ ಒಪ್ಪಿ, ಭಾಷಾ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಿಕೊಂಡು, ಅದಕ್ಕೆ ಬದ್ಧವಾಗಿ ನಡೆಯುತ್ತಿರುವಾಗ...

ತಾಂಡವ್ ವೆಬ್ ಸಿರೀಸ್ -ಬರಹಗಾರ ಮತ್ತು ನಿರ್ದೇಶಕರ ಮೇಲೆ ಎಫ್.ಐ.ಆರ್

ಲಖನೌ: ತಾಂಡವ್ ವೆಬ್ ಸೀರೀಸ್ ನಲ್ಲಿ ಹಿಂದೂ ದೇವರುಗಳನ್ನು ತಪ್ಪಾಗಿ ಚಿತ್ರಿಸಿ ಅಪಪ್ರಚಾರ ಮಾಡಿರುವ ಆರೋಪದಡಿ ವೆಬ್ ಸೀರೀಸ್ ನ ನಿರ್ದೇಶಕ ಆಲಿ ಅಬ್ಬಾಸ್ ಜಾಫರ್ ಹಾಗೂ ಬರಹಗಾರ ಗೌರವ್ ಸೋಲಂಕಿ ವಿರುದ್ಧ...

ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಅವರ ಹೊಸ ಆಡಳಿತದಲ್ಲಿ ಪಾಲು ಪಡೆದ ಭಾರತೀಯ–ಅಮೆರಿಕನ್ನರು

ವಾಷಿಂಗ್ಟನ್: ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳನ್ನು ವಿರೋಧಿಸಿ 2018 ರಲ್ಲಿ ವಿದೇಶಿ ಸೇವೆ ತ್ಯಜಿಸಿದ್ದ ಅಮೆರಿಕದ ರಾಜತಾಂತ್ರಿಕರೊಬ್ಬರನ್ನು ನೂತನ ಅಧ್ಯಕ್ಷ ಜೋ ಬೈಡನ್ ಅವರು ರಾಜ್ಯ ಇಲಾಖೆಯ ಪ್ರಮುಖ ಸ್ಥಾನಕ್ಕೆ...

ಹೌಸಿಂಗ್ ಲೋನ್ ಕೊಡಿಸುವುದಾಗಿ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಗೆ ಲಕ್ಷಾಂತರ ರೂ ಪಂಗನಾಮ !

ಬಳ್ಳಾರಿ: ಕಡಿಮೆ ಬಡ್ಡಿ ದರದಲ್ಲಿ ಹೌಸಿಂಗ್ ಲೋನ್ ಕೊಡಿಸುವುದಾಗಿ ಪೊಲೀಸ್ ಹೆಡ್ ಕಾನ್ಸ್​ಟೇಬಲ್​​​ಗೆ ಲಕ್ಷಾಂತರ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ನಗರದ ರೇಡಿಯೋ ಪಾರ್ಕ್​ ನಿವಾಸಿಯಾಗಿರುವ 43 ವರ್ಷದ ಆರೋಗ್ಯ ಈ ಹುದಯಪ್ಪ...

ಸೌದಿ ಅರೇಬಿಯಾ : ತುರೈಪ್ ನಲ್ಲಿ ನಡೆದ ನಿಯಮಿತ ಓವರ್ ಗಳ ಕ್ರಿಕೆಟ್ ಪಂದ್ಯಾಟದ ಸೆಮಿ ಪೈನಲಿನಲ್ಲಿ ಬ್ಲ್ಯಾಕ್ ಪೈಟರ್ಸ್ ಮತ್ತು ಜೀ ಯೀ ವಾರಿಯರ್ಸ್‌ ನಡುವೆ ಮತ್ತು‌ ಬಾರಿಯ ಕಿಂಗ್ಸ್ ಮತ್ತು ರೋಯಲ್ ಸ್ಟ್ರೈಕರ್ಸ್
ನಡುವೆ ಪಂದ್ಯಾಟ ನಡೆಯಿತು,‌ ಪೈನಲ್ ನಲ್ಲಿ ರೋಯಲ್ ಸ್ಟ್ರೈಕರ್ಸ್ ಮತ್ತು ಜೀ ಯೀ ವಾರಿಯರ್ಸ್‌ ನಡುವೆ ನಡೆದ ರೋಚಕ ಪಂದ್ಯಾಟದಲ್ಲಿ ಜೀ ಯೀ ವಾರಿಯರ್ಸ್‌ ಗೆಲುವು ಸಾಧಿಸಿತು, ರೋಯಲ್ ಸ್ಟ್ರೈಕರ್ಸ್ ರನ್ನರ್ ಅಪ್ ಮತ್ತು ಹಲವು ಪ್ರಶಸ್ತಿಗಳನ್ನು ಪಡೆಯಿತು, ಎಲ್ಲಾ ಪಂದ್ಯಾಟಗಳು ಪ್ರೇಕ್ಷಕರನ್ನು ಕೊನೆತನಕ ಕಾತರದಲ್ಲಿ ಇರುವಂತೆ ನಡೆಯಿತು.

