ಉಡುಪಿ – ವೀನಸ್ ಪ್ಲೇಸ್ ಮೆಂಟ್ಸ್  – ಉದ್ಯೋಗ ಮಾಹಿತಿ ಕೇಂದ್ರ ಕಳೆದ ಹಲವಾರು ವರ್ಷಗಳಿಂದ ಉಡುಪಿಯ ನಂದಕಮರ್ಷಿಲ್ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತ ಬಂದಿದ್ದು, ದೇಶ ವಿದೇಶಗಳಲ್ಲಿ  ಉದ್ಯೋಗವನ್ನು ಮಾಡಲು ಆಸಕ್ತಿಯಿರುವ ಉದ್ಯೋಗವನ್ನರಸುವ ಸಾವಿರಾರು ಜನರಿಗೆ ಉದ್ಯೋಗವನ್ನು ದೊರಕಿಸಿಕೊಟ್ಟಿದೆ. ಉದ್ಯೋಗಾಂಕ್ಷಿಗಳಿಗೆ ಅರ್ಹತೆಗೆ ತಕ್ಕಂತೆ ಉದ್ಯೋಗವನ್ನು ಕೊಡಿಸುವಲ್ಲಿ ಯಶಸ್ಸನ್ನು ಕಂಡಂತಹ ಉದ್ಯೋಗ ಮಾಹಿತಿ ಕೇಂದ್ರ ಎಂಬ ಹೆಗ್ಗಳಿಕೆಯನ್ನು ಸಹ ಪಡೆದಿದೆ. ಈ ಸಂಸ್ಥೆಯ ಉತ್ತಮ ಸೇವೆಯನ್ನು ಗಮನಿಸಿ ಕರ್ನಾಟಕ ರಾಜ್ಯ ಸರಕಾರ 2001ರ “ರಾಜೀವ್ ಗಾಂಧಿ ಎಕ್ಸಲೆನ್ಸಿ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ನಿಮ್ಮ ಕನಸಿನ, ನಿಮಗೆ ಆಯ್ಕೆಯಾಗುವ ಉದ್ಯೋಗವನ್ನು ಕೊಡಿಸುವಲ್ಲಿ 100% ಭರವಸೆಯನ್ನು ಸಹ ಈ ಸಂಸ್ಥೆ ನೀಡುತ್ತದೆ. ಹಾಗಾದರೇ ತಡವೇಕೆ ನಿಮ್ಮ ಉದ್ಯೋಗ ನಿಮ್ಮ ಕೈಯಲ್ಲಿ.

ಕೂಡಲೆ ಸಂಕರ್ಕಿಸಿ

ವೀನಸ್ ಪ್ಲೇಸ್ ಮೆಂಟ್ಸ್ – ಉದ್ಯೋಗ ಮಾಹಿತಿ ಕೇಂದ್ರ
ಪ್ರಥಮ ಮಹಡಿ, ನಂದ ಕಮರ್ಷಿಯಲ್ ಕಾಂಪ್ಲೆಕ್ಸ್
ತುಳುನಾಡು ತವರ್ ಎದುರು, ಉಡುಪಿ.
ಫೂನ್ ನಂ – 0820-2526209/4294770
ಮೊಬೈಲ್ ನಂ – 9743581827, 7899020015

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.