ನವದೆಹಲಿ:ಇದೀಗ ಟೊಮೊಟೋ ಬೆಲೆ ಗಗನಕ್ಕೇರಿದ್ದು 1 ಕೆಜಿ ಟೊಮೊಟೋ ಬೆಲೆ 80 ರುಪಾಯಿ ಆಗಿದೆ. 

ನೆರೆ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಟೊಮೊಟೋ ಉತ್ಪಾದನೆಯಲ್ಲಿ ಇಳಿತ ಕಂಡಿದ್ದು ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಟಮೊಟೋ ಬೆಲೆ ಕೆಜಿಗೆ 80 ರುಪಾಯಿ ಆಗಿದೆ. 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.