ಸಂತೆಕಟ್ಟೆಯ ‘ಫೋನ್ ಟ್ರೇಡರ್ಸ್’ -ಬೇರೆ ಎಲ್ಲೂ ಇಲ್ಲ ಈ ಆಫರ್!

ಸಂತೆಕಟ್ಟೆ: ಕಳೆದ ಒಂದು ವರ್ಷದಿಂದ ಗ್ರಾಹಕರಿಗೆ ಅತ್ಯಾಕರ್ಷಕ ಉಡುಗೊರೆಯ ಮುಖಾಂತರ ಸೆಳೆಯುತ್ತಿರುವ ‘ಫೋನ್ ಟ್ರೇಡರ್ಸ್’ ಮೊಬೈಲ್ ಶಾಪ್ ಇದೀಗ ಒಂದು ವರ್ಷ ಪೂರೈಸಿದ್ದು ಬಹಳಷ್ಟು ಜನಪ್ರಿಯತೆ ಗಳಿಸಿದೆ.

ವರ್ಷಾಚರಣೆಯ ಸಂಭ್ರಮದಲ್ಲಿ ಗ್ರಾಹಕರಿಗೆ ಮತ್ತಷ್ಟು ಆಕರ್ಷಕ ಆಫರ್ ಮತ್ತು ಉಡುಗೊರೆಯೊಂದಿಗೆ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ.

ಜಿ.ಎಸ್.ಜೆ ಗ್ಯಾಲಕ್ಸಿ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ‘ಫೋನ್ ಟ್ರೆಡರ್ಸ್’ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಮತ್ತು ನಂಬಿಗಸ್ಥ ಮೊಬೈಲ್ ಶಾಪ್.

ಇದೀಗ ಆಫರ್ ಬೆಲೆಯಲ್ಲಿ ಮೊಬೈಲ್ ಫೊನ್ ಗಳು ಮಾರಾಟವಿದ್ದು ಗ್ರಾಹಕರಿಗೆ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ.

ಎಕ್ಸ್ ಜೆಂಜ್ ಆಫರ್:

ಹಳೆಯ ಮೊಬೈಲ್ ಫೋನ್ ಬಳಸಿ ಬೆಸೆತ್ತಿದ್ದೀರಾ? ಹಾಗಾದರೆ ಚಿಂತೆ ಬಿಡಿ. ನಿಮ್ಮ ಹಳೆಯ ಮೊಬೈಲ್ ಫೋನಿಗೆ ಆಕರ್ಷಕ ಮತ್ತು ದಿ ಬೆಸ್ಟ್ ಮೌಲ್ಯದೊಂದಿಗೆ ಎಕ್ಸ್’ಚೆಂಜ್ ಮಾಡಿ ಕೊಂಡು ಹೊಸ ಮೊಬೈಲನ್ನು ಖರೀದಿಸಿ.

ಉಡುಗೊರೆಯ ಮಹಾಪೂರ:

ಗ್ರಾಹಕರು ಮೊಬೈಲ್ ಕೊಂಡರೆ ಅದಕ್ಕಾನುಗುಣವಾಗಿ ಉಡುಗೊರೆ ನೀಡುವ ಏಕೈಕ ಮೊಬೈಲ್ ಶಾಪ್ ‘ಫೋನ್ ಟ್ರೇಡರ್ಸ್’ .

ಯಾವುದೇ ಸ್ಮಾರ್ಟ್ ಪೋನ್ ಕೊಂಡರೆ MI ಬ್ಯಾಗ್, ಹೈ ಸ್ಮಾರ್ಟ್ ಇಯರ್ ಪೋನ್, ಬ್ಯಾಕ್ ಆಪ್ ಪವರ್ ಬ್ಯಾಂಕ್ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. 25 ಸಾವಿರಕ್ಕಿಂತ ಅಧಿಕ ಮೌಲ್ಯದ ಸ್ಮಾರ್ಟ್ ಫೋನ್ ಖರೀದಿಸಿದರೆ ನೋಕಿಯಾ 105 ಮೊಬೈಲ್ ಸಂಪೂರ್ಣ ಉಚಿತ.ಇದು ಫೋನ್ ಟ್ರೇಡರ್ಸ್ ವರ್ಷಾಚರಣೆಯ ಕೊಡುಗೆ. ತ್ವರೆ ಮಾಡಿ, ಮೊಬೈಲ್ ನೊಂದಿಗೆ ಬಾಚಿಕೊಳ್ಳಿ ಆಕರ್ಷಕ ಉಡುಗೊರೆ.ಅಯ್ಯೋ ಖರೀದಿಸಲು ಹಣವಿಲ್ಲವೆಂಬ ಚಿಂತೆಯೇ?