ಅಪ್ಜಲ್ ಗಂಟಲ್ ಕಟ್ಟೆ ಮ್ಯಾನ್ ಆಪ್ ದಿ ಸೀರೀಸ್ ಮತ್ತು ಮ್ಯಾನ್ ಆಪ್ ದಿ ಮ್ಯಾಚ್ ಪಡೆದರು, ಇಮ್ರಾನ್ ಅತ್ಯುತ್ತಮ ಬ್ಯಾಟ್ಸ್‌ಮನ್ , ಸೌಹಾನ್ ಅತ್ಯುತ್ತಮ ಪೀಲ್ಡರ್ , ಶಹೀರ್ ಬೋಂದೇಲ್ ಅತ್ಯುತ್ತಮ ಕೀಪರ್, ಅಲ್ತಾಪ್ ಅತ್ಯುತ್ತಮ ಬೌಲರ್ ಪ್ರಶಸ್ತಿಗಳನ್ನು ಪಡೆದರು.

ಅತ್ಯುತ್ತಮ ನ್ಯಾಯೋಚಿತ ತಂಡವಾಗಿ ಬ್ಲ್ಯಾಕ್ ಪೈಟರ್ಸ್ ನ‌ ಸಪ್ವಾನ್ ಬಜ್ಪೆ ಪ್ರಶಸ್ತಿ ಪಡೆದರು, ಪಂದ್ಯಾಟದಲ್ಲಿ ಪ್ರೇಕ್ಷಕರಿಗೆ ಕೂಪನ್ ಎತ್ತುವ ಮೂಲಕ ವಿವಿಧ ಆಕರ್ಷಕ ಬಹುಮಾನ ನೀಡಲಾಯಿತು, ಮುಹ್ಸಿನ್ ಕೊಡಗು ಮತ್ತು ಜುನೈದ್ ಪಾಯಿಝ್ ಪಂದ್ಯಾಟದ ಕಾಮೆಟಂರಿ ನಿರ್ವಹಿಸಿದರು, ಜುನೈದ್ ಪಾಯಿಝ್ ಪ್ರಶಸ್ತಿ ಪ್ರಧಾನ ಸಮಾರಂಭದ ನಿರ್ವಹಣೆ ನಡೆಸಿದರು.

ಪಂದ್ಯಾಟದ ಪ್ರಾಯೋಜಕರಾಗಿ ಗೋಲ್ಡನ್ ಡ್ಯೂನ್ & ಝೈದ್ ಹೋಟೆಲ್, ಮೆಕ್ ವೆಲ್, ಸುಮೋ (Sumouo) ಸೌದಿ ಅರೇಬಿಯಾ, ಟ್ರಾನ್ಸೆಂಟ್ ಅರೇಬಿಯಾ ಕಾಂಟ್ರಾಕ್ಟ್ ಕಂಪೆನಿಗಳು ಸಹಕರಿಸಿತು, ಪಂದ್ಯಾಟದ ಯ್ಯೂಟ್ಟೂಬ್ ಮತ್ತು ಪೇಸ್ ಬುಕ್ ಲೈವ್ ಮತ್ತು ಕಾರ್ಯಕ್ರಮದ ನಿರ್ವಹಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ವಿಷೇಶವಾಗಿತ್ತು. ಶಿಹಾಬ್ ಜಾರಿಗೆಬೈಲು, ನೌಫಾಲ್ ಮೂಳೂರು, ಅಪ್ಜಲ್, ಶಹೀರ್ ಕಾರ್ಯಕ್ರಮದ ಆಯೋಜನೆ ನಡೆಸಿದರು.

LEAVE A REPLY

Please enter your comment!
Please enter your name here

Hot Topics

ವಿಚಿತ್ರ ಸ್ವರೂಪದ ಮಗು ಜನನ, ವೈರಲ್ ವಿಡಿಯೋ ಮತ್ತು ಸುದ್ದಿಯ ಹಿಂದಿರುವ ಸತ್ಯಾಂಶ? ?

