ಶಿವಸೇನೆ ಮತ್ತು ಎನ್.ಸಿ.ಪಿ ನಡುವೆ ನಡೆಯುತ್ತಿದೆ ಮಾತುಕತೆ; ಕಾಂಗ್ರೆಸ್ ಬೆಂಬಲಿಸಿದರೆ ಸರಕಾರ ಖಚಿತ!

-

ಜಾಹೀರಾತು

ಜಾಹೀರಾತು

ಮಹಾರಾಷ್ಟ್ರ: ಬಿಜೆಪಿ, ಶಿವಸೇನಾ ನಡುವಿನ 50:50 ಸೂತ್ರ ಕೈಕೊಟ್ಟ ಬೆನ್ನಲ್ಲೇ ಇದೀಗ ಎನ್.ಸಿ.ಪಿ ಮತ್ತು ಶಿವಸೇನೆ ಮಾತುಕತೆ ಮುಂದುವರಿಸಿದ್ದು 50:50 ಸೂತ್ರದ ನೀಲನಕ್ಷೆ ತಯಾರಿಸಿದೆ.

ವರದಿಯ ಪ್ರಕಾರ ಕಾಂಗ್ರೆಸ್ ಕೆಲವು ಷರತ್ತುಗಳೊಂದಿಗೆ ಬಾಹ್ಯ ಬೆಂಬಲ ನೀಡುವ ಸಾಧ್ಯತೆಯಿದ್ದು, ಎನ್.ಸಿ.ಪಿಗೂ ಐದು ವರ್ಷದಲ್ಲಿ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಮಾತುಕತೆ ನಡೆದಿದೆ.

ಮಾಹಿತಿಯ ಪ್ರಕಾರ ಮೊದಲ ಅರ್ಧದಲ್ಲಿ ಶಿವಸೇನೆ ಮತ್ತು 2.5 ವರ್ಷ ಎನ್.ಸಿ.ಪಿಯ ಮುಖ್ಯಮಂತ್ರಿ ಎಂಬ ಷರತ್ತು ಇದೀಗ ನಡೆಯುತ್ತಿದೆ.

ಐದು ವರ್ಷಗಳಲ್ಲಿ ಉಪ ಮುಖ್ಯಮಂತ್ರಿ ಇರಲಿದ್ದಾರೆಂಬುದು ಖಾತ್ರಿಯಾಗಿದೆ.

LEAVE A REPLY

Please enter your comment!
Please enter your name here

Latest news

CAA:Amu ನಲ್ಲಿ‌ ಪೊಲೀಸರ ಗೂಂಡಾ ವರ್ತನೆ; ದ್ವಿಚಕ್ರ ವಾಹನ ನಾಶ ಮಾಡಿದ ಪೊಲೀಸರು!

ಉತ್ತರ ಪ್ರದೇಶ: ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಲಾಠಿ ಚಾರ್ಜ್ ಮತ್ತು ಅಶ್ರುವಾಯು ಸಿಡಿಸಿದ ಪೊಲೀಸರು ನಂತರ ಸುಮ್ಮನಾಗದೆ ಪೊಲೀಸರು ವಿದ್ಯಾರ್ಥಿಗಳ ದ್ವಿಚಕ್ರ ವಾಹನಗಳನ್ನು ನಾಶ ಮಾಡುವ ದೃಶ್ಯ...

ನಾನು ಮತ್ತು ನನ್ನ ದೇಶ ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳೊಂದಿಗಿದ್ದೇವೆ – ಇರ್ಫಾನ್ ಪಠಾಣ್

ನವದೆಹಲಿ: ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯ ವಿರುದ್ಧ ಪೊಲೀಸರು ದೌರ್ಜನ್ಯ ನಡೆಸಿ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಈ ಘಟನೆಯನ್ನು ಖಂಡಿಸಿ ಭಾರತೀಯ ಕ್ರಿಕೆಟ್...

ಟ್ವೀಟರ್ ಟ್ರೇಡಿಂಗ್: ಅಮಿತ್ ಶಾ ರಾಜೀನಾಮೆಗೆ ಹೆಚ್ಚಿದ ಒತ್ತಾಯ

ನವದೆಹಲಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು ಇದೀಗ ಗೃಹ ಸಚಿವ ಅಮಿತ್ ಶಾ ರವರು ರಾಜೀನಾಮೆ ನೀಡಬೇಕೆಂದು ಟ್ವಿಟರ್ ಟ್ರೇಡಿಂಗ್ ಆಗುತ್ತಿದೆ. ಜಾಮಿಯಾ...

ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಸಿಡಿದೆದ್ದ ಕನ್ನಡಿಗರು!

ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಟೌನ್ ಹಾಲ್ ಬಳಿ ಭಾನುವಾರ ಸಂಜೆ ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ಜೊತೆ ಸೇರಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಪ್ರತಿಭಟಿಸಿದರು. ತ್ರಿವರ್ಣ...
- Advertisement -

CAA: ದಕ್ಷಿಣ ದೆಹಲಿಯಲ್ಲಿ ಬಸ್ಸಿಗೆ ಬೆಂಕಿ ಹಾಕಿದ್ದು ಪೊಲೀಸರೇ!

ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಬಸ್ಸಿಗೆ ಬೆಂಕಿ ಹಚ್ಚಿದ್ದು ಪೊಲೀಸರೆಂದು ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ. ವಿವಾದಾಸ್ಪದವಾಗಿ ಕ್ಯಾನ್ ಹಿಡಿದು ಬಸ್ ಬಳಿ ಹೋಗುವ...

CAA: ರಣರಂಗವಾದ ಜಾಮೀಯ ಮಿಲ್ಲಿಯಾ; ಪೊಲೀಸರಿಂದ ಮುಂದುವರಿದ ದೌರ್ಜನ್ಯ!

ನವದೆಹಲಿ: ಪೌರತ್ವ ತಿದ್ದುಪಡಿ ಕಾಯಿದೆಯು ಭಾರತದಲ್ಲಿ ಅರಾಜಕತೆ ಉಂಟು ಮಾಡುತ್ತಿದ್ದು, ಎಲ್ಲೆಡೆಯೂ ಪ್ರತಿಭಟನೆಯ ಕಾವು ಜೋರಾಗಿದೆ. ಇಂದು ದಕ್ಷಿಣ ದೆಹಲಿಯ ಜಾಮಿಯಾ‌ ಮಿಲ್ಲಿಯಾ ಇಸ್ಲಾಮಿಯ ವಿದ್ಯಾರ್ಥಿಗಳು ಶಾಂತಿಯುತ...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...
- Advertisement -

You might also likeRELATED
Recommended to you