ಬೆಂಗಳೂರು: ಸಂವೇದನಾ ಚಿತ್ರ ತಂಡ ಇತ್ತೀಚ್ಚಿಗೆ ವ್ಯಾಪಕವಾಗುತ್ತಿರುವ ಗುಂಪು ಥಳಿತದ ವಿರುದ್ಧ ಕಿರು ಚಿತ್ರವೊಂದನ್ನು ನಿರ್ಮಿಸಿದ್ದು ಸಾಮಾಜಿಕ ಜಾಲಾತಾಣದಲ್ಲಿ ವೈರಲಾಗಿದೆ. ಈ ಚಿತ್ರದ ಕಥೆ ಮುಹ್ಮದ್ ಇರ್ಷದ್ ಬರೆದಿದ್ದರೆ, ನಿರ್ದೇಶನವನ್ನು ಇಮ್ತಿಯಾಝ್ ಮತ್ತು ಸುಹೈಲ್ ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಾರೆ. ವಾಟ್ಸಪ್ ನಲ್ಲಿ ಹರಡುವ ಸುಳ್ಳು ಯಾವ ರೀತಿ ತನ್ನವರನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ ಎಂಬ ಭಾವನಾತ್ಮಕ ಸಂದೇಶ ಈ ಕಿರುಚಿತ್ರದಲ್ಲಿ ಚಿತ್ರ ತಂಡ ಕಟ್ಟಿ ಕೊಟ್ಟಿದೆ.

ವೀಡಿಯೋವನ್ನು ಈ ಕೆಳಗೆ ವೀಕ್ಷಿಸಬಹುದಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.