ಉಡುಪಿ : ಉಡುಪಿಯ ಸಂತೆಕಟ್ಟೆಯಲ್ಲಿರುವ ಏಕ್ತಾ ಹೈಟ್ಸ್ ವಾಣಿಜ್ಯ ಸಂಕೀರ್ಣ ಮಳಿಗೆಯಲ್ಲಿ ನೂತನ ಗೆಟ್ ಇನ್ ಪುರುಷರ ವಸ್ತ್ರ ಭಂಡಾರ ಇಂದು ಉದ್ಘಾಟನೆಗೊಂಡಿತು.

ನೂತನ ವಸ್ತ್ರ ಮಳಿಗೆಯನ್ನು ಶಂಕರ್ ಶೆಟ್ಟಿ ಇವರು ಉದ್ಘಾಟಿಸಿ ಆಶಿರ್ವದಿಸಿದರು, ಮಹಮ್ಮದ್ ಶಾರೂಕ್ ಪ್ರಾರ್ಥನೆಯನ್ನು ಮಾಡುವ ಮೂಲಕ ಶುಭಾಶಯ ತಿಳಿಸಿದರು ಈ ಸಂದರ್ಭದಲ್ಲಿ ಮಹಮ್ಮದ್ ಝಕಿ, ಅಝರ್, ಅತೀಫ್, ಇಕ್ವಾನ್ ಮುಂತಾದವರು ಉಪಸ್ಥಿತಿರಿದ್ದರು.

ಪುರುಷರಿಗೆ ಬೇಕಾದ ಜಿನ್ಸ್ ಪ್ಯಾಂಟ್, ಟೀ ಶರ್ಟ್, ಶರ್ಟ್, ಫಾರ್ಮಲ್ ಪ್ಯಾಂಟ್ ಇನ್ನೀತರ ಹಲವು ಬಗೆಯ ಉಡುಪುಗಳು ಈ ವಸ್ತ್ರ ಮಳಿಗೆಯಲ್ಲಿ ಲಭ್ಯವಿರುವುದು.

ಯಾವುದೇ ಜೀನ್ಸ್ ಪ್ಯಾಂಟ್ ಖರೀದಿ ಮಾಡಿದಲ್ಲಿ ಕೇವಲ 600/- ರೂ ಮಾತ್ರ ಯಾವುದೇ ಶರ್ಟ್ ಖರೀದಿಸಿದರೆ ಕೇವಲ 400/- ರೂ ಮಾತ್ರ ಯಾವುದೇ ಟೀ ಶರ್ಟ್ ಖರೀದಿಸಿದರೆ ಕೇವಲ 200/- ರೂ ಮಾತ್ರ. ಇಂದೇ ಭೇಟಿ ಕೊಡಿ ನಿಮಗೆ ಒಪ್ಪುವ ಬಟ್ಟೆಯನ್ನು ಖರೀದಿಸಿ.

ಸಂಪರ್ಕಿಸಿ
ಗೆಟ್ ಇನ್
ಏಕ್ತಾ ಹೈಟ್ಸ್
ಸಂತೆಕಟ್ಟೆ, ಉಡುಪಿ
7996806642
9844901485

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.