ಮಂಗಳೂರು : ಪುತ್ತೂರು ಮೂಲದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಸೇರಿ ಅಮಲು ಬರುವ ಪದಾರ್ಥ ನೀಡಿ ನಡೆಸಿದ ಸಾಮೂಹಿಕ ಅತ್ಯಾಚಾರದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಗಾಣದಮೂಲೆ ಮನೆ ನಿವಾಸಿ ಗುರುನಂದನ್ ಯಾನೆ ರಾಧಾಕೃಷ್ಣ (19), ಆರ್ಯಾಪು ಗ್ರಾಮದ ಪಿಲಿಗುಂಡ ಮನೆ ನಿವಾಸಿ ಸುನಿಲ್ ಯಾನೆ ಕಾಂತಪ್ಪ ಗೌಡ (19), ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿಗಳಾದ ಪ್ರಜ್ವಲ್ ಯಾನೆ ನಾಗೇಶ್ ನಾಯ್ಕ (19), ಕಿಶನ್ ಯಾನೆ ಸದಾಶಿವ (19), ಬರಿಮಾರು ಗ್ರಾಮದ ಬಲ್ಯ ಮನೆ ನಿವಾಸಿ ಪ್ರಖ್ಯಾತ್ ಯಾನೆ ಸುಬ್ಬಣ್ಣ ಶೆಟ್ಟಿ (19) ಬಂಧಿತ ಆರೋಪಿಗಳು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಪ್ರಗತಿಯಲ್ಲಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.