ನವದೆಹಲಿ: ಎರಡು ಕೋಟಿ ಉದ್ಯೋಗ, ರೈತರ ಬೆಳೆಗೆ ಸರಿಯಾದ ಬೆಲೆ, ಹದಿನೈದು ಲಕ್ಷ ರೂಪಾಯಿಗಳೊಂದಿಗೆ ಇದೀಗ ರಫೆಲ್‌ ದಾಖಲೆ ಪತ್ರಗಳು ಕೂಡ ನಾಪತ್ತೆಯಾಗಿದೆಯೆಂದು ಮೋದಿಯ ಕುರಿತು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಮೋದಿ ರಾಹುಲ್ ಗಾಂಧಿಯನ್ನು ಪೊಸ್ಟರ್ ಬಾಯ್ ಎಂದು ನಿಂದಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಹುಲ್, ಮೋದಿ ಪಾಕಿಸ್ತಾನದ ಪೊಸ್ಟರ್ ಬಾಯ್, ಅವರು ನಾವಾಝ್ ಶರೀಫನ್ನು ಆಹ್ವಾನಿಸಿದ್ದು ಮಾತ್ರವಲ್ಲ ಪುಲ್ವಾಮ ಟೆರರ್ ದಾಳಿಯಲ್ಲಿ ISI ಬಳಿ ತನಿಖೆಗೆ ಕೇಳಿಕೊಂಡಿದ್ದಾರೆಂದು ಗಂಭೀರ ಆರೋಪ ಮಾಡಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.