ಗ್ರಾಹಕರೇ ಚಿಂತೆ ಬಿಡಿ. ಫೋನ್ ಟ್ರೇಡರ್ಸ್’ ನಲ್ಲಿ EMI ಸೌಲಭ್ಯ ಲಭ್ಯ. ಬಜಾಜ್, ಎಚ್.ಡಿ.ಬಿ, ಟಿ.ವಿ.ಎಸ್ ಕ್ರೆಡಿಟ್ ಸಂಸ್ಥೆಗಳು ನಿಮಗೆ ನಿಮ್ಮ ಕನಸಿನ ಮೊಬೈಲ್ ಖರೀದಿಸಲು ನೆರವಾಗುವುದು. ಚಿಂತೆ ಬಿಡಿ EMI ಅಲ್ಲಿ ಮೊಬೈಲ್ ಖರೀದಿಸಿ.

50% ಆಫ್!

SYSKA ಸಂಸ್ಥೆಯ ಎಲ್ಲ ಮೊಬೈಲ್ ಆಕ್ಸೆಸರಿಗಳು 50% ರಿಯಾಯಿತಿ ದರದಲ್ಲಿ ಲಭ್ಯ. ಇದು ಫೋನ್ ಟ್ರೇಡರ್ಸ್’ನ ವಿಶೇಷ.

ಚಿಂತೆ ಬಿಡಿ, ಖರೀದಿಸಿ:

ಲಾಕ್’ಡೌನ್ ಸಮಯದಲ್ಲಿ ಮಕ್ಕಳ ಆನ್ಲೈನ್ ಕ್ಲಾಸ್, ಆಫೀಸ್ ಕೆಲಸ, ಯುಟ್ಯೂಬ್ ವೀಕ್ಷಿಸಲು, ಫೆಸ್ಬುಕ್ ನೋಡಲು, ಟ್ವೀಟ್ ಮಾಡಲು ಮತ್ತಷ್ಟು ಮನರಂಜನೆ ನಿಮ್ಮದಾಗಿಸಲು ಸ್ಮಾರ್ಟ್ ಫೋನ್ ಇಲ್ಲದಿದ್ದರೆ ಹೇಗೆ?

ಇಂದೇ ಖರೀದಿಸಿ ಇಷ್ಟು ಆಕರ್ಷಕ ಆಫರ್, ಗ್ರಾಹಕ ಸ್ನೇಹಿ ಮಳಿಗೆ ಮತ್ತೊಂದಿಲ್ಲ – ತ್ವರೆ ಮಾಡಿ

ಇಂದೇ ಸಂಪರ್ಕಿಸಿ: 9916403607, 7026749310

Follow us on Facebook: Phone traders

ಆತ್ಮೀಯ ಓದುಗರೇ, ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಕೃಷ್ಣ ಮಠದಲ್ಲಿ ನೀಡಿದ ಹೇಳಿಕೆಗಳನ್ನು ಹಿಂಪಡೆಯುತ್ತೇನೆ : ತೇಜಸ್ವಿ ಸೂರ್ಯ

ಉಡುಪಿ,( ಡಿ.27): ಎರಡು ದಿನಗಳ ಹಿಂದೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಭಾರತದಲ್ಲಿ ಹಿಂದೂ ಪುನರುತ್ಥಾನ' ಎಂಬ ವಿಷಯದ ಕುರಿತು ಮಾತನಾಡಿದ್ದ ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ಸಂಸದ ತೇಜಸ್ವಿ...

