ತೋನ್ಸೆ – ಹೂಡೆಯ ಸಾಲಿಹಾತ್ ಬಾಲಕಿಯರ ಪದವಿ ಪೂರ್ವ ಕಾಲೇಜು, 2018 – 19ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.93.02% ಫಲಿತಾಂಶ ದಾಖಲಿಸಿದೆ.

ಒಟ್ಟು 8 ಮಂದಿ ಉನ್ನತ ಶ್ರೇಣಿ , 31 ಮಂದಿ ಪ್ರಥಮ ಶ್ರೇಣಿ, 1 ಮಂದಿ ತ್ರತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಕಲಾ ವಿಭಾಗ ಶೇ.100% ಫಲಿತಾಂಶ, ವಾಣಿಜ್ಯ ವಿಭಾಗ ಶೇ.90% ಫಲಿತಾಂಶ, ವಿಜ್ಞಾನ ವಿಭಾಗ ಶೇ.94.44% ಫಲಿತಾಂಶ.

NAKWA RIZA RUMAN SCI 541( 90.17%)
FATHIMA AQSA COM 535( 89.17%)
AALEEYA KAUSAR COM 526(87.67%)
ALIFA NAZ COM 531(88.5%)
NAKWA SIMRA AANAM SCI 522(87%)
NAZNEEN SHAIK COM 526(87.67%)
NIHA NAAZ COM 517( 86.17%)
SHIFA SIRAJ COM 513(85.5%)

 

 

 

 

 

 

 

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.