ಹೊನ್ನಾಳ,: ತಾ_23/10/2020 ಶುಕ್ರವಾರ ಬೆಳಿಗ್ಗೆ ಫಜರ್ ನಮಾಜಿನ ನಂತರ ಮಸೀದಿಗೆ ಹೋಗುವ ರಸ್ತೆಯನ್ನು
SSF ಹೊನ್ನಾಳ ಘಟಕದ ಕಾರ್ಯಕರ್ತರು, ಜಮಾತ್ ನಾಯಕರು, ಮುಸ್ಲಿಂ ಜಮಾಅತ್ ನಾಯಕರು ಸೇರಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿಸಲಾಯಿತು.
ಈ ಕಾರ್ಯಕ್ಕೆ ಸಹಕರಿಸಿದ ಸ್ಥಳೀಯ SSF ಅಧ್ಯಕ್ಷ ಇಮ್ತಿಯಾಜ್ ಹೊನ್ನಾಳ,ಕಾರ್ಯದರ್ಶಿ ಮುಹಮ್ಮದ್ ಸೈಫ್ ನಾಯಕರಾದ ಮುಹಮ್ಮದ್ ಸಬೀಲ್, ಅರ್ಝಾಕ್, ರಾಹೀದ್, ಸಾಹಿಲ್, ರೇಹಾನ್, ಸುಹಾನ್, ಜುನೈದ್, ತನ್ಝೀಲ್, ಶಾಕೀರ್, ರೇಹಾನ್, ರಿಫಾತ್, ಸಯಾಲ್, ಶೇಹರಾನ್, ಸುಹೇರ್, ಅರ್ಮಾನ್, ಅನೀಮ್, ಆಫ್ವಾನ್, ಸಾಹಿಲ್,ಸುಆದ್,ಮುಆಝ್,ಝೈಬ್ ಭಾಗವಹಿಸಿದ್ದರು.
ಜಮಾಅತ್ ನಾಯಕರಾದ ಮೊಹಮ್ಮದ್ ರಫೀಕ್, S.M ಶಫಿ,M. ಮಹಮ್ಮದ್ ರಫೀಕ್, ಅಬ್ದುಲ್ ಮುನಾಫ್,J. ಮುಸ್ತಾಕ್ ಅಹ್ಮದ್,B. ಮುಸ್ತಾಕ್ ಅಹ್ಮದ್, ಇಭಾದ್ ಅಹಮದ್, ಅಸ್ಗರ್ ಸಾಹೇಬ್ ಹಾಗೂ ಇತರರು ಭಾಗವಹಿಸಿದ್ದರು. ಮುಸ್ಲಿಂ ಜಮಾತ್ ನಾಯಕರಾದ ಸುಭಾನ್ ಅಹಮದ್ ಹೊನ್ನಾಳ ಉಸ್ತುವಾರಿಯನ್ನು ವಹಿಸಿದ್ದರು.