ಉಡುಪಿ: ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅಂಬಲಪಾಡಿಯ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಸ್ವತಃ ಬಿಜೆಪಿಯಿಂದ ಅಸಮಾಧಾನ ಎದುರಿಸಿದ್ದ ಶೋಭಾ ಇದೀಗ ತನ್ನ ಗೆಲುವಿಗೆ ದೇವರ ಮೊಗೆ ಹೋಗಿದ್ದಾರೆ.

ಈ ಬಾರಿ ಪ್ರಮೋದ್ ಮಧ್ವರಾಜ್ ಮತ್ತು ಶೋಭಾರ ಭವಿಷ್ಯ ಏನಾಗಲಿದೆಯೆಂಬುದು ಸೆಂಟ್ ಸಿಸಿಲಿ ಕಾಲೆಜಿನಿಂದ ಸರಿಯಾಗಿ ಎಂಟು ಗಂಟೆಗೆ ಮತ ಎಣಿಕೆ ಆರಂಭವಾಗಿ ಹೊರ ಬೀಳಲಿದೆ._

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.