ಈಗಾಗಲೇ ಬಿಡುಗಡೆಗೊಂಡಿರುವ ಸನ್ಮಾರ್ಗ ರಮಝಾನ್ ವಿಶೇಷಾಂಕದಲ್ಲಿ ಸತತ ನಾಲ್ಕನೇ ಬಾರಿ ಕುರ್ ಆನ್ ಕ್ವಿಝ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪವಿತ್ರ ಕುರ್ ಆನ್ ಅಲ್ ಅಅರಾಫ್ ಮತ್ತು ಅಲ್ ಅನ್‍ಫಾಲ್ ಅಧ್ಯಾಯಗಳನ್ನು ಈ ಬಾರಿ ಕ್ವಿಝ್ ಗೆ ಆಯ್ಕೆ ಮಾಡಲಾಗಿದ್ದು, ಶಾಲಾ ಪ್ರಶ್ನೆಪತ್ರಿಕೆಯ ಮಾದರಿಯಲ್ಲಿ ಪ್ರಶ್ನೆಪತ್ರಿಕೆಯನ್ನು ತಯಾರಿಸಲಾಗಿದೆ.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ರೂ. 6000, ದ್ವಿತೀಯ ರೂ. 5000, ತೃತೀಯ ರೂ. 4000 ಮತ್ತು ತಲಾ ರೂ. 1000ದಂತೆ 10 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಜೊತೆಗೆ ವಿಜೇತರೆಲ್ಲರಿಗೂ ಸುಲ್ತಾನ್ ಗೋಲ್ಡ್ ಪ್ರಾಯೋಜಿತ ಆಕರ್ಷಕ ಸ್ಮರಣಿಕೆಗಳನ್ನು ನೀಡಲಾಗುವುದು. ಸ್ಪರ್ಧೆಯ ನಿಯಮಗಳು ಪ್ರಶ್ನೆಪತ್ರಿಕೆಯಲ್ಲಿವೆ.

ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕಾಗಿ ಈ ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ. http://sanmarga.com/ramzan-quiz/

ಸಂಪರ್ಕಿಸಿ:
9880096128

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.