ಉಡುಪಿ: ಇಂದು ನಡೆದ ಉಡುಪಿ ನಗರಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.

ಫಲಿತಾಂಶ ಈ ಕೆಳಗಿನಂತಿದೆ.

35 ವಾರ್ಡ್ ಗಳಲ್ಲಿ ಬಿಜೆಪಿ 21 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಕಾಂಗ್ರೇಸ್ 4 ಸ್ಥಾನದಲ್ಲಿ ಗೆಲುವು ಸಾಧಿಸಿದೆ

ಕಾರ್ಕಳ ಪುರಸಭೆ
ಕಾಂಗ್ರೆಸ್ 11
ಬಿಜೆಪಿ 11
ಪಕ್ಷೇತರ 1


ಕುಂದಾಪುರ ಪುರಸಭೆ

ಬಿಜೆಪಿ14
ಕಾಂಗ್ರೆಸ್ 8
ಪಕ್ಷೇತರ 1

ಸಾಲಿಗ್ರಾಮ ಪಟ್ಟಣ ಪಂಚಾಯತ್
ಪಕ್ಷೇತರ 1
ಕಾಂಗ್ರೆಸ್ 5
ಬಿಜೆಪಿ 10

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.