ಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಮೊದಲ ಏಕದಿನ ಪಂದ್ಯ ನಡೆಯಲಿದೆ.ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರು ಮೂರು ದಾಖಲೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಅತೀ ಹೆಚ್ಚು ರನ್ ಗಳಿಸಿದ ಪಾಕಿಸ್ತಾನದ ಜಾವೇದ್ ಮಿಯಾಂದಾದ್ ದಾಖಲೆಯನ್ನು ಮುರಿಯಲು ಕೊಹ್ಲಿಗೆ ಅವಕಾಶ ಈಗ ಸಿಕ್ಕಿದೆ. ಸಿಕ್ಕಿದ ಅವಕಾಶ ಬಿಡಬಾರದು ಎಂದು ಕೊಹ್ಲಿ ಮೂರು ದಾಖಲೆ ಮಾಡುವ ನೀರಿಕ್ಷೆಯಲ್ಲಿದಾರೆ.ಮಿಯಾಂದಾದ್ ವಿಂಡೀಸ್ ವಿರುದ್ಧ 1930 ರನ್ ಗಳಿಸಿದ್ದರು. ಕೊಹ್ಲಿಗೆ ಈ ದಾಖಲೆ ಮುರಿಯಲು 19 ರನ್ ಬೇಕಿದೆ ಅಷ್ಟೇ.

ಸರ್ವಾನ್ 700 ರನ್ ಮಾಡಿದ್ದರು. ಕೊಹ್ಲಿ ಸದ್ಯಕ್ಕೆ 556 ರನ್ ಗಳಿಸಿದ್ದಾರೆ. ಈ ಪಂದ್ಯದಲ್ಲಿಯೇ ಅಲ್ಲದಿದ್ದರೂ ಈ ಸರಣಿಯಲ್ಲಿ ಆ ದಾಖಲೆ ಮುರಿಯುವ ಅವಕಾಶ ಕೊಹ್ಲಿಗೆ ಸಿಕ್ಕಿದೆ ಹೀಗಾಗಿ ಒಟ್ಟು ಮೂರು ವಿಶ್ವ ದಾಖಲೆಗಳು ಕೊಹ್ಲಿಯ ಮುಂದಿವೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.