ಸೌದಿ ಅರೇಬಿಯಾ: ಯು.ಎ.ಈ ಮತ್ತು ಸೌದಿ ಅರೇಬಿಯಾಕ್ಕೆ ಅಮೇರಿಕಾ ಹೆಚ್ಚುವರಿ ಸೇನೆಯನ್ನು ರವಾನಿಸಿದೆ.

ಇತ್ತೀಚಿಗೆ ಸೌದಿ ಅರೇಬಿಯಾದ ತೈಲಗಾರವೊಂದರ ಮೇಲೆ ಡ್ರೋನ್ ದಾಳಿಯ ನೆಪವನ್ನಿಟ್ಟುಕೊಂಡು ಇರಾನಿನ ಮೇಲೆ ಯುದ್ಧ ಭೀತಿ ವಾತಾವರಣ ನಿರ್ಮಿಸುವ ಸಲುವಾಗಿ ಈ ಪ್ರಯತ್ನವೆಂಬುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಪೇಟ್ರಿಯಾಟ್​ ಕ್ಷಿಪಣಿಗಳಲ್ಲದೆ ಅತ್ಯಾಧುನಿಕ ರಡಾರ್​ಗಳು ಸೇರಿ ಅಪಾರ ಪ್ರಮಾಣದ ಯುದ್ಧೋಪಕರಣಗಳನ್ನು ಅಮೆರಿಕ ಅಲ್ಲಿಗೆ ರವಾನಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಯೋಧರನ್ನು ಅಲ್ಲಿ ನಿಯೋಜಿಸಲಾಗುತ್ತಿದೆ ಎಂದು ಅಮೆರಿಕದ ರಕ್ಷಣಾ ವಿಭಾಗದ ಅಧಿಕಾರಿ ಮೂಲಗಳು ಹೇಳಿವೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.