ಉಳ್ಳಾಲ : ಸಚಿವ ಯು.ಟಿ ಖಾದರರ ಆಪ್ತ ಮಾಜಿ ನಗರಸಭಾ ಸದಸ್ಯ ಉಸ್ಮಾನ್ ಕಲ್ಲಾಪು ಅವರ ವಿರುದ್ಧ ವೆಲ್ಫೇರ್ ಪಾರ್ಟಿ ಬೆಂಬಲಿತ ಹಾಗೂ ಪಕ್ಷೇತರ ಅಭ್ಯರ್ಥಿಯೂ ಆಗಿರುವ ಇಂಜಿನಿಯರ್ ಮುಷ್ತಾಕ್ ಪಟ್ಲರವರು ಉಳ್ಳಾಲ ನಗರಸಭಾ ವಾರ್ಡ್ 19 ಬಬ್ಬುಕಟ್ಟೆ ವಾರ್ಡಿನಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.

ಉಳ್ಳಾಲ ನಗರ ಸಭೆಯಲ್ಲಿ ಒಟ್ಟು 31 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ 13, ಎಸ್ ಡಿ ಪಿ ಐ 6, ಬಿಜೆಪಿ 6, ಜೆಡಿಎಸ್ 4, ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.