ಮಂಗಳೂರು; ಸಂಶಯಾಸ್ಪದ ರೀತಿಯಲ್ಲಿ ಕಾರಿನಲ್ಲಿ ಮಹಿಳೆ – ಮತ್ತೆ ನೋಡಿದರೆ…..

ಡಿಸೆಂಬರ್ 5 ಕ್ಕೆ ಹಿಂದೆಂದೂ ನಡೆಯದ ರೀತಿಯಲ್ಲಿ ಕರ್ನಾಟಕ ಬಂದ್ – ವಾಟಳ್ ನಾಗರಾಜ್!

ಬೆಂಗಳೂರು: ಡಿಸೆಂಬರ್ 5ಕ್ಕೆ ಹಿಂದೆಂದೂ ನಡೆಯದ ರೀತಿಯಲ್ಲಿ ಕರ್ನಾಟಕ ಬಂದ್ ನಡೆಯುತ್ತದೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ "ಕನ್ನಡವನ್ನು...

ಬೈಕ್ ಸವಾರರಿಗೆ ಪ್ರಮುಖ ಸುದ್ದಿ, ಜೂನ್ 2021 ಈ ನಿಯಮ ಕಡ್ಡಾಯ!

ನವದೆಹಲಿ: 2021ರ ಜೂನ್ ನಿಂದ ಭಾರತದಲ್ಲಿ ಬಿಐಎಸ್(ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್)ಯೇತರ ಹೆಲ್ಮೆಟ್ ಗಳನ್ನು ಉತ್ಪಾದಿಸುವುದಾಗಲಿ ಅಥವಾ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ಬೈಕ್ ಸವಾರರು ಬಿಐಎಸ್ ಪ್ರಮಾಣೀಕೃತ ಹೆಲ್ಮೆಟ್ ಧರಿಸದೇ...

ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಡ್ರಗ್ಸ್ ವಿರುದ್ಧ ಕ್ರಮ ತೆಗೆದು ಕೊಳ್ಳದೆ ಕತ್ತೆ ಕಾಯುತ್ತಿತ್ತೆ?: ಸೊರಕೆ ಗರಂ

ಉಡುಪಿ: ಕಳೆದ ಒಂದೂವರೆ ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಇವರು ಡ್ರಗ್ಸ್ ಮಾಫಿಯಾದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ಕತ್ತೆ ಕಾಯುತ್ತಿದ್ದರಾ? ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿಂದು ಕರೆದ...

ಬೀದಿಪಾಲಾದ ಮನೋರೋಗಿ ಮಹಿಳೆಯ ರಕ್ಷಣೆ

ಉಡುಪಿ (ನ. 27): ಉಡುಪಿಯ ಉದ್ಯಾವರದಲ್ಲಿ ಕಳೆದ ಮೂರು ದಿನಗಳಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಿಳೆಯೋರ್ವರು ಮಾನಸಿಕ ರೋಗಿಯಾಗಿ ತಿರುಗಾಡುತ್ತಿದ್ದು, ಮಹಿಳೆಯ ರಕ್ಷಣೆ ಹಾಗೂ ಚಿಕಿತ್ಸೆಗಾಗಿ ವಿಶು ಶೆಟ್ಟಿ ಅಂಬಲಪಾಡಿಯವರು ...

ಭಾರತದಲ್ಲಿ ಕೊರೋನಾ ಸೋಂಕು ಹುಟ್ಟು – ಚೀನಾ ಗಂಭೀರ ಆರೋಪ

ಬೀಜಿಂಗ್, (ನ. (28): ಕೊರೊನಾ ಸೋಂಕು ಭಾರತದಲ್ಲೇ ಹುಟ್ಟಿರುವುದು ನಂತರ ಬೇರೆ ದೇಶಗಳಿಗೆ ಹಬ್ಬಿದೆ ಎಂದು ಚೀನಾವು ಗಂಭೀರ ಆರೋಪ ಮಾಡಿದೆ. ಕೊರೊನಾ ಹುಟ್ಟಿರುವುದು ಚೀನಾದ ವುಹಾನ್ ನಗರದಲ್ಲಿ ಎಂದು ಇಡೀ ಜಗತ್ತಿಗೆ...

ಮಂಗಳೂರು: ಮಂಗಳೂರಿನಲ್ಲಿ ಕಾರೊಂದರಲ್ಲಿ ಮಹಿಳೆಯೊಬ್ಬರು ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದಂತೆ ಕಂಡು ಬಂದು ಕಾರು ಚಾಲಕ ವಾಹನವನ್ನು ಸಿಗ್ನಲ್ ಲೆಕ್ಕಿಸದೆ ಚಲಾಯಿಸಿಕೊಂಡು ಹೋಗಿದ್ದಾನೆ.

ಇದರಿಂದ ಅನುಮಾನಗೊಂಡ ಜನರು ವಾಹನವನ್ನು ಬೆನ್ನಟ್ಟಿ ತಡೆದು ಪೊಲೀಸರಿಗೆ ಸುದ್ದಿ ತಿಳಿಸಿದ ಘಟನೆ ಕುಲೈ ನಗರ ಹೊರ ವಲಯದಲ್ಲಿ ಸಂಭವಿಸಿದೆ.

ನಂತರ ಸುರತ್ಕಲ್ ಪೊಲೀಸರು ಬಂದು ವಿಚಾರಿಸಿದಾಗ ಇಬ್ಬರೂ ಸ್ನೇಹಿತರು ಎಂಬ ವಿಚಾರ ಗಮನಕ್ಕೆ ಬಂದಿದೆ.

LEAVE A REPLY

Please enter your comment!
Please enter your name here