ನಮ್ಮ ನಾಡ ಒಕ್ಕೂಟ ಬೈಂದೂರು ಘಟಕ ಮತ್ತು ಹಳಗೇರಿ ಓವರ್ಸೀಸ್ ಕಮಿಟಿ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್, ಈ-ಶ್ರಮ್ ಕಾರ್ಡ್ ಮತ್ತು ವಿದ್ಯಾರ್ಥಿವೇತನ ಶಿಬಿರ

ದಿನಾಂಕ 26 (ಡಿ.2021), ಆದಿತ್ಯವಾರ: ಚಿಕಿತ್ಸೆಯ ಸಂಕಷ್ಟದ ಸನ್ನಿವೇಶದಲ್ಲಿ ಆತ್ಮವಿಶ್ವಾಸ ತುಂಬಲು ಹಾಗೂ ಶೈಕ್ಷಣಿಕ ರಂಗದಲ್ಲಿ ಪ್ರೇರಣೆ ನೀಡುವ ಉದ್ದೇಶದಿಂದ ಇಂದು ನಮ್ಮ ನಾಡ ಒಕ್ಕೂಟ(ರಿ) ಬೈಂದೂರು ಘಟಕ ಮತ್ತು ಹಳಗೇರಿ ಓವರ್ಸೀಸ್...

ಮಂಗಳೂರು : ಇಂಜಿನಿಯರಿಂಗ್ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ಮಂಗಳೂರು (ಡಿ.26): ಇಲ್ಲಿನ ಸುರತ್ಕಲ್ ನ ಇಂಜಿನಿಯರಿಂಗ್ ಕಾಲೇಜ್ ನ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಸೌರವ್ ಎನ್ನುವ ಬಿಹಾರ ಮೂಲದ ದ್ವಿತೀಯ ವರ್ಷದ ವಿದ್ಯಾರ್ಥಿ ಸೌರವ್...

Related Articles

ವಾಟ್ಸಪ್, ಇನ್ಸ್ಟಾಗ್ರಾಮ್, ಫೆಸ್ ಬುಕ್ ಕೆಲ ಕಾಲ ಸ್ಥಗಿತ!

ಬೆಂಗಳೂರು: ಜನಪ್ರಿಯ ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಪ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ತಾಣಗಳು ಶುಕ್ರಾವರ ರಾತ್ರಿ ಸುಮಾರು 30 ನಿಮಿಷಗಳ ಕಾಲ ಸ್ಥಗಿತಗೊಂಡಿದ್ದವು. ಭಾರತ ಸೇರಿದಂತೆ ಪ್ರಪಂಚದ ಹಲವು ಕಡೆ ಈ ಸಮಸ್ಯೆ ಕಾಣಿಸಿಕೊಂಡಿದೆ...

ವೆಬ್ ವಾಟ್ಸ್ ಆಪ್ ನಲ್ಲಿ ಸದ್ಯದಲ್ಲೇ ಸಿಗಲಿದೆ ವೀಡಿಯೋ ಕರೆಗೆ ಅವಕಾಶ

ಮೊಬೈಲ್ ಜೊತೆಗೆ, ಅನೇಕರು ತಮ್ಮ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ವೆಬ್ ವಾಟ್ಸ್ ಆಪ್ ಇನ್ಟಾಲ್ ಮಾಡಿಕೊಂಡು ಯೂಸ್ ಮಾಡ್ತಾ ಇದ್ದಾರೆ. ಇಂತಹ ಬಳಕೆದಾರರಿಗೆ ಸದ್ಯದಲ್ಲಿಯೇ ಅನುಕೂಲವಾಗಲಿದೆ. ವೆಬ್ ವಾಟ್ಸ್ ಆಪ್...

ಮುಚ್ಚಲಿದೆ ಯಾಹೂ ಮೇಲ್ – ನೀವೇನು ಮಾಡುತ್ತಿರಾ?

ನವದೆಹಲಿ: ಈಗ ಇ-ಮೇಲ್​ ಎಂದರೆ ಜಿ-ಮೇಲ್​ ಎನ್ನುವ ಪರಿಸ್ಥಿತಿ ಇದೆ. ಆದರೆ ಇದಕ್ಕೂ ಪೂರ್ವದಲ್ಲಿ ಅಬ್ಬರಿಸಿದ ಮೇಲ್​ಗಳಲ್ಲಿ ಒಂದು ಯಾಹೂ ಡಾಟ್​ ಕಾಮ್​. ಆದರೆ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಇದೀಗ ಇದು ತೀವ್ರ...
Translate »
error: Content is protected !!