ಮಿರರ್ ಫೋಕಸ್ : ಜಗತ್ತಿನಲ್ಲಿ ಪ್ರತಿನಿತ್ಯ ಸಾವಿರಾರೂ ಮಕ್ಕಳು ಹುಟ್ಟುತ್ತಲೇ ಇರುತ್ತಾರೆ. ಅದರಲ್ಲಿ ಕೆಲವೊಂದು ಮಗು ವಿಚಿತ್ರ ರೀತಿಯಲ್ಲಿ ಬೆಳವಣಿಗೆ ಹೊಂದುದನ್ನು ನಾವು ದಿನಪತ್ರಿಕೆಗಳಲ್ಲಿ, ಟಿ ವಿ ಮಾಧ್ಯಮದಲ್ಲಿ ನೋಡಿದ್ದೇವೆ ಆದರೆ ಇತ್ತೀಚಗೆ...

ಯಾವುದೋ ಒಂದು ಘಟನೆ ಆಧರಿಸಿ ಮುಸ್ಲಿಮರ ಬಗ್ಗೆ ತಪ್ಪಾಗಿ ಮಾತನಾಡಿದರೆ ಕ್ರಮ – ಮುಖ್ಯಮಂತ್ರಿ ಯಡಿಯೂರಪ್ಪ ಖಡಕ್ ಎಚ್ಚರಿಕೆ

ಬೆಂಗಳೂರು: ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಂದರ್ಶಕ ಏಕಾಏಕಿ ಭಾವೋದ್ವೇಗದಿಂದ ಕೆಲವೊಂದು ಪ್ರಶ್ನೆ ಕೇಳಿ ಮುಖ್ಯಮಂತ್ರಿಯನ್ನು ಉದ್ರೇಕಿಸಲು ಪ್ರಯತ್ನಿಸಿದಾಗ ಶಾಂತ ಚಿತ್ತವಾಗಿ ಉತ್ತರ ನೀಡಿದ ಅವರು ನಾನು ಅಲ್ಪಸಂಖ್ಯಾತ ಸಮಾಜದ...

ಕೋರೊನಾ ವೈರಸ್ ಭೀತಿ; ಸಂಬಂಧಿಕರು ಯಾರು‌ ಮುಂದೆ ಬಾರದಿದ್ದಾಗ ಮೃತದೇಹಕ್ಕೆ ಹೆಗಲು ಕೊಟ್ಟ ಮುಸ್ಲಿಮ್ ಬಾಂಧವರು

ಉತ್ತರ:  ರವಿಶಂಕರ್ ಎಂಬ ವ್ಯಕ್ತಿ ಮೃತರಾದಾಗ ಸಂಬಂಧಿಕರು ಯಾರು‌ ಮುಂದೆ ಬಾರದಿದ್ದಾಗ ಮೃತದೇಹಕ್ಕೆ ಮುಸ್ಲಿಂ ಬಾಂಧವರು ಮುಂದೆ ಬಂದು ಹೆಗಲುಕೊಟ್ಟು ಹಿಂದು ಸಂಸ್ಕೃತಿಯೆಂತೆ ಅಂತ್ಯ ಕ್ರಿಯೆ ನಡೆಸಿದ್ದಾರೆ ಈ ವರದಿಯನ್ನು ನವಭಾರತ್ ಟೈಮ್ಸ್...

Related Articles

IFF donates blood on New Year’s Day New Year…! New Goal..!

Riyadh: India Fraternity Forum (IFF) donated blood on the first day of the New Year 2021 as a model for the social commitment. The...

ರೂಪಾಂತರ ಕೋರೊನಾ ವೈರಸ್ ಭೀತಿ: ಊರಿಗೆ ಮರಳಲಾಗದೆ ವಿದೇಶದಲ್ಲಿ ಸಿಲುಕಿರುವ ಭಾರತೀಯರು!

ಮಂಗಳೂರು, ಡಿಸೆಂಬರ್ 29: ಹೊಸ ಕರೋನ ವೈರಸ್‌ನಿಂದ ಉಂಟಾದ ಆತಂಕದಿಂದಾಗಿ ಅಂತರರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿರುವುದರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಅವಳಿ ಜಿಲ್ಲೆಗಳ ಹಲವಾರು ಜನರು ವಿದೇಶದಲ್ಲಿ ವಿವಿಧ ಕಡೆಗಳಲ್ಲಿ ಸಿಲುಕಿಕೊಂಡಿದ್ದಾರೆ....

All you need to know to apply for visas to travel abroad from UAE amid COVID-19 restrictions

Dubai: A number of countries have resumed visa services in the UAE amid COVID-19 pandemic allowing holiday makers to travel abroad during the winter...
Translate »
error: Content is protected !!