ಕಿಡ್ನಿ ರೋಗ, ಕ್ಯಾನ್ಸರ್, ಟ್ಯೂಮರ್, ಹೆಮರೇಜ್, ಟಿ.ಬಿ. ಮುಂತಾದ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಮುಸ್ಲಿಂ ಮಹಿಳೆಯರಿಗೆ ಹಾಗೂ ಹೆಣ್ಣು ಮಕ್ಕಳಿಗೆ ಕರ್ನಾಟಕ ಸರಕಾರದ ವಕ್ಫ್ ಇಲಾಖೆಯ ವತಿಯಿಂದ ವೈದ್ಯಕೀಯ ನೆರವನ್ನು ಪಡೆಯಬಹುದು.

ಸಲ್ಲಿಸಬೇಕಾದ ದಾಖಲೆಗಳು:

1. ನಿಗದಿತ ನಮೂನೆಯ ಅರ್ಜಿ

2. ರೋಗಿಯ ಪಾಸ್ ಪೋರ್ಟ್ ಸೈಝ್ ಫೋಟೋ-2

3. ಡಾಕ್ಟರ್ ಸರ್ಟಿಫಿಕೇಟ್ ಒರಿಜಿನಲ್

4. ಡಿಸ್ಚಾರ್ಜ್ ಸಮ್ಮರಿ ( ಆಸ್ಪತ್ರೆಯ Discharge Summary ಒರಿಜಿನಲ್ )

5. ಬಿಪಿಎಲ್ ಅಥವಾ ಎಪಿಎಲ್ ರೇಷನ್ ಕಾರ್ಡ್ ಜೆರಾಕ್ಸ್

6 .ಒರಿಜಿನಲ್ ಜಾತಿ ಮತ್ತು ಗರಿಷ್ಠ

1.20 ಲಕ್ಷ ರೂಪಾಯಿ ಅದಾಯವಿರುವ ತಹಶೀಲ್ದಾರ ರಿಂದ ದ್ರಢಿಕರಿಸಲ್ಪಟ ಆದಾಯ ಪ್ರಮಾಣ ಪತ್ರ ಇರಬೇಕು.

7. ವೋಟರ್ ಐಡಿ ಜೆರಾಕ್ಸ್

8. ಆಧಾರ್ ಕಾರ್ಡ್ ಜೆರಾಕ್ಸ್

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.