ಸೆ.19 ಕ್ಕೆ ಉಚ್ಚಿಲದಲ್ಲಿ ಎಸ್ಸೆಸ್ಸೆಫ್ ಸ್ಥಾಪನೆ “ಧ್ವಜ ದಿನ” ಕಾರ್ಯಕ್ರಮ

135

ವರದಿ : ಶಫೀ ಉಚ್ಚಿಲ

ಪಡುಬಿದ್ರಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಇದರ ಸ್ಥಾಪನ ದಿನ ಪ್ರಯುಕ್ತ ಉಚ್ಚಿಲ ಹಾಗೂ ಪೊಲ್ಯ ಶಾಖೆಯ ವತಿಯಿಂದ ,ಉಚ್ಚಿಲ ಪಣಿಯೂರು ರಸ್ತೆಯ ಜನಪ್ರಿಯ ಮಿಲ್ ಮುಂಭಾಗದಲ್ಲಿ ಸೆ.19 ರಂದು ಬೆಳಿಗ್ಗೆ 6:30 ಕ್ಕೆ “ಧ್ವಜ ದಿನ ಸಂದೇಶ ಕಾರ್ಯಕ್ರಮ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.