ಉಡುಪಿ: ಉಡುಪಿ ಚಿಕ್ಕಮಗಳೂರಿನ ಅಂಚೆ ಮತ ಎಣಿಕೆಯ ಆರಂಭಿಕ ಹಂತದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಈಗಾಗಲೇ ಅಮಬಲಪಾಡಿ ದೇವಸ್ಥಾನಕ್ಕೆ ಭೇಟಿ ನೀಡಿ ಮತ ಮತ ಎಣಿಕೆಯನ್ನು ನಿರೀಕ್ಷಿಸುತ್ತಿದ್ದಾರೆ.

ಇದೀಗ ಬಂದ ಸುದ್ದಿಯ ಪ್ರಕಾರ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಮೈಸೂರಿನಲ್ಲಿ ಬಿಜೆಪಿ ಮುನ್ನಡೆ.

ಆರಂಭಿಕ ಹಂತದಲ್ಲಿ ಎನ್.ಡಿ.ಎ ಮುನ್ನಡೆ

ರಾಹುಲ್ ಗಾಂಧಿ ಮುನ್ನಡೆ

ಸೋನಿಯಾ ಗಾಂಧಿಗೆ ಮುನ್ನಡೆ

ಮಂಡ್ಯದಲ್ಲಿ ಸುಮಲತಾ ಆರಂಭಿಕ ಮುನ್ನಡೆ

ದೇಶದಾದ್ಯಂತ ಅಂಚೆ ಮತ ಏಣಿಕೆಯ ನಂತರ ಇವಿಎಮ್ ಮತ ಏಣಿಕೆ ಆರಂಭವಾಗಲಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.